ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯ, ೧ರ್ರಿ ಕಾಚಾರಾದಿಗಳ ಅನುಷ್ಠಾನವು ಆ ಪ್ರಕಾರವಾಗಿಯೇ ಇರುyದು. 3 Jಭಾಗವತದಲ್ಲಿಯೂ , ಆತ್ಮಾರಾವಾಹಿಮುನಿ ನಿರಂಧಾ ಅರುರುಕ್ರಮೇ। ಕುರಂತ್ಯಹೈತುಕೀಂಭಕ್ಕಿಮಿತ್ಯಂಭೂತಗುಣೋ ಹರಿಃ | ಯಾನಿ ತಿನ್ನನುಭತಾಂ ತವಪಾದದ ಧ್ಯಾನಾದ್ಯವಜ್ಞ ನಕಧಾ ಕವನವಾಸಾತ | ಸಾಬ)ಹ್ಮಣಿಸ್ಪಮಹಿಮಪಿ ನಾಥ ಮಭೂಂಮ್ಮಂತಕಾಸಿಲಲಿತಾ ತೃತತಾಂವಿಧಾನಾತ್ || ೨ ಇತ್ಯಾದಿ ಸಮಾಣಗಳಿಂದ ಅನಿತ್ಯವಾದ ಸರ್ಗಾದಿಫಲಗಳಲ್ಲಿ ವೈರಾಗ್ಯಪೂರ ಕಮಾಗಿ ಭಗವತಧಾಕವಣಾದಿಗಳಲ್ಲಿಯೇ ಆಸಕ್ತಿಯು ಜ್ಞಾನಿಗಳಿಗುಂ ಟಾಗಿರುವುದೆಂದು ತೋರಿಸಲ್ಪಟ್ಟಿರುವುದು, ಆದರೆ ಮೋಕ್ಷದಾಯ ಕ್ಲಿಯೂ ಇಲ್ಲಿನ ಭಗವದುವಾಸನ ತಾರತಮ್ಯಾನುಗುಣವಾದ ಆನಂದ ತಾರತಮ್ಯವಂ ಅವಶ್ಯವಾಗಿ ತಿಳಿಯಬೇಕು, ಯಧಾಭಕ್ತಿ ವಿಶೇ ಪೋತ್ರ) ದೃಶ್ಯತೇ ಪುರುಷೋತ್ತಮೇ | ತಧಾಮುಕ್ತಿವಿಶೇಷೋ೭ಪಿ ಜ್ಞಾನಿನಾಂ ಲಿಂಗಭೇದನ | ಯೋಗಿನಾ೦ಭಿನ್ನ ಲಿಂಗಾನಾ ಮಾವಿರ ತಸ್ವರೂಪಿಣಾಂ | ವಾ ವಾನಾಂ ಪರಮಾನಂದಂ ತಾರತಮ್ಯದ ಸಜ್ಜೆ ವಹಿ | ಅತ್ಯಾದಿ ಪ್ರಮಾಣಗಳಲ್ಲಿ ಇಲ್ಲಿನ ಭಕ್ತಿ, ತಾರತಮ್ಯಾನುಗುಣ ಮಾದ ಮೋಕ್ಷಾನಂದ ತಾರತಮ್ಯವು ಸ್ಪಷ್ಟವಾಗಿರುವುದು ಮುಕ್ಕಿ ದೆಶೆಯಲ್ಲಿ ತಾರತಮ್ಯವಿಲ್ಲವೆಂಬ ವಚನಗಳು ಮೊಕದತೆಯಲ್ಲಿ ದುಃ ವಿಲ್ಲವೆಂಬುವ ಆಕಾರವನ್ನು ಮತ್ತು ಲಿಂಗಕbರ ಭಂಗವು ಯೆಲ್ಲರಿಗೂ ಸಮವಾಗಿರುವುದೆಂಬುವುದನ್ನು ಮಾತ್ರವೇ ಹೇಳುವುದಲ್ಲದೆ ಉಪಾ ಸನ ತಾರತಮ್ಯಾನುಗುಣವಾದ ಆನಂದ ತಾರತಮ್ಯವನ್ನೂ ಕೂಡ ನಿಷೇಧಿಸಲಿಲ್ಲವು. ಆದುದರಿಂದ ಪ್ರಕೃತದಲ್ಲಿ ಭಗವನ್ಮಾಹಾತ್ಮ ಶವ ಣಾದಿಗಳಂ ಮಾಡಿ ಪೂರವಾಯಿತು, ಇದರಲ್ಲಿ ವೈರಾಗ್ಯವಂ ಸ್ವೀಕ ರಿಸಬಹುದೆಂದು ತಿಳಿಯದೆ ಇಲ್ಲಿನ ವ್ಯವಸಾಯಾನುಗುಣವಾಗಿ ಮೋ ಕದಕೆಯಲ್ಲಿ ಜ್ಞಾನ ತಾರತಮ್ಯವು ಸಿದ್ದ ಎಂದು ತಿಳಿದು ಅದಕ್ಕಾಗಿ ಕೇಳಿದ ಅರ್ಥಗಳ ಫಲಲಾಭವಂ ಹೊಂದುತ್ತೀ ಎಂಬ ಅರ್ಥವನ್ನ ಸ್ವೀಕರಿಸಬೇಕು, (ಅಲ್ಲಿ ಈ ಕಾರ್ಥವು ಸಂಗ್ರಹಿಸಿ ಬರೆ ಯಲ್ಪಟ್ಟಿರುವುದು, ವಿಸ್ತಾರಾಂಶವನ್ನು ಭಾಷ್ಯದಲ್ಲಿಯೇ ನೋಡ ಬಹುದು.) B೫-೨||