ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಶ್ರೀ ಗೀ ತಾ ಥ ಕ ಸಾ ರೇ. ಮಕರವು, ಕಕ್ಕಸು - ಕರಗಳಲ್ಲಿ ಕೌಶಲc-ಕೆ ಪ್ರಮಾದದ್ದು, (ಅಥವಾ) ಜ್ಞಾನೋಪಾಯದಲ್ಲಿ ಪ್ರಯತ್ನ ಪಡುವುದು ಉಚಿತವಾಗಿ ಧ್ವರೂ ಫಲಸಂಗವಿಲ್ಲದ ಕರಗಳಿಂದೇನುಪ್ರಯೋಜನವು ? ಎಂಬುವ ಕಂಕಾಪರಿಹಾರಾರ್ಥವಾಗಿಯೋಗಕರ ಸುಕೌಶಲಂ”ಎಂಬದಾಗಿಯೇ ಆದನೆಂದರಿಯಬೇಕು, ಕರಗಳ ಮಧ್ಯದಲ್ಲಿ ಪರಮಾತ್ಮ ಜ್ಞಾನದೆಡ ನ ಫಲಸ್ನೇಹವಿಲ್ಲದೇ ಶ್ರೀಪರಮಾತ್ಮನನ್ನುದ್ದೇಶಿಸಿ ಮಾಡುವ ಕಲ್ಮವು * ವ್ಯವಾದದ್ದೆಂದು ತಾತ್ಸರವು. ಇದಕ್ಕೆನೆಯೋಗವೆಂಬ ಹೆಸರೂ ಹೇಳಲ್ಪಡುವುದು, ಆದುದರಿಂದ ಫಲಕ್ಕೆ ಹಾದಿರಹಿತವಾದ ನಿಪ್ಪಾ ಮಕರವೇಚ್ಛನೋವಾಯವೆಂದರಿಯಬೇಕು, (ಇಲ್ಲಿ ಶ್ರೀ ಮನ್ಮಧ್ವಾಳ ಚಾಧ್ಯರು ಕೂಡ ಈಮೇಲೆ ಹೇಳಿರುವ ಅಗ್ಗವನ್ನು ವಿಸ್ತಾರವಾಗಿ ಅನು ಗ್ರಹಿಸಿರುವುವರಲ್ಲದೆ ಕರಫಲವು ನೀಚಮಾದದ್ದೆಂಬುವುದರಲ್ಲಿಯೂ, ಜ್ಞಾನಫಲವಾದ ಮೋಕ್ಷವು ಅತ್ಯಂತ ಶ್ರೇಷ್ಠವಾದದ್ದೆಂಬುವುದರಲ್ಲಿ ಯೂ ಅನೇಕ ಪ್ರಮಾಣಗಳ ನ್ನು ದಹರಿಸಿ ಸ್ಥಾಪಿಸಿರುತ್ತಾರೆ.) UHROR ( ) ಕರಗಳಲ್ಲಿರುವ ಸಾಮರ್ಥ್ಯವು ಅಂದರೆ ಕರ ಪ್ರಭಾ ವವು ಬಂಧವನ್ನು ಕೊಡುವದಾಗಿದ್ದರೂ ಅಂತಹ ಕರವೇ ಫಲಾ ಪೇಕ್ಷೆಯಿಲ್ಲದೇ ಭಗವದಕ್ಷಣ ಬುದ್ದಿಯಿಂದ ಮಾಡಲ್ಪಟ್ಟರೇ ಮೋಕ್ಷ ಸಾಧನವಾಗುವದು H೫೦ || ಶೆ | ಕರ್ಮಜಂಬುದ್ದಿ ಯುಕ್ತಾಹಿ ಘಂತ್ಯಕ್ಕಾ ಮನೀಷಿಣಃ | ಜನ್ಮಬಂಧವಿನಿರ್ಮುಕ್ತಾಃ ಹದಂಗಚ್ಛಂ ತ್ಯನಾಮಯಂ | - fo ಪ|| ಕಜಂ- ಬುದ್ಧಿಯುಕ್ತಾ- - ಫಲಂ ತ್ಯಕ್ಕಾ- ಮನೀಷಿಣಃ | ನಮ್ಮ ಬಂ ಧಏನಿರುಕ್ಕಾ- ಪದಂ- ಗಚ್ಛಂತಿ ಅನಾಮಯಂ || ಅ|| ಬುದ್ಧಿಯುಕ್ತಾ+ (9) ಪೂರೋಕ್ರಮದ ಬುದ್ದಿಯೊಡನೆ ಸೇರಿರುವಂತವರು, (ಕಂ| ಸುಖದುಃಖಾದಿಗಳಲ್ಲಿ ಸಮತ್ವ ಬುದ್ದಿಯುಳ್ಳವರು, (ಅಥವಾ) ಪರಮಾತ್ಮ ತತ್ವ ಜ್ಞಾನವುಳ್ಳವರು, ಕರಪಂ- ಕಲ್ಮದಿಂದುಂಟಾಗುವ, ಫಲ-ಫಲವನ್ನು, ತ್ಯಕ್ಕಾಬಿಚ್ಯ, (] ವಿ|| ಕರದಂಥಲಂತ್ಯಕ್ಕಾ- ಕಲ್ಮಗಳಿಂದುಂಟಾಗುವ ಫಲವನ್ನು ವಿಷಯ ವಾಸನೆಗಳನ್ನೂ ಬಿಟ್ಟು) ಮನಿಷಿಣ- ಜ್ಞಾನವುಳ್ಳವರಾಗಿ, ಜನ್ಮಬಂಧವಿನಿರುಕ್ರಾಹುಟ್ಟುವುದೆಂಬ ಬಂಧದಿಂದ ವಿಮುಕ್ತರಾಗುತ(ಸಂ)ಜೀವನ್ಮುಕರಾಗುತ್ರ,ಅನಾಮಯಉವದನರಹಿತವಾದ, ಸದಂ- ಮೊಕ್ಷಸ್ಥಾನವನ್ನು, ಗಚ್ಛಂತಿ ಹೊಂದುವುರು. |wn|