ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ದ್ವಿತೀಯಾಧ್ಯಾಯಃ, ಕೆಂದು ಯೋಚಿಸಿ ಮೊದಲು ಜ್ಞಾನನಿಮ್ಮೆಯುಳ್ಳವನ ವೃತ್ತಿಯನ್ನು ಹ ದೇಶಿಸುತ್ತಾನೆ, ಎಲೈ ಏಾರ್ಥನೇ ! ಆತ್ಮ ಮಾತಾವಲಂಬನದಿಂ ದಲಿ (ಅಂದರೆ ಮನಸ್ಸಿನಿಂದ ಆತ್ಮನನ್ನು ಮಾತ್ರವೇ ಆಶ್ರಯಿಸಿ ಅದ ರಿಂದಲೇ) ಸಂತೋಷಯುಕ್ತನಾಗಿ ಅದರಿಂದ ಅದಕ್ಕೆ ಹೊರಗಾಗಿರುವ ಸಕಲವಾದ ಮನೋಗತವಾಗಿರುವ ಕಾಮಗಳನ್ನು ಯಾವಾಗಲಾದ ರೆ ಸವಾಸನವಾಗಿ ಬಿಡುವು ? ಆವಾಗತಾನೆ ಅವನನ್ನು ಸ್ಥಿತ ಹಜ್ಞನಂಬದಾಗಿ ಹೇಳುವುದು, ಅದುತಾನೆ ಜ್ಞಾನನಿಷೆಯುಳ್ಳವನ ನಾಲ್ಕನೇ ಅವಸ್ಥೆಯು, ಈ ಅವಸ್ಥೆಯು ವಶೀಕಾರವೆಂಬ ಹೆಸರುಳ್ಳ ದ್ದಾಗಿರುವುದು, .. (೫೫ ಮೂದುಃಖೇನುದ್ದಿ ಗಮನಾ ಸುಖೇನು ವಿಗ . ತಪ್ಪಹಃ | ವೀತರಾಗ ಭಯಕೊಧ ಸ್ಮಿತಧೀರುನಿ ರುಚ್ಯತೇ .., .. 1861 ಪ|| ದುಃಖೇಮು- ಅನುದಿಕ್ಕಮನಾ- ಸುಖೋಪ- ವಿಗತಪ್ಪ ಹಣ | ನೀತರಾಗಭಯ ಧಃ- ಸ್ಥಿತಧಿ- ಮುನಿಃ- ಉಚ್ಯತೇ || ... " ]೫-1 ಹೆ| ದುಖೆಸು-ದುಃಖಶಾಪ್ತಿಯಲ್ಲಿ, ಅನುಗಮನಾ-ವ್ಯಾಕುಲಮದಮನಸ್ಸಿಲ್ಲ ದವನಾಗಿ, ಸುಖಸು- ಸುಖಾಪ್ತಿಯಲ್ಲಿ, ವಿಗತಸ್ಸಹ-ಅಕ್ಷೆಯಿಲ್ಲದವನಾಗಿ, ನೀತ ಗಭಯಧ- ರಾಗಭದ ಕೋಪಗಳಲ್ಲದವನಾಗಿರುವ, ಮುನಿಃ- ಸನ್ಮಾ.ನಿಯು, (ಅಧವಾ ರಾ| ಆತ್ಮಚಿಂತನದಲ್ಲಾಸಕ್ಕಮಾದ ಮನಸ್ಸುಳ್ಳವನು) ಇತರೀಕಿ- ರಮಾದ ಜ್ಞಾನವುಳ್ಳವನಾಗಿ, ಉಚ್ಯತೆ – ಹೇಳಲ್ಪಡುವುದು, ... " led | (ರಾ| ಬಾ| ) ಈ ರೀತಿಯಾಗಿ ಜ್ಞನನಿಯ ನಾಲ್ಕನೇ ಅವಸ್ಥೆ ಯನ್ನು ಹೇಳಿ ಅದಕ್ಕೆ ಪೂರವಾದ ವಿಕೇಂದ್ರೀಯಾವಸ್ಥೆ ಎಂಬುವ ಮೂರನೇ ಅವಸ್ಥೆಯನ್ನು ಈ ಶಕದಲ್ಲುಪದೇಶಿಸುತ್ತಾನೆ. ತನಗೆ ಪ್ರಿಯವಾಗಿರುವದೊಂದು ತಪ್ಪಿಹೋಗುವುದೇ ಮೊದಲಾದ ದುಃಖಕಾರಣಗಳುಂಟಾದ ಕಾಲದಲ್ಲಿ ದುಃಖಿಸದೇ ಸುಖಹೇತುಗ ಳುಂಟಾದರೂ ಅವುಗಳನ್ನ ಪೇಕ್ಷಿಸದೇ ತನಗಿಲ್ಲದ ವಸ್ತುವಿನಲ್ಲಾಂ ಟಾಗುವ ಅಪೇಕೆಎಂಬುವ ರಾಗವೇನು, ಪಿಯವಾಗಿರುವುದು ತಪ್ಪಿ, ಹೋಗುವುದಕ್ಕೂ ಆಪ್ರಿಯವಾಗಿರುವುದು ವಾಸ್ತವಾಗುವುದಕ್ಕೂ ಕಾರಣಗಳನ್ನು ಕಾಣುವುದರಿಂದುಂಟಾದ ದುಃಖವೆಂಬುವ ಭಯವೇ