ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತಿಯಾಧ್ಯಾಯಕಿ, ೧೧೬ 5 ಸ್ತ್ರದಲ್ಲಿ ಸುಖವಾಗಿ ಜನಗಳಿಗೆ ಪ್ರವೃತ್ತಿಯುಂಟಾಗುವುದಲ್ಲದಕಾ ಸ್ಪಶ್ರವಣವಂ ಮಾಡತಕ್ಕವರಿಗೂ ವಿಷಯವಂವಿಭಾಗಿಸಿ ಹೇಳುವು ರಂದ ಶಾಸ್ತಾರವೂ ಸುಖಬೋಧನಾಗುವುದೆಂದರಿಯಬೇಕು, ಸಂಸಾರಹೇತುಗಳಾದ ಸೆಕ ಮೋಹಾದಿ ದೋಷಗಳನ್ನು ಪರಿಹರಿಸುವದಾಗಿಯೂ, ಪರವೂರ್ಥವಸ್ತು ವಿಷಯಗಿಯ ರುವ ಜ್ಞಾನಯೋಗವನನಿನಗೆ ಇದುವರಿಗೂ ಹೇಳಿರುವನು. ಪ್ರ ಕೃತದ ಮೊಹೈಪಯುಕ್ತಮಗಿರುವಜ್ಞಾನಕ್ಕೆ ಸಾಧಕವೂ ಗಿರುವ ( ಹೋಕ ಪ್ರಹಾದಿ ದಂದ್ರಗಳನ್ನು ಬಿಟ್ಟು ಈ ರಾರಾ ಧನರೂಪದ ಕರಾ ನುಪ್ಪಾನರೂಪನೂಗಿರುವ) ಕರಯೋಗ ವಿಷಯದಲ್ಲಿಯೂ ಸಮಧಿಯೋಗವಿಷಯದಲ್ಲಿಯೂ ಮುಂದನನ್ನಿಂ ದ ಹೇಳಲ್ಪಡುವ ಈ ಬುದ್ದಿಯನ್ನು ಕೇಳು. ಈ ಕಾನುಷ್ಠಾನ ವಿಷಯವಾದ ಬುದ್ದಿಯಿಲದ ಧರಾಧರಗಳೆಂಬ ಬಂಧವು ಏನಪ್ಪ ಗುವುದಕ್ಕೆ ಹೇತುವಾದ ಭಗವತ್ಪ ಸಾದವು ಸಿದ್ಧಿಸುವುದು. “ಅರ ರಿಂರ ಆತ್ಮ ತತ್ತ್ವಜ್ಞಾನವುಂಟಾಗುವುದು. ಆ ಆತ್ಮತತನದಿಂದ ಈ ರ್ಮಬಂಧವು ಸಮೂಲವಾಗಿ ನಾಶಹೊಂದುವುದು. ಈ ಪ್ರಕಾರ ಮೂಗಿ ಹೇಳುವುದರಿಂದ ತತ್ತ್ವಜ್ಞಾನಕ್ಕಿಂತಲೂ ಬೇರೇ ರೂವದೂ ಕ ರ ಬಂಧವಿಮೋಚಕ ಮೂದದ್ದಿಲ್ಲವೆಂತಲೂ ಆದುದರಿಂದಲೇ ಅತ್ಯ ಜ್ಞಾನೋತ್ಪತ್ತಿಗೆ ಕಾರಣವೂಗಿರುವ ಭಗವದರಬುದ್ಧಿಯಿಂರ ಭ ಲಾಪೇಹಾ ರಹಿತನೂಗಿನಾದವ ಕರಾನುಷ್ಠಾನವು ಅವಶ್ಯಕ ವ್ಯವಂಬದಾಗಿಯೂ, ತಿಳಿಯಬೇಕು. ೧೩rt. (ರಾ-ಭಾ) ಈರೀತಿಯಾಗಿ ಆತ್ಮ ನ ಯಥಾರ್ಥಜ್ಞಾನವನ್ನು ಪದೇಶಿಸಿ ಅದರಿಂದ ಕೂಡಿ ಮೋಹಕ್ಕೆ ಸಾಧನವಾಗುವ ಕರ್ಮಯೋಗವನ್ನು ಪದೇಶಿಸಲು ಉಪಕ್ರಮಿಸುತ್ತಾನೆ= ಎಲೈ ಸಾರ್ಥನೆ ! It ನತ್ನ ವಾಹಂ ಎಂಬುವ ಹೊಕದ ಮೋರಲು II ತಾತ್ಪರ್ವಾಣಿಭೂ ತಾನಿ ಎಂಬುವ ಶ್ಲೋಕದವರಿಗೂ ಅವಶ್ಯವಾಗಿ ತಿಳಿಯತಕ್ಕೆ ಆ ತ್ಮ ಸ್ವರೂಪವನ್ನು ಯಥಾರ್ಥವಾಗಿ ತಿಳಿಯುವ ವಿಷಯದಲ್ಲಿ ನಿನಗೆ ಅಪೇಕ್ಷಿತದ ಬುದ್ದಿಯು ಹೇಳಲ್ಪಟ್ಟಿತು. ಇನ್ನು ಮೇಲೆ ಮೋಹ ಸಾಧನಭೂತವಾದ ಕರ್ಮಾನುಷ್ಠಾನಕ್ಕೆ ಯಾವಬುದ್ದಿಯೋಗವು (ಇಯೋಗಶಬ್ದವು ಆತ್ಮಸ್ವರೂಪದೆ ಯಥಾರ್ಥಜ್ಞಾನದಿಂದ ಕೂಡಿ