ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೧ ಶ್ರೀ ಗೀತಾರ್ಥ ಸಾರ. ಕಂಡು ಮೂಕಸಾಧನವಾಗುವ ಕಲ್ಮಾನುಷ್ಠಾನದಲ್ಲಿ ಯಾವ ಬುದ್ದಿ ಯೋಗವು ಹೇಳಬೇಕಾಗಿರುವುದೂ ಅಂತಹ ಬುದ್ದಿ ಯೋಗವ « ಹೇಳುತದೆ. ಇದನ್ನೇ (ದೂರೇಣಕ್ಕವರಂಕರ ಬಿದ್ದಿಯೋ ಗಾದ್ದನಂಜಯ, ಎಂಬದಾಗಿ ಮುಂದೆಯೂ ಹೇಳುತ್ತಾನೆ.) ಅದೇ ಜಿತವೂ ಆ ವಿಷಯದಲ್ಲಿ ಹೇಳಬೇಕಾದ ಬುದ್ಧಿ ಯಹೇಳುವನು. ಆದಂನೀನು ಕೇಳಿ ತಿಳಿದುಕೊಂಡರ ಕರ ಬಂಧಅಂದರೆ ಸಂಸಾ ರಬಂಧವುನಿವೃ ತಮಾಗುವುದು. AF1 (ಗೀ-ವಿ) ಈ ಅಧ್ಯಾಯದ ೪೦ನೇ ಶ್ಲೋಕದ ಮೊದಲು ೪೪ ನೇ ಸ್ಥಕದ ವರಿಗೂ ಕಾವ್ಯಫಲಾಪೇಕ್ಷಿಗಳ ಕರವು ನಿಂದಿಸ ಆಡುವುದು |F1 ಶ್ರೀ ಸತ್ಯಸಂಕಲ್ಪ ಸ್ವಾಮಿಗಳವರ ಗೀತಾಸಾರಾರ್ ಸಂಗ್ರಹವು, ಕಳಗಿ ಉಪಢಶಿಸಲ್ಪಟ್ಟ ಔನಯೋಗವನ್ನು ಪ ಸಂಹಾರಮಾಡಿಅಂ ತಹಜ್ಞಾನೋತ್ಪತ್ತಿಗೆ ಉಪಾಯವೆಂಬ ಆಕಾರದಿಂದ ವಿಹಿತಮರಕತ್ರ ರ್ದುವೇನ.ಸಮಾಧಿಯೇನ.? ಈರೂಪವಾದ ಕರ್ಮಯೋಗವನ್ನು ಪರೇಜಿಸಲು ಶ್ರೀ ಕೃಷ್ಣನು ಪ್ರತಿಜ್ಞೆಯಂದೂಡುತ್ತಾನ= ಸಾಂಖ್ಯ ವಂದರ ಔನವು, ಅಂತಹಜ್ಞಾನಕ್ಕೆ ಸಾಧನಗಿರುವ ಸತ್ಕರಾ ದಿಯ ನಮ್ಮ ಯೋಗವನ್ನು ವುಡು. ಈ ಅರ್ಥವು ಸಮ್ಯಕ್ಷತ ದೃಶೆರ್ಜ್ಞಾನಂ ಯೋಗಸ್ತತ್ಸಾಧನಂಸ್ಕೃತಂ ೨) ಎಂಬುವ ಪ್ರಮಾಣ ಪ್ರಸಿದ್ದವಾ ಗಿರುವುದು. (ಅಥವಾ) ಸಾಂಖ್ಯಯೋಗಕಿಬ್ಬಗಳಿ೦ದ ವಿಷ್ಣು ಪ್ರ ಣೀತವಾಗಿರುವ ಪಾಂಚರಾತ್ರಾದಿ ಶ್ರೇಷ್ಠಮದ ಸಾಂಖ್ಯಯೋಗ ಶಾಸ್ತ್ರವು ಗೃಹೀತವಾಗುವುದು. ಅಲ್ಲದೆ ವೇದವಿರುದ್ದವೆಂಬದ | cc ಸಾಂಖ್ಯಂಯೋಗಃ ಪಾಶುಪತ ೨, ಇತ್ಯಾದಿ ಶ್ರೀ ಮೂಕ ಧರ ಪ್ರಮಾಣಗಳಿಂದ ಬಹಿಷ್ಕೃತವಾಗಿ ನಿರೀಕರವಾದಕ್ಕೆ ಸಾಧನ ಮಾಗಿರುವ ಸಾಂಖ್ಯಯೋಗಶಾಸ್ತ್ರಗಳು ಹೇಳಲ್ಪಡಲಿದ್ದವು. ವೇ ದವಿರುದ್ಧವಾದ ಸಾಂಖ್ಯಾದಿ ಶಾಸ್ತ್ರಗಳಲ್ಲಿ ಈರನನ್ನು ಅಂಗೀಕ ರಿಸದೇ ಇರುವುದರಿಂದಲೂ, ಮತ್ತು ಸಾಂಖ್ಯಯೋಗಕಾಸ್ತ್ರಗಳ ಲ್ಲಿ ವಿಹಿತವಾಗಿರುವ ಹಿಂಸೆಯ ಅನರ್ಥಕ್ಕೆ ಕಾರಣವೂಗಿರುವುರ ರಿಂದಲೂ ಅವು ವೈದಿಕ ಸಮ್ಮತವಾಗಲಾರವು. ಈ ಭಗವತ್ತೂ ಕನಾದ ಸಾಖ್ಯಯೋಗಗಳಲ್ಲಿ ಅಂತಹ ನಿರೀರವಾರವಿಲ್ಲದ