ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಶಿಗೀತಾರ್ಥಸಾರೇ. ರೂಪವಾಗಿಯೇ ಹೇಳಿರುತ್ತಾರೆ, (|| ಯೋಗಕ್ಷೇಮಂಶಯೋಗಕ್ಷೇಮೇ-ನಿರ್ ತಯೋಗಕ್ಷೇವೆ ಯನಾನಿರೋಗಕ್ಷೇಮಾ) ಆತ್ಮ ವಾಂಗ್ಸ್ - ಅತ್ಮಜ್ಞಾನಿಯಾ ಗಿಯೂ, (ಗೀ || ೨ | ಶ್ರೀಹರಿಯ ಸ್ವಾಮಿ ಎಂಬುವ ನಮ್ಮ ಕವುಳ್ಳವನಾಗಿಯ) ಭವ - ಅಗು,

  • || ೫|| ಅ || ಸರ್ವತಃ - ಸುತ್ತಮುತ್ತಲೂ, ಸಂಪ್ಪು ತೋರ - ಪರಿಪೂರವಾದ ನೀರು, ಉದಶಾನೇ - ಕಕೇಷದಲಾದ ಸ್ಥಾನದಲ್ಲಿ, ದಾವಾನರ್ಥದಾಹರುಕ್ಕನಿಗೇ ಎಷ್ಟು)ಯೋಜನವೊ, ಸರ್ವದ ದೆಸು - ಸಮಸ್ತ ಗಳಲ್ಲಿ, ವಿಜಾನತಃ - ಜ್ಞಾನಿಯಾದ, (ಮೋಕ್ಷಾರ್ಥಿಯದ) ವಾಣ - ವೈದಿಕ ನಾದವನಿಗೆ, ತಾರ್ವಾ, (ಗಾ)ಹ್ಯ) ಅಷ್ಟು ಮಾತ್ರವೇ ಸಂಗ್ರಹಿಸತಕ್ಕದ್ದು, 84 |

- ಶಂ||ಭಾ||ವಿವೇಕ ವಿಲ್ಲದವರು ಕೂತ ವೇದಾಭ್ಯಾಸವಂತಾಡಿದರೆ ವಿವೇಕಬುದ್ದಿಯುಳ್ಳವ ರಾಗುವುದೋ ಅದರೆ ಅಂತವರು ವೇದಾಭ್ಯಾಸ ವಂಮಾಡಿದರೂ ರ್ಸ್ವಾದಿಪುಣ್ಯ ಫಲಗಳಲ್ಲಾ ಸಕರಾಗುವರು. ಅಲ್ಲ ದ ಫಲಾಪೇಕ್ಷಾರಹಿತ ರಾಗಲಾರರು. ಅಂತಹಫಲಾಪೇಕ್ಷಾ ರಹಿತರಿಗವಿ ವೇಕ ಬುದ್ದಿ ಯುಂಟಾಗಲಾರದಂದೀಕದಿಂದರನನಿಗೆ ಪರಮಾ ತನು ಬೋಧಿಸುತ್ತಾನೆ ವೇದಗಳು ಗುಣ್ಯ ವಿಷಯಗಳುಅಂದರೆಸತ್ಸರಜಸ್ತಮಸ್ಸುಗಳ೦ಬ ಗುಣಗಳನ್ನ ಸ್ವರೂಪವಾಗಿ ಉಳ್ಳ ಸಂಸಾರವನ್ನು ಕುರಿತು ಹೇಳತಕ್ಕವುಗಳಾಗಿರುವುವು. ಅಂದರೆ ಜ್ಯೋ ತಿಹೋಮಾದಿಯಜ್ಞಕರ್ಮಗಳನ್ನು ವಿಧಿಸುವ ವೇದವಾಕ್ಯಗಳು ಅಂ ತಡರ್ಯಕರ ದಿಂದುಂಟಾಗುವ ಸ್ವರ್ಗವಾಸಿ ಸಮಾದ ಅನಿ ತೃಫಲವನ್ನೆ ಬೋಧಿಸುವದಾಗಿ ಸತ್ಯಗುಣ ವ್ಯಾಪಾರವಾಗಿರುವುವು. ಇಪಕಾರವೆ ತಮೋಗುಣದಿಂದುಂಟಾಗುವ ಕೇವಲಮಾಪಕರ್ವುವು ನರಕಪಾತವನ್ನು ರಜೋಗುಣದಿಂ ದುಂಟಾಗುವ ಪುಣ್ಯಪಾಪಗಳು ತ ಮೃತಮ್ಮಗಳ ಫಲರೂಪವಾದ ಸುಖ ದುಃಖಗಳನ್ನು ಕೊಡುವುವು. ಆದುದರಿಂದ ನೀನು ಕಾಮ್ಯ ಕರ್ಮಗಳನ್ನು ಮಾಡಿ ಸುಖ ದುಃಖ ಪವಾದ ಫಲಗಳನ್ನ ಪೆಕಿಸದೇ ನಿಷ್ಕಾಮವಾಗಿಭಗವದರ್ಪಣ ಬು ದ್ವಿಯಿಂದ ಕರ್ಮಗಳನ್ನು ಮಾಡುತಲಿರುವಂತವನಾಗು. ಮತ್ತು ಸುಖ ದುಃಖಗಳಿಗೆ ಕಾರಣಗಳಾಗಿರುವ ಪರಸ್ಪರ ವಿರುದ್ಧವಾದ ಶೀತೊಷ್ಕಾ ಬಿದ್ದಂದ್ರಗಳಿಂದ ಬಿಡಲ್ಪಟ್ಟ ಅಂತಹ ಶೀತೋದ್ಯಾದಿಗಳನ್ನು