ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

club ` (೫) 45* ಶ್ರೀವಿಶಿಷ್ಟಾದ್ರೆತ ಸಿದ್ಧಾಂತವು. *20, ಚಿರಚಿ ದೀಘ್ನರರೆಂಬ ತತ್ತಿಯವು ಪರಸ್ಪರನ್ನ ವಾಗಿದ್ದರೂ ಚೇತನಾಚೇತನಗಳೆರಡೂ ಈಶ್ವರನಿಗೆ ಕಠಿರಭೂತಗಳಾಗಿ ಈ. ರನನ್ನೇ ಆಧಾರವಾಗಿ ಉಳ್ಳದ್ದಾಗಿಯೂ, ಪರತಂತ್ರಗಳಾಗಿ , ಇರುತಾ ಮುಖ್ಯನಾದ ಈಶ್ವರನಿಗೆ ಗುಣಗಳಂತೆ ವಿಶೇಷಣರಹರ ಳಾಗಿರುವುದರಿಂದ ಚೇತನಾ ಚೇತನವಿಶಿಷ್ಟವಾದ ಬಹ' ಎಂಬುವುದು. ಒಂದೇತವು. ಲೋಕದಲ್ಲಿ ಒಂದುಗೃಹವೆಂದು ಹೇಳಿದಕಾಲದಲ್ಲಿ ಆ ಗೃಹದಲ್ಲಿರುವ ಬಾಗಲು ಗೋಡೆ ಮೊದಲಾದ ಅವಯವಗಳೂ ಬಿಳಿಪು ಕಪ್ಪು ಮೊದಲಾದವುಗಳೂ ಅನೇಕಗಳಾಗಿದ್ದರೂ ವಿಕೆ: ಸ್ಮವಾದ ಗೃಹವು (ಅವಯವಿ) ಏಕವಲ್ಲದೆ ಇನ್ನ ವಲ್ಲವೆಂಬುವುದು ಸರ. ಲೋಕಸಮ್ಮತವಲ್ಲವೆ, ಆಪ್ರಕಾರವಾಗಿಸದುಗ್ರಸಿದ ಚಿಮ್ಮಿ ಶಿಶ್ನ ಬ್ರಹ್ಮ ವು ಏಕಮೆಪುವುದು ಯುಕ್ತವಾಗಿಯೇ ಇರುವುದು. ಈಗ ಮನುಷ್ಯ ಪಶುಪಹಾದಿ ಭೇದಗಳು ಆತ್ಮ ಗತವಲ್ಲದೇ ಕಠಿರಗಳಲ್ಲಿ ಮಾತ್ರವಿ, ವುದಾದರೂ, ಸಹಿಸೊದುತ್ತದೆ, ಅವನು ಒಳ್ಳಕಾಸ್ತ್ರಜ್ಞನು, ಎಂ ಬಿದೇ ಮೊದಲಾದ ವ್ಯವಹಾರದಿಂದ ಕೇವಲಕರಿರಕ್ಕೆ ನೊಡುವಿಕೆ, ಜ್ಞಾನವು, ಮೊದಲಾದ ಚೇತನವ್ಯಾಪಾರಗಳು ಯಕವಾಗಲಾರನಂ ಬದಾಗಿತಿಯಾ ತಬ್ಬಗಳಿಗೆ CC ಪರೀರವಾಚಕಾವಾಲ ಸವಾನಾಂ ಕರಿರಿಪ' ರಂತಂ ಸರವಸಾನ ೨) ಎಂಬ ನ್ಯಾಯದಿಂದ ಆಯಾ ಪಶಮನು ಪ್ಯಾವಿ ಪತಿ ರ ವಿಶಿಷ್ಟವಾದ ಆತ್ಮ ಪರಂತ ನವೆಂಬುವುದು ಲೋ ಕಪ್ರಸಿದ್ಧನಾಗಿರುವುದರಿಂದ ತಪಪಂಚವೆಲ್ಲವು ಬ್ರಹ್ಮ ವಲ್ಲವೆ ನೀ ನೂಬ್ರಹ್ಮನುyಎಂಬದಾಗಿ ಹೇಳಿದರೆ ಎಲ್ಲಾಕುಗಳಿಗೂ ಸರಕ ಆತ್ಮ ವಾರ ಬಹ್ಮ ಪರಂತವು ಅಧ್ಯವೇಡುವುದರಿಂದ ಆ ಬಗ್ಗೆ ಹ್ಮನು ನಿನಗೂ ಆತ್ಮನೆ 'ಬ ಅದ್ಬವೇ ವ್ಯವಸ್ಥಿತವಾಗುವುದು.

  • ಈಗ ಜೀವಾತ್ಮನಿಗೆ ಆತ್ಮ ದಗ್ಗನರೂಪವಾದ ಯೋಗದಿಂದ ಲೂ, ಈಸ್ಟ್ರಧಾನರೂಪವಾದ ಭಕ್ತಿಯಿಂದಲೂ, ಪ್ರಕೃತಿಸಂ। ಬಂಧವು ಕ ಮುಕ್ರಮವಾಗಿ ಪರಿಹಾರವಾಗುವುದು. ಅರುಪರಿಹಾರ. ವಾದಮೇಲೆ ತನಿಗುಂಟಾಗುವ ಸಸ್ವರೂಪಾನಿಸ್ಥಾನವೇ ಮೋಹ ನನ್ನ ಲ್ಪಡುವುದು,