ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨) ಪ್ರಭೂತವಿಬುಧದ್ರಿಷದ್ಭರಣಖಿನ್ನವಿಶ್ವಂಭರಾಭರಾ ಪನಯನತ್ಮಲಾ ಮವತಾಗ್ಯಲಕ್ಷ್ಮೀಧರಂನಿರಾಕೃ ತವತೀದಯೋನಿಗಮಸೌಧದೀಪಶ್ರೀಯಾ |ವಿಹರಿ ದನಿ ಗೀತಯಾಜಗತಿಗೀತಯಾನಂತಮಃ || ೩ ಈ ಉ ಊ ದ್ಯಾ ತ ವು. ಶ್ರೀಯಃಪತಿಯಾದ ಶ್ರೀಕೃಷ್ಣ ಪರಮಾತ್ಮನು ಪ್ರಕೃತಿಪಾ ರವದಿಂದ ಸಂಸಾರಾಬ್ಲಿ ಸಮ್ಮಗ್ನರಾಗಿರುವ ನಮ್ಮಂಥಾ ಜೀವ ರಾಶಿಗಳ ಬಾಹ್ಯಾ೦ಭ್ಯಂತರಾಂಧಕಾರನಿರಾಸಾರವಾಗಿ,ಅನ್ನ ತಮಾ ದಪ ದೇಶದಲ್ಲಾರೋಪಿಸಿರುವ ದೀಪಪ್ರಭೆಯು ಸುತ್ತಮುತ್ತಲು ವ್ಯಾಪಿಸಿ ಅನೇಕ ಪ್ರದೇಶವಾಗಳಾದ ತಮಸ್ಸನ್ನು ನಾಶಪಡಿಸು ವಂತೆ ವೇದಾಂತ ವೆಂಬ ಸೌಧಾಗ್ರದಲ್ಲಾರೋಪಿಸಿರುವ ಮಹಾದೀ ಪದಂತಿರುವ ಈ ಭಗವದ್ಗೀತಾ ಶಾಸ್ತ್ರವು ಮುಮುಕ್ಷುಗಳಿಗೆ ಮೋ ಹಾರವಾಗಿ ಅತ್ಯಂತಾದಕನ ತಾತ ವಿಶಿಷ್ಟಾದ ತಿಗಳcಬ ಮತತಯನಿಷ್ಠರಾರ ವೈದಿಕರಿಂದ ಅಂಗೀಕೃತವಾ ಗಿರುವುದು, ಈ ಗೀತಾಶಾಸ್ತ್ರವು; ಬ್ರಹ್ಮ ಸೂತ್ರವು, ಉಪನಿಷತ್ತುಗಳು, ಎಂಬಿವುಗಳೊಡನೆ ಸೇರಿ ಗ್ರಂಥಶ್ರಯದಲ್ಲಿ ಒಂದಾಗಿರುವುದು, ಮತ್ತು ೫ನೇ ವೇದ ಎಂಬದಾಗಿ ಹೇಳಲ್ಪಟ್ಟು ವೇದಾರಸಾರವಾದ ಕ್ರೀಮನ್ಮಹಾಭಾರತಕ್ಕೆ ಶಿರಸ್ಸಿನಂತೆ ಸಾರತಮವಾಗಿರುವ ಈ ಗೀತೆ ಯು ಸಾಕ್ಷಾ ಟ್ವಿ ಕೃಷ್ಣ ಪರಮಾತ್ಮನಿಂದ ಅರ್ಜನನಂ ವ್ಯಾಜ್ ಕರಿಸಿ ಸರಿಕ ಹಿತಾರವಾಗಿ ಉಪದೇಶಿಸಲ್ಪಟ್ಟಿದಿವ್ಯಾತ ಪ್ರಖಂಧವಾಗಿರುವುದು. ಈ ದಿವ್ಯವಾದ ಗಿತಾಪ್ರಬಂಧವು ದೈ ತಾತ ವಿಶಿಷ್ಟಾ ದೈತಿಗಳೆಂಬ ಮತತಯನಿಷ್ಟರಾದ ವೈದಿಕೋತ್ತಮರಿಂದ ತಮ್ಮ ತಮ್ಮ ಗಳ ಮತಕ್ಕೆ ಸ್ವಾಪಕವಾಗಿರುವುದೆಂಬದಾಗಿ ಪರಿಗ ಣಿಸಲ್ಪಟ್ಟ ತಪ್ಪಿದ್ಧಾಂತಾನ ಸಾರವಾಗಿ ಭಾಸ್ಮವೂ ಮಾಗ ಲ್ಪಟ್ಟಿರುವುದು.