ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪v ಶ್ರೀಗಿ ತಾ ರ್ಥ ಸಾ ರೇ. ಭ ಮಕ್ಕೆ ಕಾರಣವಾಗಿಯೂ ಇರುವ ಅಜ್ಞಾನವು ಯಾವಾಗಲಾದರೆ ಹೋಗುವುದೆ ಆವಾಗ ನಿಮ್ಮಲಗ್ನಭಾವ ವುಂಟಾಗುವುದು, ಅಂ ತಹ ನಿಲ ಸಭಾವ ವು೦ಟಾದರೇ ವೇದಾಂತ ಶಾಸ್ತ್ರ ಕ್ಕಿಂತಲೂ ಇತರಗಳಾದ ಶಾಸ್ತ್ರಗಳಿಂದ ಅದುವರಿವಿಗು ಕೇಳಿದ ಮತ್ತು ಮುಂದೆ ಕೇಳುವ ಅರ್ಥಗಳಲ್ಲಿ ವೈರಾಗ್ಯವೂ ವುಂಟಾಗುವುದು. ಆ ವೈರಾಗ್ಯ ವುಂಟಾದತತಕ್ಷಣವೇ ವೇದಾಂತಕಿತ ಅಧ್ಯಮದ ಶಾಸ್ತ್ರಗಳಿಂ ದ ಕೇಳಿದ ಅರ್ಥಗಳು ಕೇಳಬೇಕಾದ ಅರ್ಥಗಳು ವ್ಯರ್ಥವಾಗಿ ಹೋ ಗುವುವು. ಮತ್ತು ಆತ್ಮಾನಾತ್ಮವಿವೇಕ ವುಂಟಾದ ಮೇಲೆ ಸಕಲವಾ ದ ಆನಾತ್ಮ ಪದಾರ್ಥಗಳು ನಿಮ್ಮಲಗಳೆಂಬ ಅಭಿಸಾ Jಯ ವುಂಟಾಗು ವುದೆಂತ ತಿಳಿಯಬೇಕು, || Ho| (ರಾ|| ಭಾ!!) ನಾವು ಹೇಳಿರುವಂತೆ ಕುದ ದೆಸೆಯಿಂದ ನಿಸಗ ಳಂ ತೊಲಗಿಸಿನಿನ್ನ ಬುದ್ಧಿಯು ಅಲ್ಪ ಫಲಗಳಲ್ಲಿ ಮನಸ್ಸನ್ನಾ ಸಕ ವಾಗಿ ಮಾಡುವ ಮೊಹರೂಪವಾದ ಕಲ್ಯವನ್ನು ಯಾವಾಗ ಬಿಡುವು ದೊಆವಾಗ ನಾವು ಪೂರ್ವದಲ್ಲಿ ತ್ಯಾಜ್ಯವೆಂಬದಾಗಿ ಹೇಳಿರುವುದೂ, ಮ ತ್ತು ಮುಂದೆ ಹೇಳುವದಾಗಿಯೂ ಇರುವ ಫಲ ಮೊದಲಾದವುಗಳಲ್ಲಿ ನಿನಗೇನ ವೈರಾಗ್ಯವುಂಟಾಗುವುದು, |Ho| (ಮ|| ಭಾ||) ಈ ಪ್ರಕಾರವಾಗಿ ಮೋಕ್ಷವೇಕೆ ಯುಳ್ಳವನಿಂದ ಕರವು ಯಾವ ಹಗ್ಗನ್ನವನುಮ್ಮಿಸಬೇಕೆಂದರೆ ಅದಕ್ಕುತ್ತರವಂ ಹೇ ಳುತ್ತಾನ-ಇಲ್ಲಿನ ನಿರೋದ ಕಬ್ದಕ್ಕೆ : ಪಾಂಡಿತ್ಯಂ ನಿರಿದ 1 ಎ೦ ಬುವ ಕಡೆ ಹೇಳಿರುವಂತೆ ಫಲ ಲಾಭವನ್ನೆಲದರವಂ ಸ್ವೀಕರಿಸ ಬೇಕು, ಫಲ ಲಾಭವೆಂಬುವ ಅರ್ಧವಂ ಸ್ವೀಕರಿಸದೆ ವೈರಾಗ್ಯವ ನೈ೦ಬ ಅರ್ಥವಂ ಹೇಳುವುದರಲ್ಲಿ CC ಕೋ ತವ್ಯಸ್ಯ ಸುತಸ್ಯಚನಿರೋ ದಂಗಂತಾಸಿ ,, ಎಂಬದಾಗಿರುವುದರಿಂದ ಜ್ಞಾನಿಗಳಿಗೆ ಭಗವನ್ನಾಹಾ ತ್ಮಕವಣಾದಿಗಳಲ್ಲಿ ಕೂಡ ವೈರಾಗ್ಯವನ್ನು ಪದೇತಿಸಿದಂತೆ ಆಗುವದು. ಜ್ಞಾನಿಗಳಿಗೆ ಹೇಯವಿಷಯಗಳಲ್ಲಿ ವೈರಾಗ್ಯವು ವಚಿತವಾಗಿರುವುದಲ್ಲ ದೆ ಭಗವನ್ನಾಹಾತ್ಮ , ಕವಣದಲ್ಲಿಯೂ ವೈರಾಗ್ಯವಿರಬೇಕೆಂದು ಹೇ ಳುವುದು ವುಚಿತವಲ್ಲವು. ಜ್ಞಾನಿಗಳು ಮೋಕ್ಷದಲ್ಲಿ ಕೂಡ ಆಸಕ್ತಿಯಂ ಬಿಟ್ಟು ಇಲ್ಲಿಯೇ ಕಧಾಕವಣಾದಿಗಳಲ್ಲಿ ತತ್ಪರರಾಗಿರುವರು, ಶ್ರೀಕು