ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩8 ೧೩೪ ಶ್ರೀಗೀತಾರ್ಥಸಾರೇ. ಪರಾತ್ಯನು ಅರ್ಜುನನಿಗೆ ಶೋಧಿಸುತ್ತಾನ– ಲೋಕದಲ್ಲಿ ಸಾ ಕರು, ರಾಜಸರು, ತಾಮಸರು, ಎಂಬದಾಗಿ ಮರುಬಗೆಯಾದ ಪುರುಷರಿರುವುದು ; ಅವರವರುಗಳ ಗುಣಾನುಗುಣವಾಗಿ ಪ್ರವೇ ಮೊದಲಾದ ಫಲವನ್ನು 'ವೇದವು ಹೇಳುವುದು ಆರೀತಿಯಾಗಿ ವೇದ ವು ಹೇಳದೇಹೋದರಿ ಇವರುಗಳು ರಜೋಗುಣ ತಮೋಗುಣಗ ಆಗೆ ವಕ್ತಪಟ್ಟಿರುವುದರಿಂದ ಸಾತ್ವಿಕವಾದ ಮೋಕ್ಷ ಫಲವನ್ನು ಕಾಣದೆ, ತಮ್ಮಗಳಿಗಿಘ್ನವಾದ ಸ್ವರ್ಗಾದಿ ಫಲಕ್ಕೆ ಸಾಧನವು ವೇ ದದಲ್ಲುಂಟ ಎಂಬದಾಗಿ ವಿಚಾರಿಸಿ ವೇಗದಲ್ಲಿ ಅದು ಕಾಣದೆ ಹೋ ದರೆ ಆಸ್ವರ್ಗಾದಿ ಭೋಗದಲ್ಲಿ ತವ ಅನೇಕ ವಿಶೇಷದಿಂದ ಸ್ವರ್ಗಾ ದಿಫಲಕ್ಕೆ ಅನುದಾಯವಾದವುಗಳಲ್ಲಿ ಉಪಾಯ ಬುದ್ದಿಯಂಮಾಡಿ ಛರಾಗುವುದು, ಆದುದರಿಂದಲೇ ವೇದವು ತಿಗುಣವಿನಯಮಾ ಗಿರವುದು, ನಿನೋ ಅಂತಹ ತಿ)ಗುಣ ವಿಷಯದಲ್ಲಾಸಕ್ತನಾಗದೇ ಈಗ ನಿನಗಿರುವ ಸತ್ಯಗುಣವನ್ನೆ ವೃದ್ಧಿ ಪಡಿಸಿಕೊಂಡು ಸಂಸಾರ ಸ್ವಭಾವದಿಂದ ವಿಮುಕ್ತನಾಗಿರು, ಅದು ಹ್ಯಾಗೆಂದರೆ; ಆತ್ಮಾ ಏನೇ ಉವಾಯವು ಯಾವದೊ ಅದಕ್ಕೆ ಬಹಿತವಾದ ಗಕ್ಷೇಪಗಳಂಬಿಟ್ಟು (ತನಗಿಲ್ಲದಿರುವುದು ಹೊಂದುವುದು ಯೋಗವೆ ನಿಸುವುದು, ಸಪ್ತಮಾದರನ್ನು ರಕ್ಷಿಸಿಕೊಳ್ಳುವುದು ಕ್ಷೇಮವು) ಆತ್ಮ ಸ್ವರೂಪವನ್ನು ಹುಡುಕುವುದರಲ್ಲಿ ಮಾತು ಆಸಕನಾಗಿ; ಈರೀತಿಯಾಗಿರುವ ನಿನಗ ರಜಸ್ತಮಸ್ತುಗಳೆಂಬ ಗುಣಗಳು ಹೋಗಿ ಸತ್ವಗುಣಮಾತ್ರವೆ ಅಭಿವೃದ್ದ ಮಾಗುವುದು, ವೇದದಲ್ಲಿ ಸಕಲವು ಹೇಳಿದ್ದರೂ ಎಲ್ಲವು ಬೆಲ್ಲರಿಗೂ ಹಂತವಾಗಿರಲಾರದು ಎಲ್ಲರಿಗೂ ಉಪಯುಕ್ತವಾಗಿರುವ ಒಂದುಕೊಳದಲ್ಲಿ ದಾರಯುಕ್ತ ನಾದವನಿಗೆ ಉತ್ತಮವಾದ ಸ್ವಾದಕ (ರುಚಿಯಾದನೀರು) ಮಾ ತವೇ ಅಪೇಕ್ಷಿತವಾಗಿರುವುದಲ್ಲದೆ ಇತರವಾದದ್ದು ಕೂದ ಅಪೇಕ್ಷಿತ ಮಾಗಿರುವದೊ, ಇಲ್ಲವು, ಅದರಂತೆಮೋಕ್ಷಪೇಕ್ಷೆ ಯುಳ್ಳವನಿಗೆ ಕನಾಯವಾಗಿ ವಿಧಿಸಿರುವ ಧಕ್ಕಕ್ಕಿಂತಲೂ ಅನ್ನನಾದನೇಹಿತ ಮಾಗಿರಲಾರದಂದರ್ಥವು, ||Y H||೪೬ ||