ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಶ್ರೀಗೀ ತಾ ರ್ಥ ಸಾ ರೇ. ಸ್ಥಲಗಳಲ್ಲಿಯೂ ಆಗುವುದು, ಅಲ್ಲಿ ಸಮಸ್ತವಾದ ವೇದಗಳಲ್ಲಿ ಹೇಳಿ ರುವ ಕಾವ್ಯಫಲವು ಮೊದಲು ಬ್ರಹ್ಮ ವಿಷಯವಾದ ಪರೋಕನ ವುಳ್ಳವನಾಗಿ ಅನಂತರದಲ್ಲಿ ಅಪರೋಕಜ್ಞಾನವುಂಟಾಗಿ ಅದರಿಂದ ಹರ ಮಾತ್ಮನಂ ಹೊಂದುವ ಜ್ಞಾನಿಯಾದವನ ಫಲದಲ್ಲಡಗಿ ಹೋಗುವು ದಂದು ತಿಳಿಯಬೇಕು, ಕಾಮ್ಯಕರವನ್ನು ಮಾಡುವಂತವನಿಗೆ ಮಾತ್ರ ಪ್ರಮಾಗುವ ಸರ್ಗಾದಿ ರೂಪವಾದ ಫಲವು ಭಗವದರಣ ಬುದ್ದಿ ಮಿಂಡ ನಿಷ್ಕಾಮವಾಗಿ ಕರವಂ ಮಾಡುವಂತ ಜ್ಞಾನಿಯಾದವನಿಗೆ ಇಲ್ಲವಾದರೂ ನಿಷ್ಕಾಮ ಕಮ್ಮಗಳಂ ಮಾಡುವಂತವನಿಗೆ ಆಕರವು ಅಂತಃ ಕರಣ ಕುದ್ದಿಯನ್ನುಂಟುಮಾಡಿ ಅನಂತರದಲ್ಲಿ ಪರೋಕ್ಷ ಪರೋಕಜ್ಞಾನವಂ ಹುಟ್ಟಿಸಿ ಮೋಕ್ಷಸಾಧನ ಮಾಗುವುದರಿಂದ ಈ ದವಾದ ಸಂರ್ಗಫಕ್ಕಿಂತಲೂ ಅಶ್ಚಂತ್ಯಾಂತಿಕಯಿತವಾದ ಮೋಕ ಫಲವೂ ಸರೊತ್ಮವ್ಯವಾಗಿರುವುದರಿಂದ ಈ ಯೆರಡು ಫಲವೂ ಯಷ್ಟು ಮಟ್ಟಿಗೂ ಸಮ ವಾಗಲಾರದು, ಸಂರ್ಗಹವಾದ ಫಲವು ಸಣ್ಣ ಕೊಳಗಳಲ್ಲಾಗುವ ಪ್ರಯೋಜನದಂತೆ ಅತ್ಯಲ್ಪವಾಗಿರುವುದು, ಅಪರಿಚಿನ್ನ ಮಾದ ನದೀಸಮುದಾ)ದಿಗಳು ಅಪಾರವಾದ ಫಲಗಳಂ ಕೊಡುವುದರಿಂದ ಸಹಸ್ತದಲ್ಲಿ ಶತಾದಿಗಳಡಗಿರುವಂತೆ ಕೊಳಗಳಲ್ಲಾ ಗುವ ಪ್ರಯೋಜನವು ಇದರಲ್ಲಡಗಿರುವುದು, ಅತ್ಯಲ್ಪ ಫಲವನ್ನು ಕೊಡುವ ಕಾಮ್ಯಕರ್ಮವಂ ನಿಂದೆಮಾಡಿರುವುದರಿಂದ ಅಕ್ಷಯ ಫಲ ಗಳಂ ಕೊಡುವ ಜ್ಞಾನಕ್ಕೆ ಸಾಧನವಾದ ನಿಷ್ಕಾಮ ಕರಯೋಗದಲ್ಲಿ ಅರ್ಜುನನಿಗೆ ಪರಮಾತ್ಮನು ಪೆ)ರಣವಂ ಮಾಡಿದನೆಂದು ತಿಳಿಯ ಬೇಕು, (ಅಥವಾ) ವಿಷಯಪರಿತ್ಯಾಗವಂ ಮಾಡುವುದಕ್ಕೊಸ್ಕರ ವೇದಗಳನ್ನಾ ಶ್ರಮಿಸಬೇಕೆಂದು ಪೂರ್ವ ಶೋಕದಲ್ಲಿ ಹೇಳಿ ಅದಕ್ಕೆ ತಕ್ಕ ಯುಕ್ತಿಯನ್ನು ಈ ಶ್ಲೋಕದಲ್ಲಿ ಹೇಳುತ್ತಾನೆ=ಸರ್ವತಃ-ಸು ತುಮುತ್ತಲು, ಸಂಸ್ಕೃತ-ವ್ಯಾಪಿಸಿರುವ, ಉದಕ-ಜಲಮುಳ್ಳ ಪ್ರಲ ಯಕಾಲದಲ್ಲಿ, ಉದವಾನ-ಉತ-ಕವನಾಗಿಯೂ, ಅವ-ರಕ್ಷಕಾಂ ತರಕನ್ಯನಾಗಿಯೂ, ಅನ_ಕಾಲಾದಿ ಚಪ್ಪಕನಾಗಿಯೂ ಇರುವ ಪರಮಾತ್ಮನು, (ಪ್ರಸನ್ನಸತಿ-ಪ್ರಸನ್ನನಾಗಲಾಗಿ) ಯಾವಾನರ್ವಿರೂಪವಾದ ಯಾವ ಫಲ ಮುಂಟಾಗುವದೊ, ತಾರ್ವಾ