ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತಿಯಾಧ್ಯಾಯ, ೧೧F ಈ ಕರನನ್ನು ಅಂಗೀಕರಿಸುವುದರಿಂದಲೂ, t ಕರಬಂಧಂ ಪ್ರ ಹಾಸ್ಯಸಿ,, ಎಂಬದಾಗಿ ಶೋಷ್ರ್ಥ ವಾಗಿಯೇ ಯುದ್ಧಾದಿ ಸತ್ಯ ರ್ವವಿಧಾನ ವಿರುವುದರಿಂದ ಅನರ್ಥಕ್ಕೆ ಅವಕಾಶವಿಲ್ಲದೆ ಇರುವುದ ರಿಂದಲೂ ಈ ಪ್ರಕೃತಮದ ಸಾಂಖ್ಯಯೋಗರು ಅತ್ಯಂತ ಶ್ರೀ ಈಗಿರುವುದು. ಎಲೈ ಅರ್ಜನನೇ! ತಿಳಿದುಕೊಳ್ಳತಕ್ಕ ಆತ್ಮ ಸರಸಾದಿವಿಷಯದಲ್ಲಿ ನಿನಗೆ ಇರಬೇಧವುಂಟಾಗುವಂತೆ ಸಾಂ ವಿಷಯದಲ್ಲಿ ಈ ಬುದ್ದಿಯು ನನ್ನಿಂದ ಹೇಳಲ್ಪಟ್ಟಿತು. ಜ್ಞಾನ ರಾಯವಾದ ವಿಷಯದಲ್ಲಿ ಮುಂದೆ ನನ್ನಿಂದ ಹೇಳಲ್ಪಡುವ ( ಈ ಬುದ್ದಿಯನ್ನು ) ವಾಕ್ಯಗಳನ್ನು ಕೇಳು. ಎಲೈ ಪಾರ್ಥನೇ! ನಿನ್ನಂತ ಮೂಾಪಕಿಯರವನು ನನ್ನಿ cd ಹೇಳಲ್ಪಡುವ ರೂ ವಬುದ್ದಿಯನ್ನು ಕೇಳಿದರ ಕರಯೋಗವಿಷಯವಾದ ಜ್ಞಾನವುಳ್ಳವ ನಾಗಿ ಅದರಿಂದ ನಿಪ್ಲಾಮಗಿ ಶ್ರೀಹರಿಪ್ರೀತಿನ ದೇಶಿಸಿ ಕರ ವನ್ನು ಮೂಡಿ ಶುದ್ಧಾಂತಃಕರಣನಾಗುತ್ತಾನೆಯೋ; ಅರಂಕಳಂಕ ರ್ಥವು. ಅನಂತರದಲ್ಲಿ ವೈರಾಗ್ಯ ಶ್ರವಣಾದಿಗಳಿಂದ ಅತ್ಮ ಸಾಹ ಶ್ಯಾರ ಮುಂದಾಗಿ ಅದರಿಂದ ಕರೆ ಬಂಧರೂಪನೂರ ಸಂಸಾರವು ನಿ ವೃತ್ತಗುವುದು, ಕಳಗೆಉಪದೇಶಿಸಲ್ಪಟ್ಟ ಆತ್ಮಜ್ಞಾನವು ಅಂ ತಿಃಕರಣ ಶುದ್ಧಿಯಿಲ್ಲದವನಿಗನಿಲ್ಲಲಾರದೆಂದು ಚಿಂತಿಸಿ ಪರವೂ ತನು ಅಂತಹ ಅಂತಃಕರಣಕುಗ್ಗಿ ಯಲಬಾಗುವುದಕ್ಕಾಗಿ ಕರವ ನ್ನು ನೋಡಿದರ ನಂತರ ಧ್ಯಾನಾದಿಗಳಿಂದ ಮಹಶಸ್ತಿಯನ್ನು ವುದೆಂದು ಕರಯೋಗವನ್ನು ಪದೇಶಿಸುತ್ತಾನೆ. | ೩೯ || ಮೂ || ನೇಹಾಭಿಕ್ರಮನಾಶೋ ೭ , ಪ್ರತೃವ ಯೊ ನವಿತೆ | ಸ್ವಲ್ಪಮಧರ್ಮಸ್ಯ ತ್ರಾಯ ತೆ ಮಹತೋಭಯಾತ್ || || ೪oll ಪl ನ - ಇಹ - ಅಭಿಮನಾಶಃ - ಅಸ್ತಿ - ಪ್ರತ್ಯವಾಯಃ - ನ -ವಿದ್ಯತೆ | ಸಲ್ಪ - ಅ - ಅಸ್ಯ - ಧರ್ಮಸ್ಯ - ತಾಯತ - ಮಹತಃ - ಭಯಾತ್ || ಅ | ಆಹ - ಈ ನಿಷ್ಕಾಮಕರಯೋಗದಲ್ಲಿ ಅಭಿಕ್ರಮ ನಾಶೋನಾಸ್ತಿ- ಉ ಪಕ್ರಮನಾಶವಿಲ್ಲವು, ಪ್ರತವಾರ್ಯ - ದೋಷವು ನವಿದ್ಯತೇ - ಇರುವದಿಲ್ಲವು, ಆ ಸ, ಧರ್ಮಗ್ಯ - ಈ ನಿಷ್ಕಾಮುಕರಯೋಗಗೊಪವಾದ ಧರದ ಸಮಪಿ - 4