ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೯) ದ್ವಿತೀಯಾಧ್ಯಾಯಃ ೧೪ (ರಾ! ಭಾಲ) ಬುದ್ದಿಯೋಗದಿಂದ ಕೂಡಿರುವವನೇ ಕಗ್ಯವನ್ನು ಮಾ ಡಿದವನಾಗಿರುತ ಅನಾದಿಕಾಲದಿಂದ ಅಪಾರವಾಗಿ ಸಂಪಾದಿಸಲ್ಪಟ್ಟ ಸಂಸಾರ ಹೇತುವಾದ ಪುಣ್ಯ ಪಾಪಗಳಂ ತೊಲಗಿಸುವನು. ಆದುದ ರಿಂದ ನಾವು ಹೇಳಿರುವ ಬುದ್ದಿಯೊಗವಂ ಪೊಂದಲು ಪ್ರಯತ್ನ ಪಡು ವಂತವನಾಗು, ಕರವನ್ನು ಮಾಡುವುದರಲ್ಲಿ ಅದೇ ವಿಶೇಷ ಸಾವು ರ್ಥ್ಯವು. ಸಮರ್ಥನಾಗಿರುವುವನಿಂದ ಸಾಧಿಸತಕ್ಕದ್ದೆಂದವು!Hot (ಗೀ। ಎ1) ದೂರೇಣಹವರಂಕರ, ಎಂಬ ಕೌಕದಿಂದ ಜ್ಞಾನ ಫಲಕ್ಕಿಂತಲೂ ಕರಫಲವು ಅತ್ಯಂತ ನೀಚನಾದುದರಿಂದ ಕಾಮ್ಯಕ ರಗಳಂ ಮಾಡತಕ್ಕವರುಗಳು ತಮೋ ಯೋಗ್ಯ ರೆಂಜದಾಗಿ ಹೇಳಿ ಈ ಶ್ಲೋಕದಿಂದಲೂ ಕರ ಫಲಕ್ಕಿಂತಲೂ ಜ್ಞಾನಫಲವು ವಿಲಕ್ಷಣ ಎಂಬದಾಗಿ ತಿ/ಕೃವ್ಯನು ಅರ್ಜನಿಗೆ ಉಪದೇಶಿಸುತ್ತಾನೆ- ಬುದ್ದಿ ಯುಕ್ತಃ - ಭಗವದ್ಯಾನವುಳ್ಳವನು, ಉಭೆ - ಯರಡು ವಿಧವಾದ ಸುಕೃತ ದುವೆ, ತೆ- ಪುಣ್ಯ ಪಾಪಗಳನ್ನು , ಜಹಾತಿ - ಬಿಡುತ್ತಾನೆ. ವಾಹನವು ಅನಿವಮಾದುದರಿಂದ ಅದು ತ್ಯಾಗಮಾಡುವುದು ಉಚಿ ತವಾದರೂ ಪುಣ್ಯನವು ತನಗೆ ಇಷ್ಮವಾದುದರಿಂದ ಇದರ ತ್ಯಾಗ ವೂಉಚಿತವೋ :) ಎಂಬುವ ಆಕ್ಷೇಪಕ್ಕೆ ಪುಣ್ಯಫಲದಲ್ಲಿಯೂ ಪುನರ್ ಮನುಷ್ಕಾದಿ ಜನ್ಮಗಳಂ ಕೂಡುವ ಪುಣ್ಯವು ಅನಿಮಾದುದರಿಂದ ಆದಂ ತ್ಯಾಗಮಾಡುತ್ತಾನೆಂಬ ಸಮಾಧಾನವನ್ನರಿಯಬೇಕು, ಭಗ ವಧುವಾಸನಾದಿಗಳಿಂದುಂಟಾಗುವ, ಜ್ಞಾನ ವೃದ್ಧಿಯಂ ಮಾಡತಕ್ಕ ದ್ದಾಗಿಯೂ, ಮುಕ್ತಿ ದಣೆಯಲ್ಲಿ ಆನಂದಾಭಿ ವೃದ್ಧಿಯುಂ ಮಾಡತಕ್ಕ ದ್ದಾಗಿಯೂ ಇರುವ, ಪುಣ್ಯಫಲವು ಆಪ್ಪಮಾದುದರಿಂದ ಅದಂ ಬಿಡು ವುದೇ ಇಲ್ಲವು. ಅನಿವ್ಯವಾದುದರಿಂದ ವಾಸಫಲಮಾತ್ರವೆ ಸರ ಪ್ರಕಾರದಲ್ಲಿಯೂ ಬಿಡತಕ್ಕದ್ದಾಗಿರುವುದು, ತನ್ನತ-ಜ್ಞಾನಕ್ಕೆ ಸಮ ಸ್ತಮಾದ ಅನಿಷ್ಟ್ಯಗಳು ಪರಿಹರಿಸಿ ಜ್ಞಾನಾನಂದಗಳನ್ನಭಿವೃದ್ಧಿ ಹದಿ ನುವ ಮಹಾಫಲರೂಹತ್ವವಿರುವುದರಿಂದ, ಯೋಗಾಯ - ಜ್ಞಾನೋ ಮಾಯವಾದ ನಿಷ್ಕಾಮಕರ್ಮಕೊಸ್ಕರವಾಗಿ, ಯುಜ್ಯಸ-ಸನ್ನ ದೃನಾಗಿರು, (ಅಧವಾ ಪ ಯತ್ನವಂ ಮಾಡು, ಈ ಯೋಗವನ್ನು ಮಾಡುತ್ತಾನೆ -- ಯೋಗಃ - ಆನೋವಾಯವಾದ ನಿಷ್ಕಾ