ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ ೧೧ ಸಾಧನವನ್ನು ವುರು.) ಅಂತಹ ಸಾಧ್ಯ ಸಾಧನಗಳ ಸಂಬಂಧವನ್ನು, ಬೋಧಿಸುವುದಾಗಿಯೂ ಆದಂ ಮಾಡು ಆದಂ ಮಾಡಬೇಡವೆಂಬುವ ಪ್ರವೃತ್ತಿ ನಿವೃತ್ತಿಗಳಂ ಬೋಧಿಸುವುದಾಗಿಯೂ ಇರುವ ಅರ್ಥವಾ ದಗಳನ್ನು ಬೋಧಿಸುವ ಕು ತಿವಾಕ್ಯಗಳಲ್ಲಾಸಕ್ತವಾಗಿರುವುದರಿಂದ ನಾನಾವಿಧವಾದ ಆಲೋಚನೆಗಳೊಡನೆ ಸೇರಿರುವ ನಿನ್ನ ಬುದ್ಧಿಯು ಪರಮೇಶ್ವರಾನುಭವದಲ್ಲಿ ನಿಶ್ಚಲವಾಗಿ ಪ್ರವೇಶಿಸಿ ಯಾವ ವಿಧವಾದ ವಿಕಲ್ಪಗಳಿಲ್ಲದೇ ಆಗುವದೋ ಆವಾಗ ಯೋಗಫಲವಾದ ವಿವೇಕಹ) ಜ್ಞಾ ಎಂಬುವ ಜ್ಞಾನನಿಪ್ಪೆಯನ್ನು ಹೊಂದುತ್ತೀಯೆ, ಯಾವಾಗಲಾ ದರ ವಿಕೇಹವು ವಿಕಲ್ಪವು ಸಂಕಟ ವಿಪರಯಗಳೆಂಬ ಚಿತ್ರದ ಪಗಳು ಹೋಗುವದೆ ಆವಾಗಲೆ ವಿವೇಕ ಸ್ಥಾನರೂಪವಾದ ಜ್ಞಾನ ನಿಯು ವಾಹವಾಗುವುದೆಂದರ್ಥವು. (ನಾನಾವಿಧವಾದ ವು ನೂರಥಧ್ಯಾನವಂ ಮಾದುವುದು ನಿಕ್ಷೇಪವು, ಇದೇ ವಿಹರೆಯವು. ಸಂಶಯವಂದರೆ ಈ ಅರ್ಥವು ಹೀಗಿರುವುದು ಅಥವಾ ಬೇರೆ ವಿಧ ಮಾಗಿರುವುದೋ ಎಂಬ ಸಂದೇಹವು, ಇದನ್ನೆ ವಿಕಲ್ಪವನ್ನು ವುರು || (ರಾ!| ಭಾ||) ಆತ್ಮವನ್ನು ಯಧಾರ್ಥಸ್ಥಿತಿಯಿಂದ ತಿಳಿದು ಪರಮ ಪುರುದ್ದಾರ್ಥವಾದ ಮೋಕವಲ್ಲದೆ ಅನ್ಯಥಳಗಳಲ್ಲಿ ಪುರುಪ್ತಾರ್ಥ ಸಂಭಾವನಾರಹಿತವಾದ ಬುದ್ಧಿವಿಕವದಿಂದ ಕೂಡಿ ಕರವನ್ನು ಮಾ ಡಿದರೆ ಆತ್ಮದರ್ಶನ ರೂಹಮಾದ ಯೋಗಫಲವು ಸಿದ್ಧಿಸುವುದೆಂಬ ದಾಗಿ ಉಪದೇಶಿಸುತ್ತಾನೆ. ಎಲೈ ಅರ್ಜನನೇ ! ಸರಜ್ಞನಾಗಿಯೂ ಸರ್ವಶಕನಾಗಿಯೂ, ಹರವು ಕಾರುಣಾದಿ ಗುಣಗಳಿರುವುದರಿಂದ ಭು ಮವಂಚನಾದಿಗಳೆಂಬ ದೋಷಗುಣಗಳಿಲ್ಲದವನಾಗಿಯೂ, ಅವ್ಯಾಜಬಂ ಧುವಾಗಿಯೂ ಇರುವ ಈಶ್ವರನಾದ ಸನ್ನಿ೦ದ ಕೇಳಿದಮೇಲೆ ಆತ್ಮವು ಸಕಲ ಪದಾರ್ಥಗಳಲ್ಲಿಯೂ ಭಿನ್ನನಾಗಿ ನಿತ್ಯ ನಿರತಿಶಯ ಸೂಕ್ಷ ವಾಗಿರುವುದೆಂದು ತಿಳಿದು ಯಾವಾಗಲೂ ಒಂದೇರೀತಿಯಾಗಿರುವ ನಿನ್ನ ಬುದ್ಧಿಯು ಸಂಗರಹಿತವಾಗಿ ಮಾಡುವ ಕಲ್ಮಾನುಷ್ಠಾನದಿಂದ ನಿರಲವಾದ ಮನಸ್ಸಿನಲ್ಲಿ ಯಾವಾಗಲಾದರ ಸ್ಥಿರವಾಗಿರುವುದು ಆ ವಾಗತಾನೇ ಯೋಗವನ್ನು ಹೊಂದುತ್ತೀಯೆ, ಅಂದರೆ ಶಾಸ್ತ್ರದಿಂದುಂ ಟಾದ ಆತ್ಮಜ್ಞಾನದೊಡನೆ ಮಾತಲ್ಪಡುವ ಕರಯೋಗವು ಸ್ಥಿತಹ