ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಶ್ರೀ ಗೀತಾರ್ಥ ಸಾರೆ. ಮೂl/ಏಷಾತೇಭಿಹಿತಾಸಾಂಖ್ಯೆ ಬುದ್ದಿ ರೊಗೇ ವಾಂತೃಣು | ಬುಧ್ಯಾ ಯುಕೊ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ| _||ರ್೩ ಪರಿ ಏನಾ - ಈ - ಅಭಿಹಿತಾ - ಸಾಂಖ್ಯೆ - ಬುದ್ದಿ - ಯೋಗೇ - ತು - ಮಾಂ - ಶೃಣು | ಬುದ್ದ - ಯುಕ್ತ • ಯಯಾ - ಪಾರ್ಥ - ಕರ್ಮಬಂಧಂ-ಪ್ರ టెలో ಅಹೇನಾರ್ಘ-ಎ ಅರ್ಜನನೇ! ಸಾಂಖ್ಯೆ - ಅತ್ಮತತ್ವ ಜ್ಞಾನವಿಚಾರದಲ್ಲಿ, ಏಷಾ-ಈ ಬುದ್ದಿ - ಬುದ್ದಿಯು, ತೇ- ನಿನಗೆ, ಅಭಿಹಿತಾ -ಹೇಳಲ್ಪಟ್ಟಿತುಯಿಯಾಮಾವಲು - ಬುದ್ದಿಯೊಡನೆ, ಯಕಃ - ಕೂಡಿದವನಾದರೆ, ಕರಬಂಧಂ - ರ್ಕದಿಂದುಂಟಾದ ಬಂಧವನ್ನು, ಪ್ರಸಾ”ಸಿ - ಬಿಟ್ಟುಬಿಡುವಿಲೊ ? (ತಾಂ- ಅ ತಹ ) ಯೋಗೇತು ಆತ್ಮ ತತ್ವಜ್ಞಾನಕ್ಕೆ ಕಾರಣವಾದ ಕರ್ಮಯೋಗದಲ್ಲಿ, ಇಮಾಂಮುಂದೇ ಹೇಳಲ್ಪಡುವ ಒದ್ಧಿಯನ್ನು , ಕೃಣ) - ಕೇಳು. ೩೯| (ಕಂ-ಭಾ) ಈ ದ್ವಿತೀಯಾಧ್ಯಾಯರ, ೧೨ ನೇ ಪ್ರಕರ ರಲು, ೩೦ನೇ ಶ್ಲೋಕದವರಿಗೂ ಆತ್ಮತತ್ವವನ್ನು ತಿಳಿಯಪಡಿಸು ನ ಯೋಗವು ಹೇಳಲ್ಪಟ್ಟಿತು. cz ಧರ್ಮವಸಿಬಾನೇಕ ೨) ಎಂಬುವ, ೩೧ನೇ ಶ್ಲೋಕರ ಮೊದಲು, ೩ನೇ ಕೊಳದನರಿ ಗೂ ಅರ್ಜನನಿಗೆ ಹೋಕ ಮೋಹಾದಿಗಳನ್ನು ಹೋಗಲಾಡಿಸಲು ಲೌಕಿಕನ್ಯಾಯವು ಪ್ರರರಿತವಾಯಿತು. ಇದು ಪ್ರಧಾನಾಂಶವ ಲ್ಲವಾದ ಪ್ರಯುಕ್ತ, ಪ್ರಕೃತವಾದ ಪರಮಾರ್ಥೋಪದೇಶವನ್ನು ಈ ಶ್ಲೋಕದಿಂದ ಉಪಸಂಹಾರಮಾಡಿ, ೪೦ನೇ ಹೊಕದಿಂದHಗೆ ನೇ ಸೈಕದವರಿಗೂ ಕರಬಂಧಗಳನ್ನು ನಿವೃತ್ತಿಮಾಡಿ ಸಾಹ್ನ ನ್ಯೂಜಸಾಧನವಾದ ಜ್ಞಾನವಂ ಹುಟ್ಟಿಸುವ ಕರಯೋಗವಂ ಪ ರಮಾತ್ಮನು, ಹೇಳುತ್ತಾನೆ = ಅದರೇ ಕಗ್ಯ ಜ್ಞಾನನಿಷ್ಟೆಗಳೆರಡೂ ಮುಂದೇ ವಿವರಿಸಿ ಹೇಳಲ್ಪಡುವುದರಿಂದ ಇಲ್ಲಿ ಕೂಡ ಕರಸ್ಥನನಿತ್ಯ ಗಳೆರಡೂ ವಿಭಾಗಿಸಿ ಹೇಳಲ್ಪಡುವುದರಿಂದ ಪ್ರಯೋಜನವಿಲ್ಲ, ವಂ ದು ಶಂಕಿಸದೇ ಪ್ರಥಮರಲ್ಲಿ ಕರಜ್ಞಾನನಿಷ್ಠಗಳಂ ವಿಭಜಿಸಿ ಹೇಳು ವುದರಿಂದ CC ಜೈನಯೋಗೇನ ಸಾಲಖ್ಯಾನಾಂ ಕರಯೋಗೇನ ಯೋಗಿನಾ5, ( ೩೨-೩ ಹೊ|| ಎಂಬದಾಗಿ ಮುಂದಿನ ಆಧ್ಯಾಯ ದಲ್ಲಿ ವಿವರಿಸಲ್ಪಡುವ ಕರ ಜ್ಞಾನನಿಷ್ಠಗಳಂ ತಿಳಿಯಪಡಿಸುವ ಈ ಕಾ