ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಶ್ರೀಗೀ ತಾ ರ್ಥ ಸಾ ರೇ. (ಕಂ ಭಾ| ) ಬ್ರಹ್ಮಚಯ್ಯಾವಸ್ಥೆಯ ಮೊದಲು ಕರಸನ್ನಾಸ ವಂಮಾಡಿ ಜ್ಞಾನ ಯೋಗನಿಮ್ಮ ನಂಬದಾಗಿಯೂ ನಿಷ್ಕಾಮ ಕರಯೋ ಸನಿದನಂಬದಾಗಿಯೂ ಇರುವ ಈ ಇಬ್ಬರುಗಳಲ್ಲಿ ಜ್ಞಾನಯೋಗ ನಿಪ್ಪನಂ ಕುರಿತು, ಈ ನ್ಯೂಕದ ಮೊದಲು ಅಧ್ಯಾಯ ಸಮಾಪ್ತಿ, ಪರಂತವಾಗಿ ಹೇಳುತ್ತಾನ-ಸಮಸ್ತಮಾದ ಆಧ್ಯಾತ ಶಾಸ್ತ್ರಗಳ ಜಿ, ಕೃತಕೃತ್ಯನಿಗೆ ಎಂತಹ ಲಕ್ಷಣಗಳು ಹೇಳಲ್ಪಟ್ಟಿರುವುದೊ, ಅವುಗಳೇ ಸ್ಥಾನಭ್ಯಾಸವಂ ಮಾಡತಕ್ಕವನಿಗ ಲಕ್ಷಣಗಳೆಂಬದಾಗಿ ಈ ಪದೇಶಿಸುತ್ತಾನೆ- ಎಲೈ ಅರ್ಜನನೇ ? ಮನಸ್ಸಿನಲ್ಲಿ ಪ್ರವೇಶಿಸಿರು ಸಮಸ್ತಮಾದ ಇಚ್ಛಗಳನ್ನು ಸಂಪೂರವಾಗಿ ಬಿಟ್ಟು ಅಂದರೆ ಬಾಹ್ಯಲಾಭಗಳಲ್ಲಿ ಯಷ್ಟು ಮಾತ್ರವು ಅಪೇಕ್ಷೆಯಿಲ್ಲದೇ ಪರಮಾರ್ಥ ದರ್ಶನ ರೂಪವಾದ ಅಮೃತರಸಲಾಭದಿಂದ ಇತರ ವಿಷಯಗಳಲ್ಲಿ ಯಾವಾಗಲಾದರೆ ವೈರಾಗ್ಯವಂ ಹೊಂದುವುದೊಆವಾಗ ಸ್ಥಿತಹ ಜ್ಞ ನಂದರೆ ಆತ್ಮಾನಾತ್ಮ ವಿವೇಕದಿಂದುಂಟಾದ ಸಿಕ್ಕಲ ಜ್ಞಾನವುಳ್ಳವನೆಂ ದು ಹೇಳಲ್ಪಡುವುದು. ಅಂದರೆ ದಾರೇಪಣ ಧನೇಪಣ ವಿತ್ತೇಷಣವೆಂ ಬೀ ಈ ಮಣತ್ರಯಗಳಿಲ್ಲದವನಾಗಿ ಕರಸನ್ನಾ ಸವಂ ಮಾಡಿ, C ಅ ಹಂ ಬ್ರಹ್ಮಾಸ್ಮಿ " ಎಂಬುವ ಸದಾನುಭವವುಳ್ಳವನನ್ನು ಸ್ಥಿತ ಪ್ರಜ್ಞ ನಂಬದಾಗಿ ಹೇಳುವುದು ಇದರಿಂದ ಆತ್ಮನನ್ನು ತಿಳಿಯಲಪೇಕ್ಷೆಯುಳ್ಳ ವನು ವೈರಾಗ್ಯದಿಂದ ಸಮಸ್ತ ಮಾದ ಇವಣಗ (ಅನೇಕರ) ಳನ್ನು ಬಿಡುವುದನ್ನ ಸ್ವರೂಪವಾಗಿಯುಳ್ಳ ಸನ್ಮಾನವನಾ ಕುಯಿನಿ ಕುವ ಣ ಮನನಾದಿಗಳನ್ನು ಆಗಾಗ್ಗೆ ಮಾಡುವುದರಿಂದ ಆತ್ಮಜ್ಞಾನವಂ ಹೊಂದಿ ಆ ಆತ್ಮನಲ್ಲಿಯೇ ವಿಶೇಷವಾದ ಪ್ರೀತಿಯುಳ್ಳವನಾಗಿರುವುದ ರಿಂದ ವಿಷಯೇಚ್ಛೆಗಳಲ್ಲಾಸಕ್ತಿಯಂ ಬಿಟ್ಟು ಆತ್ಮಜ್ಞಾನಕ್ಕೆ ಫಲಮಾ ದ ಪರಿತುನ್ನಿಯನ್ನು ಅಂದರೇ ಪರಮಾನಂದವನ್ನು ಅಲ್ಲಿಯೇ (ಆತ್ಮ ನಲ್ಲಿಯೆ) ಹೊಂದುವಂತವನು ಸ್ಥಿತಪ್ರಜ್ಞನೆಂದು ಹೇಳಲ್ಪಡುವುನಂ ಬದಾಗಿ ತಿಳಿಯಬೇಕು, ... ... ... | FI (ರಾ! ಭಾ!) ಈ ಪ್ರಕಾರವಾದ ಅರ್ಜುನನ ವಾಕ್ಯವಂ ಕೇಳಿ, ಶ್ರೀಪರಮಾತ್ಮನು ಸ್ಥಿತಪ್ರಜ್ಞನ ಅಂದರೆ ಜ್ಞಾನವೆಯುಳ್ಳವನ ನಡ ತೆಗಳಂ ಹೇಳಿದ ಮಾತ್ರದಲ್ಲಿಯೇ ಅವನ ಸ್ವರೂಪವು ಉಕ್ತವಾಗುವು