ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಪಕ* ಅ ತ ಇದ್ದಾನ. *೫೫ ಚೇತನಾಚೇತನ ರೂಪವಾದ ಈ ಪ್ರಪಂಚವು ಕಕ್ಕಿರಜತವು ರಜ್ಞಸರವು, ಮೃಗತೃಷ್ಣಾ ಜಲವು, ಎಂಬಿವುಗಳಂತೆ ( ಮಾಯಾಅವಿದ್ಯಾ, ಎಂಬದಾಗಿ ಹೇಳಲ್ಪಡುವ ಅಜ್ಞಾನದಿಂದ ತೂರುವುದ ರಿಂದ ಕಲ್ಪಿತವಾಗಿರುವುದಲ್ಲವೆ ಪರಮಾರವಲ್ಲವು. ಆದುದರಿಂದ ವಸ್ತು ಗಳೆಲ್ಲವೂಾತಿಭಾಸಿಕವು ವ್ಯಾವಹಾರಿಕವು ಪರಮಾರಿ ಕವೆಂಬದಾಗಿ ತಿವಿಧಗಳಾಗಿರುವವು. ಶಕ್ತಿಯಲ್ಲಿ ರಜತವು, ರಜ್ವಿನಲ್ಲಿ ಸರವು, ಮೃಗತೃಷ್ಣದಲ್ಲಿ ಜಲವೂ, ತೋರುವುದು ಮಾತ್ರವಲ್ಲದೆ ಅದರಿಂದ ಪರಮಾಧ್ವವಾದರಜತವು, ಸರವು, ಜಲದಿಂದಾಗಬೇಕಾದಪ್ಪಾ ನಸಾ ನಾವಿರೂಪವಾರಕಾರಗಳAಆಗುವುದಿಲ್ಲವು.ಆದರರಿಂದಇದು ಸತಿ ಭಾಸಿಕವೆನ್ನಲ್ಪಡುವುದು. ಪ್ರಪಂಚವು ಅಜ್ಞಾನದಿಂದ ಕಾಣಲ್ಪಡುವು ದಾದರೂ ಅನೇಕ ಕಾರಗಳಿಗೆ ಉಪಯೋಗಿಸುವುದರಿಂದ ವ್ಯಾನ ಹಾರಿತವನ್ನ ಲ್ಪಡುವುದು. ಈ ಯರಡೂ ತತ್ವಜ್ಞಾನದಿಂದ ನಿವರಿಸ ಬೇಕಾಗಿರುವುದು. ಅದು ಹೇಗಂದರೇಣ ಶಕ್ತಿಯನ್ನು ನೋಡಿ ಇದು. ರಜತವವಾಗಿ ಭ್ರಮಿಸುತಗುವವನಿಗೆ ಇದು ರಜತವಲ್ಲವು ಶಕ್ತಿ ಯೇ, ಇದು ಸಕ್ಸನಲ್ಲವು ರವೆ, ಇದು ನೀರಲ್ಲವು ಮೃಗತೃಷ್ಣಯ), ಎಂಬ ಪರವಾರ ಜ್ಞಾನ ಉcಬಾವ ಮಲೆ ಭ್ರಮದಿಂದ ತೋರಿ ದ ರಜತ ಸವ್ರ ಜಲವಳು ಹೇಗಾದರೆ ನಿವೃತ್ತಿಸುವುದೊ ಅದರಂತೆ (1ಈ ಸರವೂ ಬ್ರಹ್ಮ ವಲ್ಲನೆ-ನೀನು ಆ ಪರಬ್ರಹ್ಮನಾಗಿರುಎ, ಎಂಬ ಅಪ್ಪನು ಪ್ರತಿಪಾದಿಸುವ ವೇದಾಂತ ವಾಕ್ಯಗಳಿಂದ ಬ್ರಹ್ಮ ಕ್ಕಿಂ ತಲು ಅನ್ಯವಾದ ವಸ್ತುವಿಲ್ಲವೆಂದು ತಿಳಿಯಲ್ಪಡುವುದರಿಂದ ಈ ಪ್ರ ಪಚನ ನಿವೃತ್ತಿಯೇ ಮುಕ್ತಿಯನ್ನಲ್ಪಡುವುದು. ತತ್ತ್ವಜ್ಞಾನ ದಿಂದ ನಿವೃತ್ತಿಸಕ್ಕವುಗಳೆಲ್ಲವೂ ಪರಮಾಶ್ಚಲ್ಲವಾದುದರಿಂದ ನಿರ್ಗು ಬಹ್ಮ ಒಂದೇ ದಾರನಾರಿಕವು. ಮತ್ತು ಅವಿದ್ಯೆಯೆಂಬುವುದು ಬ್ರಹ್ಮನ ಅನಾದಿಯಾಗಿರು ವುದಂತಲೂ, ಆ ಅವಿದ್ಯೆಯು ಈ ತತ್ತ್ವಜ್ಞಾನದಿಂದ ನಿವೃತವಾದರೆ ಬ್ರಹ್ಮಕ್ಕೆ ಆ ಅವಿವ್ಯಾ ನಿವೃತ್ತಿಯಲ್ಲಿ ಮುಕ್ತಿಯೆಂ ( ಮೊಹವೆಂ)ತ'