ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯ, ೧೪೧ ದಕ್ಕೆ ವಿರುದ್ಧವಾಗಿರುವುದು, ವೇದವಿಹಿತವಾಗಿರುವುದರಿಂದ ಫಲಾ ಈಕೆಯನ್ನು ನಿಂದಿಸುವದು ಯುಕ್ತವಲ್ಲವು. ಈ ವಿಧಿವಾಕ್ಯದಲ್ಲಿ ಯ ಸರ್ಗಕಾಮನಾವಿಕವ (ಸಂರ್ಗಹವಾದ ಪ್ರಯೋಜ ನಾನೇಕೆಯೊಡನೆಯೇ ಜ್ಯೋತಿಪ್ರೇಮವೆಂಬ) ಯಾಗವಿಧಿಯನ್ನ ಗೀಕರಿಸಿರುವುದರಿಂದ ಸಕಾಮರನ್ನು ನಿಂದಿಸಬಾರದೆಂದರೆ ಅದಕ್ಕೆ ತಕ್ಕ ಉತ್ತರವಂ ಹೇಳುತ್ತಾನೆ. ಎಲೈ ವಾರ್ಥವೇ ! ನಿನಗೂ ನಿನ್ನಂ ತಹ ಅನ್ಯನಾದ ಜ್ಞನಿಗೂ ಕರದಲ್ಲಿಯೇ ಅಧಿಕಾರವಲ್ಲದೆ ಸರ್ಗಾದಿ ರೂಪವಾದ ಫಲದಲ್ಲಿ ಅಧಿಕಾರವಿಲ್ಲವು. ಆದುದರಿಂದ ಕರವನ್ನು ಮಾ ತವೇ ಮಾಡತಕ್ಕದೆಂದು ನಿನಗೆ ವಿಧಿಸಿರುವುದಲ್ಲದೆ ಫಲಾಪೇಕೆಯ ನ್ನು ಕೂಡ ವಿಧಿಸಿರುವುದಿಲ್ಲವು. ಫಲಾಪೇಕ್ಷಾವಿತಿವ್ಯವಾದ ಯಾಗವಿ ಧಿಯನ್ನಂಗೀಕರಿಸುವ ಪಕ್ಷದಲ್ಲಿ ಕುರನೇ ವೇಹಕರ್ಮಾಣ ” ಎಂ ಬುವ ಕು ತಿವಾಕ್ಯವು ವಿರುದ್ಧವಾಗುವುದು. ಈ ಕುತಿಯಲ್ಲಿ ಕರೆ ಮಾತ್ರ ನನ್ನ ವಿಧಿಸಿರುವುದಲ್ಲದೇ ಕರ್ಮಫಲವನ್ನು ಕೂಡ ವಿಧಿಸಲಿಲ್ಲ ವು. ಆದುದರಿಂದ ವಿಶಿಷ್ಟವಿಧಿಯಂ ಹೇಳುವದು ಯುಕ್ತವಲ್ಲವು. ಮತ್ತು LC ಕುರ್ವನ್ನವೇಹ ” ಎಂಬುವ ಕುತಿಯಲ್ಲಿ CC ವಿವಂತ ಯಿ ” ಎಂಬುವ ಉತ್ತರಾರ್ಧದಲ್ಲಿ ಕರವನ್ನಾಚರಿಸದಿದ್ದರೆ ಯಾವ ಹತ್ವಾಯವು (ಬಾಧಕವು) ಹೇಳಿರುವದ ಅಂತಹ ಹವಾಯ ವು ಕರ್ಮಫಲಾಪೇಕ್ಷೆಯಂ ಮಾಡದವನಿಗೆ ಹೇಳಲಿಲ್ಲವು. ವಿವ: ವಿಧಿಯನ್ನಂಗೀಕರಿಸುವುದಾದರೇ ನಿದ್ರಾಮನಿಗೂ ಸತ್ಯವಾಯವು ಸಿದ್ಧವಾಗಿರಬೇಕಾಗುವುದಂದರವು. ಮತ್ತು ಫಲವಂ ಕೂಡುವು ದಕ್ಕೆ ನಾನು ಸ್ವತಂತ್ರನಾಗಿರುವುದರಿಂದ ಈ ವಿಷಯದಲ್ಲಿ ನಿನಗೆ ಎಷ್ಟು ಮಾತ್ರವು ಸಂಬಂಧವಿರುವುದಿಲ್ಲವು. ಆದುದರಿಂದ ಪರಮಾತ್ಮ ನಲ್ಲಿ ಸ್ವಾಮಿಭಾವವು ನಿನ್ನಲ್ಲಿ ದಾಸಭಾವವನ್ನನುಸಂಧಾನಮಾಡುತ ಭಗವದಾರಾಧನರೂಪವಾಗಿ ಫಲಾಪೇಕ್ಷೆಯಿಲ್ಲದೆ ಕರ್ಮಗಳನ್ನಾಚರಿ ಸುತಲಿರೆಂದು ತಾತ್ಪಠ್ಯವು. ... .." j8೭ | ಮೂ | ಯೋಗಸ್ಥ8 ಕುರುಕಾಣಿ ಸಂಗತ್ಯಕ್ಕಾಧ ನಂಜಯ | ನಿಮ್ಮ ನಿದ್ರೂಸೃಭೂತಾಸನ