ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಊ, ಜೀವಾತ್ಮ ರೆಂಬುವುದು ಬ್ರಹ್ಮ ವೇ ಅವಿದ್ಯೆಯಿಂದ ಅನೇಕ ಶರೀ ರಗಳೊಡನೆ ಸೇರಿರುವುದಾಗಿ ತೋರಿದ ಕಾಲದಲ್ಲಿ ಅನೇಕ ಜೀವಾ ರೆಂಬದಾಗಿ ವ್ಯವಹರಿಸಲ್ಪಡುವರಲ್ಲದೆ ಬ ಹ ತಿಂತಲೂ ಅನ್ಯ ವಾದ ಬೇರೇನಸ್ಸು ಎಲ್ಲವು. ಘಟಾದಾಕಾಸಿಗಳಿಗೆ ಘಟಾರರೂ ಪಗಳಾದ ಉಪಾಧಿನಾಶಾ ನಂತರದಲ್ಲಿ ಮಹಾಕಾಶ ವೆಂಬ ಒಂದೇ ಆಕಾರಪಾಪವಾಗುವಂತೆ ಇಲ್ಲಿಯೂ ತಿಳಿಯಬೇಕು, ಅದುವರಿದ ಭರವಸಂಸಾರವು, ಅಭೇದವೇ ಮೋಕವು, ಅವಿದ್ಯೆಯಿಂದುಂಟಾದ ಭೇದವೆಂಬ ಸಂಸಾರವನ್ನು ನಿವೃತ್ತಿಪಡಿಸಿ ಅದೃತರೂಪವಾಗಿರುವ ಮೊಹವನ್ನು ಬಹ್ಮಕ್ಕೆ ಕೊಡುವುದ ಕ್ಕಾಗಿಯೇ ಸಮಸ್ತ ವೇದಕಾಸ್ತ್ರಗಳು ಪ್ರವಾಸಿರುದವು. ಆದ) ದರಿಂದ ಶ್ರೀಭಗವದ್ಗೀತೆಯ ರೈತನಿದ್ಧತಿಗಾಗಿಯೇ ಅರ್ಜುನನಿ ಗುಪದೇಶಿಸಲ್ಪಟ್ಟಿತೆಂದು ಶ್ರೀಮದತಸಿದ್ಧಾನ್ತವು.

  1. ದೈತಮತವ-ಶ್ರೀಮನ್ಮಧ್ವಾನವ, #

ಭೇದಗಳೆಲ್ಲವೂ ಯಥಾರ್ ಗಳೇ, ಪ್ರಕೃತಿ ಜಿವಪ್ಪರರು ಪ ರಸ್ಪರನ್ನ ರಾಗಿಯ > ಆರುವರು. LC ಪ್ರಪಂಚವೆಲ್ಲವೂ ಬ್ರಹ್ಮನಲ್ಲವೆ, ನೀನುಆಬ್ರಹ್ಮ ಸಾಗಿರುವಿ, ಎಂಬಿವೇ ಮೊದಲಾದವಾಕ್ಯಗಳಲ್ಲಿ ಈ ರನೇಕರು ಈ ಪ್ರದಾನವತನೆಂಬ ಅಗ್ಗವೇದದುವದು. (ನರಸತಿ ರೇವಸಗಲೂ ಕಾಲ ೨) ಎಂಬವಸ್ಥಾನದ ಆಗಿರುವಂತೆ II ಅಬ್ರ ವುನೀನಾಗಿರುವಿ, ಎಂಬಿವೇ ಮೊದಲಾದ ವಾಕ್ಯಗಳಿಗೂ ಅನಂ ತಿಳಿದುಬೇಕು. ಕರವೇ ಜ್ಞಾನೋಪಾಯವು. ಇವುಗಳಿಂದ ಕೂಡಿ ದ ಭಕ್ತಿಯಿಂದಲೇ ಮೇಲಕವ!. ಮೊಹರ್ದಯುಳ್ಳಿಯ ಸ ರೂ ಪಗತವಾಸಿ ತೃಪ್ತಂಸಾದಿಗಳುಂಟು. ಇಹಲೋಕದಲ್ಲಿಕಾ ದಿಗಳಲ್ಲಿ ಎಷ್ಟು ವ್ಯವಸಾಯವೊ ಅದರತಾರತಮಾನುಗುಣವಾಗಿ ಹದಗೆಯಲ್ಲಿ ಅನಂದ ತಾರತಮ್ಯವುಂಟಾಗುವುದು. ಆದುದರಿಂದ ಚಿದ ಚಿರತತತರ ಪರಿಜ್ಞಾನಮುಖೇನಸಂಗಭಕ್ತಿಯನ್ನ ನ. ಸಿದರೆ ಅದರಿಂದ ಮೋಕ್ಷ ಪ್ರಾಪ್ತಿ ಯುಂಟಾಗುವುದೆಂದು ಶ್ರೀಮನ್ನ ಧ್ವಾಚಾರರಸಿನವು.