ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ಶ್ರೀ ಗೀತಾರ್ಥಸಾರೇ. ಯುವಮೊದಲಾದ ಅತು ಯಾಗಗಳು ಪ್ರರಾಜ ಅನುಯಾಜಾದಿಗ ೪ಂಬ ಅಂಶದಿಂದ ಕೂಡಿದವುಗಳಾಗಿ ಸ್ಮರವಂಜುವ ಏಕಫಲಕ್ಕೆ ಹ್ಯಾಗೆ ಸಾಧನವಾಗುವುದಂಕಂಡುಶಾಸ್ತಾ ರ್ಥವು ಒಂದೇಯಾಗಿರು ವುದರಿಂದ ತನ್ನಿ ಪರಮಾದ ಬುದ್ದಿಯೂ ಹ್ಯಾಗಿಒಂದೇ ಯಾಗಿರುವು ದೊ;ಅದರಂತೆ ಇಲ್ಲಿಯ ಮೊಡವೆಂಬುವ ಒಂದೇಫಲವನ್ನು ದೈಕೆ ನಿರುವುರಂಕಂಡು ಕಾಸ್ಸಾತ್ವವು ಒಂದೇಯಾಗಿರುವುದರಿಂದ ಸಕಲ ಕರ ಗಳಿಗೂ ಅಪೇಕಿತವಾದ ವ್ಯವಸಾಯಾ ಕಮಾರಬುದ್ಧಿಯ ಒಂದೇಯಾಗಿರುವುದು, ಕಾವs ಫಲವನ್ನ ಪೇಕ್ಷಿಸುವನಿಗಂದರೂ ಪಕಪ್ರತಾನ್ನಾ ದಿಯಾದ ಅಪೇಕ್ಷಿತಫಲವು ಅನೇಕಗಳಾಗಿರುವುದ ರಿಂದ ತಪ್ಪಿ ಮಯವಾದ ಬುದ್ಧಿಯ ಅನೇಕಗಳಾಗಿಯೇ ಇರುವುದು, ಅದರಲ್ಲಿಯೂ ದರ ಪೂರೈಮಾಸಾದಿ ಕರಗಳು ಏಕಮಲಕ್ಕೋಸ್ಕರ ವಿಧಿಸಲ್ಪಟ್ಟಿದ್ದರೂ ಅವುಗಳಲ್ಲಿ ಆಯುಸ್ಸೇ ಮೊದಲಾದ ಅನೇಕ ದ ಅವಾಂತರ ಫಲಗಳನ್ನ ಪೇಚಿಸಬೇಕಾಗಿರುವುದರಿಂದ ಅದಕ್ಕೆ ತ ಕ್ಕಂತೆ ಅವ್ಯವಸಾಯಾತ್ಮಿಕವಾದ ಬುದ್ದಿಯು ಬಹುಶಾಖಾಭೇದಗಳು ಇದ್ದಾಗಿರುವುದು. ಇದರಿಂದ ನಿತ್ಯನೈಮಿತ್ತಿಕರ್ಮಗಳಲ್ಲಿ ಪ್ರಧಾನ ಮಾಗಿಯ ಅಪ್ರದಾನಮಾಗಿಯ ಅಪೇಕಿಸಲ್ಪಡುವ ಫಲಾಪೇ ಹೆಯಂಬಿಟ್ಟು ಮೋಕವೆಂಬುವ ಒಂದೇ ಫಲವನ್ನು (ಶಿಸಿ ಸಕಲ ಕರಗಳನ್ನ ನುಪ್ಪಿಸಬೇಕೆಂಬದಾಗಿಯೂ, ಸವರ್ಣಾ ಇಮೋಚಿತ ಮಾದ ಕಾಮ್ಯಕರ ಗಳನ್ನು ಫಲಾಸಕ್ತಿಯಂಬಿಟ್ಟು ಮೋಹಕ್ಕೆ ಸಾಧನವೆಂಬ ಬುದ್ದಿಯೊಡನೆವಡುವ ನಿತ್ಯನೈಮಿತ್ತಿಕ ಕಮ್ಮಗ ಮೂಡನೇ ಏಕೀಕರಿಸಿ ಯಥಾಶಕ್ತಿ ಅನುಸಬೇಕೆಂದು ಹೇಳಿತಂ ದರಿಯಬೇಕು. |೪೧|| (ಗೀ-ವಿ) ಜ್ಞಾನೋಪಾಯವಿಷಯವಾದ ವಾಕ್ಯಗಳನ್ನು ಪರ ಸ್ಪರವಿರುದ್ಧವಾಗಿ ನಾನಾಮತಸ್ಥರು ನಾನಾವಿಧವಾಗಿ ಹೇಳುತಲಿ ಕುವಲ್ಲಿ ಪರಮಾತ್ಮನಿಂದ ಹೇಳಲ್ಪಟ್ಟ ಪ್ರಕೃತವಾದ ಕರಯೋಗ ನಂಬುವುದನ್ನೆ ಜ್ಞಾನೋಪಾಯವಾಗಿ ಹಾಗೆ ಹೇಳಬಹುದಂ ಬುವ ಶಂಕೆಯನ್ನು ಪರಿಹಾರಮಾಡುತ್ತಾನೆ. ಎಲೈ ಕುರುಕು ಇನ್ನ ನಾದ ಅರ್ಜನನೆ! ಶಾಸ್ತ್ರ ಗಳಮಧ್ಯದಲ್ಲಿ ಪ್ರಮಾಣಗಳಿಂದ ನಿಶ್ಚಯಿಸಲ್ಪಟ್ಟ ಬುದ್ದಿಯು ಅಂದರೆ ಜ್ಞಾನೋಪಾಯ ಪ್ರತಿ