ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಕೆ, ೧೨೧ ರಾನುಷ್ಠಾನದಲ್ಲಿ ಸಂದೇಹವು ಸ್ವಲ್ಪವೂ ಉಂಟಾಗತಕ್ಕದ್ದವು, ಕೃಷಿ ಮೊದಲಾದ ಕಾವ್ಯಗಳು ಉಪಕ್ರಮಿಸಲ್ಪಟ್ಟರೂ ಮಳೆ ದಲಾದವುಗಳಿಲ್ಲದೇ ಹೋಗುವವಹರಲ್ಲ ಅದಕ್ಕ ಫಲ ನಿವೃತ್ತಿಯಂ ಟಾಗುವುದಿಲ್ಲವೆಂಬುವುದು ಯುಕ್ತವಾಗಿಯೇ ಇರುವುದು, ಒಂದು ವ್ಯಾಧಿಗೆ ಚಿಕಿತ್ಸೆಯಂ ಮಾಡುವುದರಲ್ಲಿ ವ್ಯಾಧಿಯ. ಅಭಿನ ದನಾಗಿ ಚಿಕಿತ್ಸೆಯು ವಿಫಲವಾಗುವುದಂ ಕೂಡ ಲೋಕರಲ್ಲಿ ಕಂಡಿರುವವು. ಈ ದೃಷ್ಟಾಂತದಿಂದ ಈ ಪ್ರಕೃತವಾದ ಕೆರಾ ನುಷ್ಠಾನವು ವಿಫಲವಾಗುವುದೆಂದು ಹೇಳಲಿಕ್ಕಾಗುವುದಿಲ್ಲವು. ಈ ಕರವನ್ನಾಚರಿಸಿದರೇ ಇಂತಹ ಫಲವು ತಪ್ಪದ ಸಿದ್ಧಿಯಾಗು ವುವೆಂದು ಕಾಸ್ತ್ರಗಳಲ್ಲಿ ನಿಶ್ಚಯಿಸಲ್ಪಟ್ಟಿರುವುದರಿಂದ ಕರಾಚರಣೆ ಲಿಂದ ಆಯಾ ಫಲವು ತಪ್ಪದೆ ಸಿಕ್ಕಿಸಲು ಸಂದೇಹವಿಲ್ಲವು. ವು ತ್ತು ಈ ಕಗ್ಗಗಳನ್ನ ಆರಿಸಲು ಉಪಕ್ರಮಿಸಿ 'ವ್ಯಾದಿಗಳಿಂದ ಪೂರವಾಗದಿದ್ದರೂ ಈ ಕರ ವೂ ವಿಫಲನಾಗಲಾರದು. LC ನ ರ್ವಪಾಪ ಪ್ರಸಕೂಪಿಧ್ಯಾಯ ೩ ಮಿಷವಚ್ಚತಂ | ಭೂಯಸ್ತ ಪನ್ನೀ ಭರತದ ಸಾವನಪಾವನಃ,ಸಮಸ್ತ ಕಾಪದಿಂದ ಕೂ ಡಿದವನಾಗಿದ್ಧರೂ ನಿಮಪಮಾತ್ರವಾದರೂ ಕ್ರೀಮನ್ನಾರಾಯಣ ಧಾನ ತತ್ಪರನಾದರೆ ಅಂತವನು ಪಖ್ಯೆ ಪಾವನರನ್ನು ಕೂಡ ಸವಿ ತ್ರರನ್ನಾಗಿ ಮಾಡಿಸುವಂತಹ ತಪಸ್ವಿ ಯಾಗುವುನು ) ಎಂಬುವ ಸ್ಮ ತಿ ಪ್ರರ್ಮಾಣದಿಂರ ಪರಮೇಶರಾಣರೂಪನೂಗಿ ಮಾಡಲ್ಪ ಡುವ ಕರ್ವುದ ಸ್ವಲ್ಪವಾದರೂ ಆಚರಿಸಲ್ಪಟ್ಟರೇ ಅದು ಮಹ ತಾದ ಸಂಸಾರಭಯದಿಂದ ಅವನಂಸಂರಕ್ಷಿಸುವುದು. ( ಫಲಾಪೇಕ್ಷಯಿಂದ ಮಾಡಲ್ಪಟ್ಟ ಕ ರ ವು C ಸೇಪ್ರಣ್ ಮಲೋಕವಿಶಂತಿ ) ಎಂಬ ಕೃತಿಪ್ರಮಾಣದಿಂದ ಕಯಿತ್ತು ವಾದಫಲಾನುಭವವಂ ಮಾಡಿದಮೇಲೆ ಪನಕ ಸಂಸಾರಕ್ಕೆ ಕಾರ ರೂಪನಾಗುವ ಜನ್ಮ ಪರಂಪರಾದಿಗಳ ಕೊಡುವುದೆಂದು ಹೇಳ ಲ್ಪಟ್ಟಿರುವುದರಿಂದ ಅದು ನಿಷ್ಕಾಮಕ ಕ್ಕೆ ಯಾವ ವಿಧದಲ್ಲಿಯ ಸಮವಾಗಲಾರದೆಂದಸಾಯವು ) IvoH (ರಾ.ಭಾ) ಮುಂದೆ ವಿವರಿಸಿಹೇಳುವ ಬುದ್ಧಿಯಿಂದ ಕೂಡಿದ ಕರಯೋ