ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಈ ೧೫೨ ಶ್ರೀ ಗೀ ತಾ ರ್ಥ ಸಾ ರೇ, ಜ್ಞತಾ ಎಂಬುವ ಜ್ಞಾನನಿಯನ್ನುಂಟುಮಾಡುವುದು, ಅದು ಯೋ ಗವೆಂಬುವ ಆತ್ಮದರ್ಶನವನ್ನುಂಟುಮಾಡುವುದೆಂದು ಭಾವವು |೫೩H ಮ ! ಅರ್ಜನ ಉವಾಚ | ಸ್ಥಿತಪ್ರಜ್ಯಸಕಾಭಾ ಷಾ ಸಮಾಧಿಸ್ಮಸ್ಯಕೇತನ | ಸ್ಥಿತಧೀಕಿ೦ಪ್ರಭಾತ ಕಿಮಾನೀತ ವಜೀತಕಿಂ # ... HVI ಪಕ್ಷಿ ತಜ್ಞ - ಕಾ- ಭಾಷಾ- ಸಮಾಧಿಸ್ಮಸ್ಯ- ಕೇಶವ | ಇತD8- ಕಿಂ- 5 ಭಾಷೇತ- ಕಿಂ- ಆಕೀತ- ವಜೀತ-ಕಿ೦ || " ... ... ||೪|| ಅ ಅರ್#ನಕಿ- ರ್ಅ ನನು, ಉವಾಚ ನುಡಿಯುವುದು, ಹೇ ಕೇಶವ ಎಲೈ ತಿ ಕೃಷ್ಟನೆ ! ಸಮಾಧಿಸ್ಮಸ್ಯ- ಸಮಾಧಿಯೊಗದಲ್ಲಿರುವ, ಬೃತದ ಜ್ಞಸ್ಯ - ನೀರಮದ ಜ್ಞಾನನಿಖ್ಯೆಯುಳ್ಳವನ' (ಕಂ|| ನಾನೆ ಬ್ರಹ್ಮನಂಬುವ ಜ್ಞಾನ ಹೊಂದಿರುವುವನ) ಭಾರಾ- ಸ್ವರೂಪವು, ಕಾ- ಯಾವದು, ಬೃತಧೀ- ರಜ್ಞಾನವುಳ್ಳವನು, ಕಿಂದ್ರಭಾ ಪೇತ ಹ್ಯಾಗೆ ಮಾತನಾಡುವುದು, (ಅವನು ಮಾತನಾಡುವುದು ಮೊದಲಾದದ್ದು ಹ್ಯಾಗಿ ರುವುದೆಂದರ್ಧವು) ತಿನೀತ- ಆಗಿರುವು.ತು, (ಇವನ ಮನತ ವ್ಯಾಸರವು ಹ್ಯಾಗಿರು ವುವೆಂದರ್ಧವು) (Ac|| ವಿಎಲ್ಲಿರುವುದು, ಕಿಂವ ಜಿತ- ಯಾವ ಪ್ರಮಾದ ನಗದು ಇವನು, (ಕಾಯಿಕವಾದ ಅಂದರೆ ದೇಹಸಂಬಂದವರ ವೃತ್ತಿಯು ಹ್ಯಾಗಿರುವುದೆಂದ ರ್ಧವು.) | ಅಂತವನ ನಡತೆಯು ಅಧವಾಕ್ಷತೃವು ಯಾವರೀತಿಯಾಗಿರುವುದು,) | 4 || (ಸಂ | ಭಾ) ಫಲಾಭಿಲಾಷೆಯಂ ಬಿಟ್ಟು ವೇದೋಕಗಳಾದ ಕರಗಳನ್ನು ಈಶ್ವರಾಣ ಬುದ್ಧಿಯಿಂದ ಮಾಡುವಂತ ಸನ್ನಾ ನಿ ಯಾದವನಿಗೆ ಜೈನ ನಿಪೆಯು ಉಂಟಾಗುವದೆಂಬದಾಗಿ ಪರಮಾ ತ್ಮನು ಅರ್ಜುನನಿಗೆ ಹೇಳಿದನಾತ ದಿಂದಲೇ ಅಂತಹ ಜ್ಞಾನನಿಪೆ . ಯುಳ್ಳವನ ಲಕ್ಷಣಗಳಂ ಕೇಳಬೇಕೆಂಬ ಪಕ್ಷ ಬೀಜವುಂಟಾಗಲಾಣಿ ಅದನ್ನರ್ಜನನು ಪ್ರಶ್ನವಂ ಮಾಡುವುನು- ಆತ್ಮನಲ್ಲಿ ಹೊಂದಲ್ಪ ೬ ಹರವಾರ್ಥಜ್ಞಾನವುಳ್ಳವನ ಅಥವಾ ಚಿತ್ತಶುದ್ಧಿಯಿಂದ ಅಥವಾ ಚಿತ್ರ ಸಮಾಧಾನದಿಂದ ಹೊಲದಲ್ಪಟ್ಟ ಪರಮಾರ್ಥ ಜ್ಞಾನವುಳ್ಳವನ ಲಕ್ಷಣಗಳು ಯಾವವು ? ಮತ್ತು ಸಮಾಧಿಯಲ್ಲಿರುವುವನಾದ (ಅಹಂ ಬ್ರಹ್ಮಾಸ್ಮ) ನಾನೇ ಬ್ರಹ್ಮನಾಗಿರುವೆನೆಂಬ ಪರಮಾರ್ಥ ಜ್ಞಾನ ವುಳ್ಳವನಾಗಿರುವುವನು ಜನಗಳಿಂದ ಯಾವ ವಿಧವಾಗಿ ಕರಿಯಲ್ಪಡು ವುವನು ? ಮತ್ತು ಜ್ಞಾನನಿವೆಯನ್ನು ಹೊಂದಲು ತಕ್ಕ ಸಾಧನ ದೊಡನೆ ಜ್ಞಾನವನ ಲಕ್ಷಣಗಳನ್ನರಿಯಲಪೇಕ್ಷೆಯಿಂದ ಅರ್ಜುನ