ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಶ್ರೀ ಗೀ ತಾ ರ್ಥ ಸಾ ರೇ, (ಗೀ! ಎH) ಫಲಾಪೇಕವಿ ರಹಿತವಾದ ಭಗವದಾರಾಧನ ರೂಪ ವಾಗಿರುವ ಕರಗಳು ಮೋಕ್ಷಸಾಧನವಾದ ಜ್ಞಾನವನ್ನ ಹೇಸುವು ವನಾದ ಅಧಿಕಾರಿಯಿಂದ ಯಾವವುವಿಗೂ ಅನುಸ್ಸಿ ಸಬೇಕೆಂಬುವು ದಕ್ಕೆ ಉತ್ತರವಂ ಹೇಳುತ್ತಾನೆ, ಯಾವಾಗ ನಿನ್ನ ಬುದ್ಧಿಯು ವಿಹ ರೀತಜ್ಞಾನವೆಂಬ ದೀಪವನ್ನ ತಿಕಮಿಸುವುದೆ ಆವಾಗ ಅದುವರಿ ಗೂ ಹಿರಿಯರಿಂದ ಕೇಳಿರುವ ಮತ್ತು ಮುಂದೆ ಕೇಳುವ ವೇದಾಂ ತಾರ್ಥಗಳ ಫಲವನ್ನು ಹೊಂದುತ್ತಿಯ, ಅಂದರೆ ನಿಷ್ಕಾಮ ಕಮ್ಮ ಯೋಗದಿಂದುಂಟಾಗಿರುವುದಾಗಿಯೂ ಮೋಕ್ಷಕ್ಕೆ ಕಾರಣವಾಗಿಯೂ ಇರುವ ಜ್ಞಾನವನ್ನು ಹೊಂದುತ್ತೀಯೆಂದು ತಾತ್ಸರವು. ಮಿಥ್ಯಾ ಜೈನನಾಕವೇ ನಿವೃತ್ತಕರ ಅಂದರೆ ಜ್ಞಾನೋಪಾಯಮಾದ ನಿದ್ಯಾ ಮಕಕ್ಕೆ ಫಲವಾಗಿರುವುದರಿಂದ ಅಂತಹ ಮಿಧ್ಯಾಜ್ಞಾನವು ನಾಶವಾ ಗುವ ಹ‌ಂತವು ಕರಮಾಡಬೇಕೆಂದು ತಾತ್ಸರವು. ||೨|| ಮೂ | ಕುತಿವಿಪ್ರತಿಪನ್ನಾ ತೇ ಯದಾಸಾಸತಿ ನಿ ಕೈಲಾ | ಸಮಾಧಾ ವಡಲಾ ಬುದ್ದಿ ಸದಾಯೋಗ ಮ ನಾನಿ | ... ೫೩! ಪ || ಪುತಿನಿಪತಿಯನ್ನಾ- ಈ- ಯದಾ- ಸ್ಟಾಸ್ಯತಿ- ನಿಲಾ | ಸಮಾಧೆ- ಅಚ ಲಾ- ಬುದ್ದಿ- ತದಾ- ಯೋಗಂ- ಅವಾಪ್ಪA || " ... |a|| ಅ| ಕುತಿವಿಸತಿಸಾ-ನಾನಿದುವರಿಗೂ ಹೇಳದ ಕಾಸರಗಳಂ ಕೇಳುವುದರಿಂದ ವಿವೇಕಯುಕ್ತವಾಗಿರುವ, ಶ್ರೀ - ನಿನ್ನ, ಬುದ್ಧಿ- ಬುದ್ಧಿಯು, ಯದಾ - ಯಾವಾಗ, ಸಮಾಧೆ- ಮನಸ್ಸಿನಲ್ಲಿ, ನಿಶ್ಚಲಾ- ಚಲಿಸದೇ, ಅಚಲಾ- ಏಕರೂಪವಾಗಿ, (ಕಂ|| ವಿಕ ಲ್ಪರಹಿತವಾಗಿ) ಸ್ಥಾತಿ ಇರುವುದೋ, ತದಾ- ಅವಾಗ, ಯೋಗಂ - ಜ್ಞಾನಯೋಗ ಎಂಬ ಆತ್ಮ ಸಾಕ್ಷಾತ್ಕಾರವನ್ನು (ಅಥವಾ) ಕರಯೋಗದಿಂದ ಸಾಧಿಸತಕ್ಕೆ ಜ್ಞಾನ ಯೋಗವನ್ನು) ಅವಾಪ್ಪ- ಹೊಂದುತ್ತೀಯೆ, .... (ಕಂ|| ಭಾ|| ) ಮೊಹರೂಪವಾದ ಕಾಲುವ ರಹಿತನಾಗಿ ಆತ್ಮ ವಿಷಯಕವಾದ ವಿವೇಕವುಳ್ಳವನು ಕರಯೋಗ ಫಲವಾದ ಜ್ಞಾನ ಯೋಗ ಫಲವನ್ನು ಯಾವಾಗ ಹೊಂದುವುನು ? ಅಂದರೆ ಪ್ರತ್ಯುತ್ತ, ರವಂ ಹೇಳುತ್ತಾನ=ಅನೇಕಗಳಾದ ಸಾಧ್ಯಸಾಧನಗಳನ್ನು, (ಸಾಧ್ಯ ಅಂದರೆ ಫಲವು, ಆ ಫಲವನ್ನು ಹೊಂದಲು ಉವಾಯವಾದದ್ದನ್ನು ||೩||