ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೭) ದ್ವಿತೀಯಾಧ್ಯಾಯ, ೧೨F ತಲೂ ; ಈ ಪ್ರಕಾರವಾಗಿ ಆಭೋಗದಲ್ಲಿರುವ ಅಪೇಕ್ಷೆಯಿಂದ ವ್ಯ ಧಾವಾದವನ್ನು ಮಾಡುವರು, ಭೋಗೈಕ್ಷರಗಳನ್ನು ಪ್ರತಿಪಾದಿಸುವ ಆವಾಕ್ಯಗಳಿಂದ ಅವರುಗಳ ಜ್ಞಾನವು ಅಪಹರಿಸಲ್ಪಟ್ಟಿರುವುದರಿಂದ ಅವರಹೃದಯದಲ್ಲಿ ಒಂದುಕಾಲದಲ್ಲಿಯೂ ಪೂರೆಕ್ಕಮಾದ ವ್ಯವ ಸಾಯಾತ್ಮಕವಾಗಿರುವ ನಿಶ್ಚಯಜ್ಞಾನ ವುಂಟಾಗುವುದೇ ಇಲ್ಲವು. ಆದುದರಿಂದ ಅವರುಗಳಂತೆ ಮೋಕಾಪೇಕ್ಷೆಯುಳ್ಳವನು ಒಂದುಕಾಲ ದಲ್ಲಿ ಯು ಕಾಮ್ಯಕರ್ಮಗಳಲ್ಲಿ ಮನಸ್ಸನ್ನಿಡಬಾರದು||_118 ೩188 ಮೂ | ಕೈ ಗುಣ್ಯ ವಿಪಯಾವೇದಾ ನಿನ್ನೆ,ಗು ಕ್ಕೂ ಭವಾದ್ದುನ | ನಿರ್ಧ್ವಂದ್ರೂ ನಿತ್ಯಸತ್ವಷ್ಟೋ ಐರೋಗ ಕ್ಷೇಮ ಅತ್ಮವಾf YRI ಯಾವಾನರ ಉದದಾನೆ ಸರತ ಸೃಂಸ್ಕೃತೋದಕೆ | ತಾರ್ವಾ ಸರೇಸು ವೇದಸು ಬ್ರಾಹ್ಮಣಸ್ಯ ವಿಜಾನತಃ।। ॥ ೪೬|| ಪ। ತೈ ಗುಣವಿಷಯಕಿ - ವೇದಾಃ- ನಿಸ್ತೆ ಗುಣಕಿ - ಭವ ಅರ್ದನ ನಿರ್ದಂ - ನಿತ್ಯಸತ್ಯ - ನಿಗಮಃ - ಆತ್ಮವಾ೯|| ||೪೫II T|| ಲೂರ್ವಾ - ಅರ್ಧ - ಉದಯನೇ - ಸರತಃ - ಸಂಪುತೋದಕ | ತಾರ್ವಾ - ಸರ್ವೇಷು - ವೇಸು - ಬ್ರಾಹ್ಮಣಸ್ಯ - ವಿಜಾನತಃ || ೬| ಅ|| ಹೇ ಅರ್ಜನ - ಎಲೈ ಅರ್ಜಿ ನನೆ! ಬೇವಾಸಿ - ವೇದಗಳು, ತೈಗುಣ್ಯ ವಿಜಯಾ - ಸರಜಸ್ತಮಸ್ಸುಗಳೆಂಬ ತ್ರಿಗುಣಗಳಗೇ ಸ್ವಾಧೀನರಾಗಿರುವುವರೆ ವಿಷಯಗಳಾಗಿರುವುವು, (ಕಂ | ತ್ರಿಗುಣಗಳಿಂದುಂಟಾಗುವ ಸಂಸಾರಸ್ಪರಸವಂ ಬೋಧಿಸುವು), ( ಗೀ || ವಿ ) ಸ್ವರ್ಗಾರಿಗಳನ್ನು ತಿಳಿಸತಕ್ಕವುಗಳು, ತಂತುನೀನೆ, ನಿನ್ನೆ ಗುಣ್ಯಕಿ - ತಿರ್ಗುಗಳಂಬಿಟ್ಟವನಾಗಿ, (ಗೀ || ೨|| ) ತಿಗುಣಗಳ ನ ಬಿಟ್ಟವನಾಗಿ ಅಂದರೆ ತ್ರಿಗುಣಗಳಿಂದುಂಟಾಗುವ ಕಾರಗಳನ್ನು ತ್ಯಾಗಮ ಡಿದವನಾಗಿ, ನಿರ್ದುಂದ್ರಿ- ಕೀತೋಷ್ಕಾದಿ ದ್ವಂದ್ವಕನ್ಯನಾಗಿ, ನಿತ್ಯಸತ್ವ(ಕಂ || ಭಾ|| ) ನಿತ್ಯವೂ ಸತ್ವಗುಣದಲ್ಲಿರತಕ್ಕವನಾಗಿ, (83) ಯಾವಾಗಲಧ್ಯೆ ರವುಳ್ಳವನಾಗಿ, ( ಗೀ | ವಿ) ಯವಾಗಲೂ ಹರಿಧಾನಪರನಾಗಿ,) ನಿ ಗ ಕ್ರಮ - ಯೋಗಕ್ಷೇಮಗಳಲ್ಲದವನಾಗಿ, (ಅಖಾಸ್ಯಪಾಪಿರೊಗಃ - ತನ ಚಾವಾಗದ ವಸ್ತುವಂ ಹೊಂದುವಿಕೆಯು ಯೋಗವೆನಿಸುವುದು, ಹಾ ಪ್ರತಿ ಸದರಿರಕಣಂಕೇವಕಿ - ರಾಮದ ವಸ್ತುವನ್ನು ರಕ್ಷಿಸಿಕೊಳ್ಳುವುದು ಜೇನು ಕನಿಸುವುದು, ಈ ಅರ್ಥವನ್ನು (ಕಂ || ರಾ|| ಶಿ!! ಗೀ || ೨|| ) ಇವರೆಲ್ಲರು ಏಕೆ