ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, ದ್ವಿತೀಯಾಧ್ಯಾಯಃ, ೧೩೫ (ಮ|| ಭಾ|| ) ಪರೀಕ್ಷಾರ್ಥಗಳ • ಪ್ರತಿಪಾದಿಸುವವೇದಗ ಆಗ ಸರ್ಗಾದಿರ್ರವತಾರ' ಅರ್ಥವಿಶೇಷಗಳು ಪ್ರತಿವಾದಿಸುವವೇ ಮುಖ್ಯಾವಂಬದಾಗಿ ಹೇಳಿದರೇ ೧೮ ವೀದೇರಾಮಾಯಣೇಚೈವಪು ರಾಣಭಾರತೇತಾ | ಆದಾವಂಚವುಧೈಚ ವಿಪ್ಪು ಸರತಗಿ ಯತೆ || ಸರ್ವವೇದಾಯುತ್ಪದನಾಮನಂತಿ! ವೇದೋಖಿರೋಧರ್ಮ ಮಲು || ವೇದಪ್ರಣಿಹಿತೋಧರ ಧರ್ಮ ಸಹರಯಃ|| ವೇದದಲ್ಲಿಯ, ಆವೆದಾರ್ಥಗಳಂ ಪತಿ ಸಾದಿಸುವ ಶ್ರೀರಾಮಾಯ ಣದಲ್ಲಿಯೂ, ತಿ): ವಿಷ್ಣುಪುರಾಣ ಭಾಗವತಾದಿ ಪುರಾಣಗಳಲ್ಲಿ ಯ, 3 ಮಹಾಭಾರತದಲ್ಲಿ ಯೂ, ಮತ್ತು ಇದೇಮಾದಲಾದ ಸಮಸ್ಯಗಂಧಗಳಲ್ಲಿ ಆದಿಭಾಗದಲ್ಲಿಯೂ ಕಡಭಾಗದಲ್ಲಿಯೂ, ಮ ಧ್ಯಭಾಗಗಳಲ್ಲಿಯೂ, ವಿಷ್ಣು ಪ್ರತಿಪಾದಕತೃವೇ ಇರುವುದು, ಸಮ ಸಮಾದ ವೇದಗಳುಯಾವಸರವಾತ್ಮನನ್ನು ಬೋಧಿಸುವುವೊ?ಅಂತ ಹಧರ್ಮಕವಾಚ್ಯನಾದ ಪರಮಾತ್ಮನನ್ನು ಪ್ರತಿಪಾದಿಸಲು 'ವೇದ ವೇಮಲವಾಗಿರುವುದು, ವೇದೋಕ್ತವಾಗಿರುವುದೇ ಧಮ್ಮವು. ತದಿ ರುಧ್ಯಗಳೆಲ್ಲವು ಅಧರಗಳು,, ಎಂಬಿನೇಮೊದಲಾದ ಅನೇಕಪ್ರಮಾಣಗ ಇಾದ ವೇದಗಳಿಗೆ ಎಷ್ಟು ಪರತವೂ ಹೇಳಲ್ಪಡುವುದರಿಂದಲೂ, ವೇ ದವಿಹಿತಗಳು ಯಾವವೊ ಅವುಗಳಿಗೇನೆ ಧರತ್ವಂ ಹೇಳಿ ವೇ ವಿರುದ್ಧವಾದವುಗಳಿಗೆ ಅಧರ್ಮವು ಹೇಳಿರುವುದರಿಂದಲೂ, ವೇ ದಗಳು ಸ್ವರ್ಗಾದಿಗಳಂ ಬೋಧಿಸುವುದೆಂದು ಹೇಳುವುದು ಉಚಿತ ಎಲ್ಲವು. ಆದುದರಿಂದ ಈ ಶ್ಲೋಕದಲ್ಲಿ ವೇದಪ್ರಹವು ನಿಷೇಧಿಸಲ್ಪಹ ಲಿವು. fr೪ ೫A. * (ಗಿ!! ಎll) ಈಸ)ಕಾರವಾಗಿ (ಯೋಗೇತೀಮಾಂಕೃಣು ಎ೦ ಬುದರಿಂದ ಯೋಗಬುದ್ದಿಯನ್ನು ಹೇಳುವೆನು ಅದಂ ಕೇಳೆಂದು ಅ ರ್ಜುನನಿಗೆ ತಿ) ಕೃವನು ಹೇಳಿ ಆಯೋಗಬುದ್ದಿ ಯಲ್ಲಿ ಆದರವ ನ್ನುಂಟುಮಾಡುವುದಕ್ಕಾಗಿಬುದ್ಧಯುಕ್ತ-ನೇಹಾಭಿಕಮನಾಶಕ್ಕೆ ಎಂಬುವ (on) ಶ್ಲೋಕಗಳಿಂದ ಅದಂದಕಂಸಮಾಡಿ ತನ್ನಿಂದ ಉಪ ದೇಶಿಸಲ್ಪಟ್ಟ ಯೋಗಬುದ್ಧಿಯಲ್ಲಿ ವಿಶ್ವಾಸ ಮಾಡದಿರುವುದಕ್ಕೆ ಈ ರಣವಾದ ಕಾವ್ಯ ಕರಗಳಂ ಮಾಡತಕ್ಕವರನ್ನು ಮರು ಕೈ ೨)