ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧೪೩ ನಿಶ್ಚಯಾತ್ಮಕವಾದ ಬುದ್ಧಿಯಲ್ಲಿ, ಶರಣಂ - ಕಾರಣಮದ ನಿಷ್ಕಾಮ ಕರಯೋಗವ ನ್ನು, ಅನ್ನಿಚ್ಚ - ಆಶ್ರಯಿಸುವಂತವನಾಗು (ಶಂ|| ಬು- ನಿಷ್ಕಾಮ ಕರಯೋಗ ದಲ್ಲಿ, ಅಥವಾ ಸಾಂಬುಧಿಯಲ್ಲಿ, ಶರಣಂ- ಆಶಯವನ್ನು, ಅನ್ನಿಚ್ಛ- ಆಕಯಿಸು ವಂತವನಾಗು, ಅಂದರೇ ಪರಮಾರ್ಥ ಜ್ಞಾನವನ್ನು ಸರಳವಾಗಿ ಹೊಂದು, & KI ಬೌದ್ಧ-ಜ್ಞಾನಕ್ಕೊಸ್ಕರವಾಗಿ, ಕರಾಂ-ಕಾರ್ರಮದಕರಯೋಗವನ್ನು (ಅಥವಾ) ರಕ್ಷಕನಾದ ಪರಮಾತ್ಮನನ್ನು, ಆನ್ನಿಚ್ಚ - ಅಶಯಿಸುವಂತವನಾಗು, (ಮ| || ೧) ಬು - ಜ್ಞಾನೋಪಾಯವಾದ ನಿಷ್ಕಾಮ ಕರಯೋಗದಲ್ಲಿ) ಸಲಹೆತವಃ - ಫಲವನ್ನಪೇಕ್ಷಿಸತಕ್ಕವರು, ಕೃಪಣಾಕಿ - ರುಖವನ್ನು ಹೊಂದತಕ್ಕವರು, (ಕಂ| ರಾ|| ಜನನಮರಣ ರೂಪವಾದ ದುಃಖವನ್ನು ಹೊಂದತಕ್ಕವರು. (ಗೀ!ವಿ|| ಫಲಹೇತನ ಕೃಪಣಾಕಿ ಈಶ್ಚರೈಕ್ಯಜ್ಞಾನವನ್ನ ಸೇಕ್ಷಿಸುವಂತವರು ಆಂಧಂತಮಸ್ಸನ್ನು ಹೊಂದುವರು,

  • (ರಾ|| ಭಾ|| ) ನಿದ್ದಿ ಅನಿದಿಗಳ ವಿಷಯದಲ್ಲಿ ಸಮಾನು ಸಂಧಾನ ರೂಪವಾದ ಚಿತ್ರ* ಸಮಾಧಾನವನ್ನೆ ಯಾವದಕ್ಕೋಸ್ಕರವಾಗಿ ಪುನಃಪುನಃ ಹೇಳಬೇಕೆಂದರೆ ಅದಕ್ಕುತ್ತರವಂ ಹೇಳುತ್ತಾನೆ=ಪೂ ರೊಕ್ಕಮಾದ ಹುಧಾನಸತ್ಯಾಗ ವಿಷಯವಾಗಿಯು ಅವಾಂತರಫಲ ಮಾದ ನಿದ್ದ ಸಿದ್ಧಿಗಳಲ್ಲಿ ಸುತ್ತುವಿಷಯವಾಗಿಯೂ ಇರುವಬುದ್ದಿ ಯೋಗದೊಡನೆ ಸೇರಿ ಮಾಡುವ ಕರವಲ್ಲದೆ ಅನ್ಯವಾದ ಕರಗಳೆಲ್ಲ ವೂ ಅತ್ಯಂತವಾಗಿ ನೀಚಮಾದದ್ದು. ಅದು ಹ್ಯಾಗಂದರೆ ಅದು ಪರಮ ಪುರುಷಾರ್ಥಮಾದ ಮೋಕವಂ ಕೊಡುವುದು, ಇತರವಾದ ಕರ ವು ನಿತ್ಯದು:ಖವಾದ ಸಂಸಾರವನ್ನು ಕೊಡುವುದು, ಈ ಯರಡೆ ಕ ಉತ್ಕರ್ಷಾಪಕರ್ಷರೂಪವಾದ ತಾರತಮ್ಯವೂ ಸಿದ್ದವಾಗಿರು ವುದು, ಆದುದರಿಂದ ಮೇಲೆ ಹೇಳಿರುವ ಬುದ್ದಿ ಯೋಗವಂ ಬಿಡ ದಿರು, ಫಲಸಂಗಾದಿಗಳಿಂದ ಕರವಂ ಮಾಡತಕ್ಕವರು ಸಂನಾರಿಗ ಳಾಗುವರು.

.. 18FY ಮೂ| ಬುದ್ದಿಯು ಜಾತೀಹ ಉಭೇಸುಕೃತ ದುಷ್ಕತೆ | ತಸ್ಮಾದೊಗಾಯಯುಜ್ಯಸ್ಯ ಯೋ ಗಳಕರ ಸುಕ್‌ನಲಂ IIHOLI ಪ || ಬುದ್ಧಿಯತ್ತ - ದಹಾತಿ ಇಹ- ಉಭೆ- ಸುಕೃತದುಷ್ಕತೆ | ತಸ್ಮಾತ್ಯೋಗಾಯ~ ಯುಜಸ- ಯೋಗಃ- ಕರಸು- ಕೌಶಲe ! [Boy