ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥ ಸಾರೆ. (Bod - 6 ಾಂಶವು, ಮಹತ: - ದೊಡ್ಡದಾದ ಚಯಾತ್ - ಜನನಮರಣಾದಿ ಪರಿವೃa ಪವಾದ ಭಯಸೆಯಿಂದ ತಾಯತೇ - ರಕ್ಷಿಸುವುದು, (ಕಂ-ಭಾ) ಆದರೂ LC ಕರ್ಮಗಳನ್ನ ನುಸಿದರೆ ಶಿಕ್ಷಣದ ಲ್ಲಿ ಫಲಸಿದ್ದಿಯುಂಟಾಗುವುದಿಲ್ಲ ವಾದುದರಿಂದ ಕರ ಯೋಗವು ಕೈ “ವಂದು ಹೇಳಲಿಕ್ಕಾಗುವುದಿಲ್ಲವೆಂತಲೂ, ಕರಯೋಗದಲ್ಲಿ ಅನೇ ಕದೋಷಗಳುಂಟೆಂಬದಾಗಿಯೂ, (ಅಂದರೆ ಕಾನುಷ್ಠಾನವಂ ಮೂಡುವುದರಲ್ಲಿ ಯೂವದಾದರೂ ಲೋಪಗಳು ಸಂಭವಿಸಿದರೆ ದೋಪಾಸ್ತಿ ಯೋಗುವುದಾದುದರಿಂದ ಕರಯೋಗವು ಶ್ರೇಷ್ಠ ಎಂದು ಹೇಳಲಿಕ್ಕಾಗುವುದಿಲ್ಲವೆಂತಲೂ,) ಮತ್ತು ಅದೇರಲಾದ ಅನರ್ಥಗಳಿಂದಲು ಅಹಿತಕರಗಿರುವುದರಿಂದ ಕರಯೋಗವು ದೋಷಯುಕ್ತಗಿರುವುದು, ಆದುದರಿಂದಲೇ ಯೋಗಬುದ್ಧಿಯ ಶ್ರದ್ದೆಯಿಂದ ನುಸತಕ್ಕದ್ದಲ್ಲವೆಂತಲೂ, ಸಾಗುವ ಕಂ ಕಾಪರಿಹಾರಪೂರಕವಗಿ ಇಂತಹ ಕರ್ಮಗಳನ್ನಾಚರಿಸುವ ವಿ ಪಯರಲ್ಲಿ ಮತ್ತೊಂದು ಕಾರಣವೂ ಹೇಳಲ್ಪಡುವುದೆಂದು ಪರವೂ ತನು ಅರ್ಜನನಿಗೆ ಬೋಧಿಸುವನು= ಮತ್ತು ಕರಯೋಗವ ನ್ನು ಸಮೂಧಿಯಂಬ ಜ್ಞಾನಯೋಗವನ್ನು ಏಕಕಾಲದಲ್ಲಿ ಅನುಷ್ಠ ಸಲಕಕ್ಕಮಗಿರುವುದರಿಂದಲೂ, ಕರವನ್ನಾಚರಿಸುವುದರಲ್ಲಿ ಅನೇ ಕವಿಘ್ನಗಳು ಪ್ರಾಪ್ತವಾಗುವುದರಿಂದಲೂ, ಕರ ಫಲವಾದ ಆ ತ್ಮಸಾಕ್ಷಾತ್ಕಾರವು ಚಿರಕಾಲಾಭ್ಯಾಸದಿಂ ರುಂಟಾಗುವುದರಿಂದ ಈ ಜನ್ಮದಲ್ಲಿಯೇ ಉಂಟಾಗುವುದೆಂದು ಹೇಳಲಿಕ್ಕಾಗುವುದಿಲ್ಲ ವಾರು ರರಿಂದಲೂ, ವಾಸ್ತವವಾಗಿ ವಿಚಾರಿಸಿ ನೋಡಿದರೆ ಕರಗಳಿನ್ನಾ ಚರಿಸುವಂತವನು ಮಾಡುತಲಿರುವ ಕರಗಳು ವಿಶ್ಾದಿಗಳಿಂದ ಪೂ ರಿಯಾಗದೆಹೋದರೆ ಭ್ರಷ್ಟನಾಗುತ ಅನೇಕವಾದ ಅನರ್ಥಗಳc ಹೋಂರುವನೆಂಬ ಇಂತಹ ಕಂಕಗಳಿಗೂ ಈ ಶೋಕವು ಪರಿಹಾರ ಕನಾಗಿರುವುದು ವೇದೋಕ್ತ ಕರಗಳನ್ನಾಚರಿಸುವುದರಿಂದ ನ ಲವು ಅವಮಾಗಿ ಪ್ರಾಪ್ತವಾಗುವುದೆಂಬದಾಗಿ ಶಾಸ್ತ್ರಗಳಲ್ಲಿ ಹೇ ಇರುವುದರಿಂದ ಕೃಷಿವಾಣಿಜ್ಞಾ(ಕೃಷಿ ಅಂದರೇ ಪೈರುಮೂಡುವುದು. ವಾಣಿಜ್ಯ ಅಂದರೆ ವ್ಯಾಪಾರವು.)ದಿಗಳಲ್ಲಿ ಫಲಾಂಕವು ಹ್ಯಾಗೆ ಸಂ ದೇಹಯುಕ್ತವಾಗಿರುವುದೋ ಅಪ್ರಕಾರವಾಗಿ ಈ ವೇದೋಕ್ತಕ