ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಗೀತಾರ್ಥಸಾರೇ. ಕಗಳಿಂದ ನಿಂದಾರೂಪನಾದ ವಾಕ್ಯಗಳಿಂದ ನಿರಾಸನಂ ವಾಡಿ ಈ ಗವದಲು ಪತಿ ಹಾಡಲ್ಪಟ್ಟ ಯೋಗವನ್ನು ಪ್ರಧಾನವಾಗಿ ಈಶ್ಲೋಕದ ಮೊದಲು ಆರನೆ ಅಧ್ಯಾಯದ ಕಡೆವರಿಗೂ ಉಪ ದೇಶಿಸುತ್ತಾನೆ. ಆದರೆ ಬಹೂನಿನ ವ್ಯತೀತಾನಿ ಇತ್ಯಾ ದ್ಯುಸ ದೇಶಗಳಿಂರ ಭಗವದವತಾರ ರಹಸ್ಯಚಿತನಾದಿಗಳ ಮಧ್ಯೆ ಮಧ್ಯೆ ಪಾಪಮಾಗಲಾಗಿ ಯೋಗಬುದ್ಧಿಯನ್ನೆ ಆರನೆ ಧ್ಯಾಯದವರಿಗು ಪದೇಶಿಸುತ್ತಾನೆಂದು ಹೇಳುವರು ಉಚಿತವೊ ಅಂದರೆ ಅಂತಹವಿ ಹಯಗಳು ಪ್ರಸಂಗಸಂಗತಿಯಿಂದ ಅಪಧಾನವಾಗಿ ಖಾಸವಾಗಿ ರುವುದರಿಂದಲೂ ಈ ಯೋಗ ಬುದ್ದಿಯ ಉಪದೇಶವೇ ಪ್ರಧಾನವಾ ಗಿರುವದರಿಂದಲೂ ಸಾಧ್ಯಾಯ ಸಮಾವರಿಗೂ ಇದೇವಿಯ ಎಂದು ತಿಳಿದುಕೊಳ್ಳಬೇಕು. ಈಅರ್ಜುನ - ಯಲೈಅರ್ಜುನನೆ; ವೇದಾ-ವೇದಗಳು, ತೈಗುಳ್ಯವಿದಯಾ- ಸರಜಸ್ಸನುಸ್ಸು ಗಳೆಂಬ ತ್ರಿಗುಣಸಂಧಿಯಾದ ಸ್ವರ್ಗವನ್ನ ಆಶಾತವಾಗಿಪತಿನಾ ದಿಸುವ ಅರ್ಥವುಳ್ಳವುಗಳು, (ಆತಃ-ಆದುದರಿಂದ) ಇ- ನೀನು, ನಿ ಸ್ವ ಗುಣೈಭವ-ತಿ,ಗುಣಕಾರನಾದಸ್ವರ್ಗರೂಪವಾಗಿರುವ ಯೋಜನವಂ ಬಿಟ್ಟವನಾಗಿರು ವೇದಗಳು ಪರೋಕ್ಷಾರ್ಥಗಳುಳ್ಳವು ಗಳಾದುದರಿಂದ ತ್ರಿಗುಣ ಕಾರವಾದ ಸೃರ್ಗಾದಿಗಳನ್ನೆ ಬೋಧಿಸುವುವಬ ಭಾoತಿಯನ್ನು ಬಿಡುದುತಾತ್ಸರವು (ಅಥವಾ ವೇದಾಃ- ವೇದಗಳು, ತೆಲಗುಳ್ಳ ವಿಷಯಾಃ - ಗುಳ್ಳಿ - ತಿಗು ಆಕರವಾದ, ವಿ- ಏಪ್ರಯುಭೋಗಗಳೆಂಬ ವಿಷವನ್ನು, ಯಾಕೆ. ತಿರಸ್ಕರಿಸುವಂತವುಗಳು, ವಿನಯಭೂ?ಗಗಳಿಗ ದುಃಖಸಾಧನತ್ತ ಮಬ ಆಕಾರವನ್ನು ವೇದಗಳಿಂದ ತಿಳಿದರೇ ವಿಷಯಜ್ಞಾಪರಿತ್ಯಾಗ ವಗುರದಂದರ್ಥವು, ಅತಃ– ಆದುದರಿಂದ, ವಿಷಯವರಿತ್ಯಾಗಕ್ಕೆ ಯಾವವೇದಾಶ)ಯಣವು ಕಾರಣವಾಗುವುದೊ ಅಂತಹ ವೇದಾಶ). ಯಲಹಂಮಾಡಿ ನಿ ಗುಣ್ಯನಾಗಿರು, ತ, ಗುಳ್ಳಿ ಹಬ್ಬಕ್ಕೆ ಮೇಲಿವಿವರಿಸಿರುವ ಅರ್ಥವನ್ನೆ ಈಯೋಜನೆಯಲ್ಲಿಯೂ ಅನುಸಂಧಾ ನಹಾಡಬೇಕು, ತಿಗುಣಕಾರನಾದ ಸ್ವರ್ಗದಿಗಳಲ್ಲಿ ಅಪೇಕ್ಷರ ಹಿತನಾಗಿ ನಿಷ್ಕಾಮ ಕರ್ಮಗಳನ್ನು ಶ್ರೀಹರಿ ಪ್ರೀತಿಯನ್ನು ದೈತಿಸಿ D.