ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y೨|| ದ್ವಿತೀಯಾಧ್ಯಾಯಃ, ೧೫೬ (ಕಾ| ಭಾf) ಬುದ್ದಿ ಯೋಗದಿಂದ ಕೂಡಿದವರು ಫಲಾಪೇಕ್ಷರಹಿ ತರಾಗಿ ಕರ್ಮ ಮಾತ್ರವಂಮಾಡುತ, ಆದುದರಿಂದ ಜನ್ಮವೆಂಬ ಬಂಧ ದಿಂದ ಬಿಡಲ್ಪಟ್ಟು ಆರೋಗ್ಯವಾದ ಸ್ಥಾನವನ್ನು ( ಮೋಕ್ಷನಾನ ವನ್ನು ) ಹೊಂದವುಧು, ಈ ಪೈಕದಲ್ಲಿರುವ ಹಿ ಶಬ್ದವು ಈ ಅ ರ್ಥವು ಸಮಸ್ತವಾದ ಉಪನಿಷತ್ತುಗಳಲ್ಲಿಯ ಹಾಸಿದ್ದ ಎಂಬುವು ದನ್ನು ಸೂಚಿಸುವುದು, ... ... " |೧|| ಕ್ಯೂ | ಯದಾತೆ ಮೋಹಕವಿಲಂ ಬುದ್ಧಿರತಿತ ರಿ "ತಿ | ತದಾಗಂತಾಸಿನಿರೇದಂ ಶೋತವ್ಯಸ್ಯರು, ತಸ್ಯಚ || | ೨| ಪ | ಯದಾ~ ~ ಮೋಹಕಠಿಲಂ - ಬುದ್ದಿ - ವ್ಯತಿರಿಷ್ಯತಿ | ತದಾ- ಗಂತಾಅಸಿ- ನಿರ್ವದಂ- ಜ್ಯೋತವ್ಯ - ಕುತಸ್ಯ- || ಅ|| ಯದಾ- ಯಾವಾಗ- ತೆ- ನಿನ್ನ- ಬುದ್ದಿ- ಬುದ್ದಿಯು- ಮೂಹಕಲಂ-ದೇಹಾ ತೃಭ್ರಮರೂಪವಾಗಿರುವ ಅಜ್ಞಾನ ದೋಷವನ್ನು, ವ್ಯತಿರಿಷ್ಯತಿ- ದಾಟುವುದೊ, ತದಾ - ಆವಾಗ, ಸೋತವ್ಯಸ್ಯ - ಕೇಳತಕ್ಕ ನೆದರ್ದಗಳಲ್ಲಿಯೂ, ಕುತಸ್ಯಚಕೇಳಿರುವ ವೇದಾರ್ಧಗಲ್ಲಿಯೂ, ನಿರ್ದೆದಂ - ವೈರಾಗ್ಯವನ್ನು, (ಮ|| h| ವಿ|| ಫಲ ಲಾಭವನ್ನು ಗಂತಾ ಹೊಂಗಿ -ವನಾಗಿ, ಅ- ಆಗುತ್ತೀಯೆ, [೫೨| (ಕಂ|| ಭಾ|) ನಿಮ ಕರಾನುಷ್ಠಾನದಿಂದುಂಟಾದ ಸತ್ಯಕುದ್ದಿ ಯಿಂದ ಜ್ಞಾನವು ಯಾವಾವುಂಟಾಗುವುದೆಂದರೇ ಅದಂ ಕೇಳು=ತಿ ತಾನಾತ್ಮ ವಿವೇಕಗಳನ್ನ ಹಹರಿಸಿ ವಿಷಯಸುಖಗಳಲ್ಲಂತಃ ಕರಣಹ ವೃ ತ್ರಿಯನ್ನುಂಟುಮಾಡುವ ಮೊಹರೂರವಾದ ಅವಿವೇಕವೆಂಬಕಾಲು ವ್ಯವನ್ನು ನಿನ್ನ ಮನಸ್ಸು ಯಾವಾಗಲಾದರೆ ಅತಿಕ ಮಿಸುವರೊಆವಾ ಗ ಇದುವರಿಗೂ ಕೇಳಿರುವವೇದಾಂತಗಳಂ ಕುರಿತೂನೂ ಮುಂದಕೇಳ ತಕ್ಕವುಗಳಾದ ವೇದಾಂತಂಗಳಂ ಕುರಿತೂನೂ ವೈರಾಗ್ಯವಂಹೂಂದು ವಿ ಅಂದರೆ ಮನಸ್ಸು ನಿರ್ವಿವಯ ಮಾಗಿಯ ನಿರ್ಮಲವಾಗಿಯೂ ಸ್ವಾಧೀನವಾದರೆ ಉಪದೇಶಗಳಿಂದ ಪ್ರಯೋಜನವಿಲ್ಲವು. ಅಪ್ಪ, ರಲ್ಲಿಯ ಸ್ಥಾನವುಂಟಾಗುವುದು, ಅಂತಹ ಜ್ಞಾನದಿಂದ ಸಂಸಾರವಿಮು ಕನಾಗುತ್ತಿದೆ, ಅಂದರೇ ಅವಿವೇಕ ರೂಪವಾಗಿಯೂ ಆತ್ಮಾನಾ ವಿವೇಕವನ್ನು ಹೋಗಲಾಡಿಸುವುದಾಗಿಯೂ, ದೇಹವೇಆತ್ಮನೆಂಬ