ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_ ||7|| ೧೪೪ ಶ್ರೀ ಗೀ ತಾ ರ್ಥ ಸಾ ರೇ, ಅ! ಬುದ್ದಿಯುಕ್ತ - ಪೊನ್ನೋಕ್ತವಾದ ಬುದ್ದಿಯೊಡನೆ ಕೂಡಿರುವಂತವನು, (][೧|| ಭಗವದ್ಯಾನದಿಂದ ಕೂಡಿದವನು, ಉಭೇಸುಕೃತರು - ಪುಣ್ಯ ಪಾದ ಗಳೆರಡನ್ನೂ, ಇಹ- ಈ ಜನ್ಮದಲ್ಲಿ, ಪಹಾತಿ ಬಿಟ್ಟುಬಿಡುವುನು, ತಸ್ಮಾತ್ - ಅದುದ ರಿಂದ, ಯೋಗಾಯ- ಬುದ್ದಿಯೋಗಕ್ಕೋಸ್ಕರವಾಗಿ, (he|| ವಿ ಜ್ಞಾನೋಪಾಯವಾದ ನಿಷ್ಕಾಮ ಕರ್ಮಯೋಗಕ್ಕೊಸ್ಕರವಾಗಿ) ಯುಜ್ಯ- ಪ್ರಯತ್ನ ಮಾಡುವಂತವನಾ ಗು, ಕರ್ಮಸು- ಕರಗಳಲ್ಲಿರುವ, ಕೌಶಲ ಸಾಮರ್ಥ್ಯವು, ಯೋಗಾಯೋಗವೆನ್ನಿ ಡುವರು, (ಕಂ| ಕಸು- ಸಧರಮದ ಕರಗಳಲ್ಲಿರುವ, ಕೌಶಲಂ - ಸಮತ್ವಬುದ್ದಿ ಯಿಂದ ಬಂಧಕ ಸ್ವಭಾವವುಳ್ಳ ಕರಗಳಿಂದ ನಿವರಿಸುವ ಸಾಮರ್ಥ್ಯವು, (he[೨|| ಕರಸು ಕೌಕಲಂ- ಕರಗಳಲ್ಲಿ ಕೈಮಗಿರುವುದು, (ಕೆಂ॥ ರ್ಭಾ) ಸಮತ್ರ ಬುದ್ಧಿಯುಳ್ಳವನಾಗಿ ಪಲಾಭಿಸಂಧಿಯಿಲ್ಲದೆ ತ ನಗೆ ವಿಹಿತವಾದ ಕರಗಳನ್ನು ಮಾಡುವಂತವರಿಗೆ ಯಾವ ಫಲವು ಈ ಪವಾಗುವುದೊ ಅದಂ ಕೇಳೆಂದು ಅರ್ಜನನಂ ಕುರಿತು ತಿ ಪರಮಾತ್ಮನಾದ ಕೃಷ್ಯನುಪದೇಶಿಸುತ್ತಾನೆ=ಸಮತೂಬುದ್ದಿ ಯುಳ್ಳವನಾಗಿ ನಿಷ್ಕಾಮ ಕರಗಳಂ ಮಾಡತಕ್ಕವನು ಸತ್ತ ಶುದ್ಧಿಯ ನ್ನು ಮತ್ತು ಜ್ಞಾನವನ್ನೂ ಹಂದಿ ಈ ಲೋಕದಲ್ಲಿಯಪ್ರವಾಸಗಳ ನ್ನು ಬಿಡುವನು, ಆದುದರಿಂದ ಸಮಬುದ್ದಿ ರೂಪವಾದ ಯೋಗವನ್ನ ಭಾಸಮಾಡು, ಕರಗಳು ಬಂಧಕಸ್ವಭಾವವುಳ್ಳವುಗಳಾದರೂ ಸಮ ತಬುದ್ದಿಯೊಡನೆ ಮಾಡಲ್ಪಡುವುವಾದರೇ ಅವು ಬಂಧಕವಾದ ನ್ಯಾ ಭಾವಿಕಾಕಾರವನ್ನು ಬಿಟ್ಟು ಜ್ಞಾನ ಪ್ರಾಪ್ತಿಗೆ ಸಾಧನವಾಗುವುದು, ಆದುದರಿಂದ ಸಮತ್ತ ಬುದ್ದಿಯುಳ್ಳವನಾಗಿ ಕುಗಳನ್ನು ಮಾಡುತಿರು ಅದರ ಪಾದಗಳನ್ನು ಮಾತ್ರ ಬಿಡುವುದಕ್ಕೆ ಇಚ್ಛೆಯುಂಟಾಗುವುದ ಲ್ಲದೆ ಪುಣ್ಯಫಲಗಳನ್ನು ಕೂಡಾ ತ್ಯಾಗಮಾಡಲಾಗುವುದೊ ಅಂದರೆ ಪಾಪಫಲಗಳನ್ನು ನರಕಗಳಲ್ಲನುಭವಿಸಿ ಪುನರ್ ನರಜನ್ಮಾದಿಗಳಂ ಹೊಂದುವುದು ಹ್ಯಾಗ ಸಂಭಾವಿತವೂ ಅದೇ ರೀತಿಯಾಗಿ ಪುಣ್ಯಫಲ ಗಳಾದ ಸ್ವರ್ಗಾದಿಗಳನ್ನನುಭವಿಸಿದರೂ ಅಂತಹ ಪುಣ್ಯಫಲಗಳನ್ನನು ಭವಿಸಿದನಂಸರದಲ್ಲಿ ಪುನ ಜನ್ಮಾದಿಗಳಂ ಸ್ವೀಕರಿಸದೇ ಇರಲು ಆ ಗುವುದಿಲ್ಲವು. ಜನ್ಮರಾಹಿತ್ಯರೂಪವಾದ ಸಂಸಾರ ನಿವೃತ್ತಿಯು ಪು ಕರಗಳಿಂದಲೂ ಲಭ್ಯವಾಗುವದಿಲ್ಲವಾದುದರಿಂದ ಪುಣ್ಯಪಾಪಗಳಂ ಬೀ ಯೆರಡನ್ನೂ ಜ್ಞಾನಿಯಾದವನು ಬಿಡಬೇಕೆಂದು ತಾತ್ಸಲ್ಯವು ೫೦||