ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ. ೧೭ ರಕವಾದ ಶಾಸ್ತ್ರವು ಒಂವಿಧವಾಗಿರುವುದು. ಈ ಬುದ್ದಿಯೇ ವೈಷ್ಣವಧರ ಪ್ರತಿಪಾದಕಮಗಿರುವುದು. ಶಾಸ್ತ್ರರೂಪ ಪ್ರ ಮೊಣಗಳಿ೦ದ ಅರ್ಥ ನಿಗ್ಧ ಯನಂ ಮೂಡಲಿಕ್ಕೆ ಶಕ್ತರಾಗದವರುಗಳಿ ಗೆ ಅವರವರಗಳ ಮತಾನುಸಾರ ತೂಗಿ ಜ್ಞಾನೋವಾಯ ಪ್ರತಿ ವಾರಕಾಗಿರುವ ಪರಸ್ಪರ ವಿರುದ್ದಗಳಾದ ಈ ಕುಟ್ಟಿತ ಶಾಸ್ತ್ರ ಗಳ, ಅನೇಕಗಳಾಗಿರುವನು. ಆದುದರಿಂದ ನೀನು ಪ್ರಮಣn೪o ದ ನಿಗ್ಧ ನೂಡಲ್ಪಟ್ಟ ಜ್ಞಾನೋಪಾಯದಲ್ಲಿ ( ಅಂಗರೇ ನಿಪ್ಪಾ ಮ ಕರ್ಮಯೋಗದಲ್ಲಿ ) ವಿಶ್ವಾಸದಲನೂರು, ಅರಾವಣಿ ಕಗ ಮತವಿವಾದಗಳಿಂದ ರಾಮಣಿಕಾರ್ಥದಲ್ಲಿ ಅವಿಶ್ವಾಸಮೂಡು ವುದು ಉಚಿತವಲ್ಲವೆಂದು ತಾತ್ಸರವು. _{BA. ಮೂ || ಯಾ ಮಿಮಾಂ ವ್ರತಂ ವಚಂ ಪ್ರ ವದಂತ್ಯ ವಿಪಶ್ಯತಃ ವೇದವಾದರತಾಃ ಪಾರ್ಥ ನಾ ವ್ಯವಸ್ತಿತಿವಾದಿನಃ ||೨|| ಕಾಮಾತ್ಮಾನ ಸ್ಮರ್ಗ ಪರಾ ಜನ್ಮ ಕರ್ಮಫಲಪ್ರದಾಂ | ಕ್ರಿಯಾವಿಶೇಸಬಹು ಇಾಂ ಭೋಗೈತರಗತಿ ಪ್ರತಿ 118೩|| 11 ಭೋಗ್ಯ ಈರಪ್ರಸಕ್ತಾನಾಂ ತಯಾಹತಚೇತಸಾಂ ವ್ಯ ವಸಾಯಾತ್ಮಿಕಾಬುದ್ದಿ ಸಮಾರ್‌ನವಿಧೇಯತೆ 1188 ಪ' ಯ - ಇವc- ನೈಟ್ಸಾಂ - ವಾಚಂ - ಪ್ರವದು- ಅವಿಪಶ್ಚಿತಃ | ದವಾದರತಾ? - ವಾರ್ಧ - ನ - ಅನ್ಯತ್- ಅಸ್ತಿ-ಇತಿ - ವಾದಿನಃ (8) ಕಾಮಾ ತಾನಃ - ಸ್ವರ್ಗಪರಾಃ - ಬನ್ಮ ಕರ್ಮಫಲಪ್ರದಾಂ | ಕ್ರಿಯಾವಿಶೇಷ.ಕುಳಾಂಬೊ 75ರಗತಿ - ಪ್ರತಿ 18೩! ಭೋಸರ ರ್ಪಕಾನಾಂ - ತಯ-ಅಪಹೃತ ಚೇ ತಸಾಂ | ವ್ಯವಸಾಯಾ ಕಾ - ಬುದ್ದಿ: - ಸಮಾಧೆ - ನ-ವಿಧೀಯತೆ | 8 || ಅ || ಹೇಗಾಧ - ಎಲೈ ಅರ್tನನೇ ? ವೇದವಾದರತಾಃ - ವೇದಗಳಲ್ಲಿ ಅರ್ಧ ನಾದ ಪ್ರಮೇಯಗಳಲ್ಲಿ ವಿಶ್ವಾಸಶಾಲಿಗಳಾಗಿಯ, ನಾನ್ಯವಸ್ತಿ ವಾದಿನಃ -ಗ್ರಗಳ ರೂಪವಾದ ಫಲಕ್ಕಿಂತಲೂ ಬೇರೇ ಉತ್ತಮವಾದ ಫಲವಿಲ್ಲವೆಂದು ಹೇಳುವವರಾಗಿ ಯೋ, (ಮ! ವೇದಗಳು ಪರಮಾತ್ಮನನ್ನೇ ಬೋಧಿಸುವುವೆಂದರಿಯದವಾಗಿ,