ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧೫೭ ಮಾದ ಸ್ನೇಹವನ್ನಿಡದೇ ಸುಭಾಶುಭಗಳು ವಾಸ್ತವಾದ ಕಾಲದಲ್ಲಿ ಹ ರ್ವ ಕಗಳಿಲ್ಲದವನು ಯಾವನೋ ಅವನು ಸ್ಥಿತಪ್ರಜ್ಞನನ್ನ ಡುವುನು, ... ... |೫೭ || (ತಿ) ಈ ಕವು ಸುಖ ದುಃಖಾದಿಗಳಲ್ಲುದಾಸೀನನಾಗಿರುವ ಜ್ಞಾನನಿನ ವಿಷಯವಾಗಿರುವುದು, ಅದು ಹ್ಯಾಗೆಂದರೇ ! ದುಃಖವು ಮ ಪ್ರವಾದರೂ ತಾನು ದುಃಖಕ್ಕೆ ಸ್ವಾಧೀನನಾಗದೆ ಈ ದುಃಖದಲ್ಲಿ ನನಗೇನು ಸಂಬಂಧವೆಂಬದಾಗಿಯೂ, ಸುಖವಂಟಾದರೆ ಅದರಲ್ಲಿ ಸಂ ತೋಷಪಡದೇ ಈ ವಾ ಪಂಚಿಕ ಸುಖವು ಒಂದು ಸುಖವೇ ? ಅದು ನನಿಗೆ ಸಂತೋಷವನ್ನುಂಟು ಮಾಡಲಾರದೆಂಬದಾಗಿಯೂ ಹೇಳುವು ನು, ಇದು C ಸ್ಥಿತಧೀಶ ಕಿಂಪಭಾಷೇತ” ಸ್ಥಿರಜ್ಞಾನವುಳ್ಳವನು ಹ್ಯಾ ಗೆ ಮಾತನಾಡುವುನೆಂಬ ಶ್ನೆಗೆ ಉತ್ತರವಾಗಿರುವುದು, ೫೭॥ ಮೂ | ಯದಾ ಸಂಹರತೇಚಾಯಂ ಕೂರೊಂಗಾ ನೀವಸರಕಃ | ಇಂದ್ರಿಯಾಣೀಂದ್ರಿಯಾಭ್ಯಸಸ್ಯ ಪ್ರಜ್ಞಾಪತಿವ್ರತಾ | _jVA ಪ|| ಯದಾ ಸಂಹರತೆ - ತ - ಅಯಂ - ಕೊರಕಿ- ಅಂಗಾನಿ- ಇವ - ಸರ್ವತಃ | ಇಂದ್ರಿಯಾಣಿ ಇಂದಿಯಾರ್ಧಭ್ಯ:- ತಸ್ಯ ಪ್ರಜ್ಞಾ- ಪ್ರತಾ || ೫v|| ಅ|| ಅಂ ಜ್ಞಾನನಿದ್ದೆಯುಳ್ಳ ಈ ಯೋಗಿಯು, (ಕಂ|| ಜ್ಞಾನನಿಯಲ್ಲಿ ಪ ವರ್ತಿಸುತಲಿರುವ ಸನ್ಮಾ-ಯಾದವನು,) (hell ಐ|| ಜ್ಞಾನಿ.) ಕೂರ- ಕೂ ರವು, ಅಂಗಾನೀವ- ಅವಯವಗಳಂತೆ, ಸರ್ವಕಃ- ಸಕಲವಾದ, ಇಂದಿಯಾರ್ಧವಿಷಯಗಳ ದೆಸೆಯಿಂದ, ಇಂದಿರಾಗಿ - ಇಂದಿಂದುಗಳನ್ನು, ದಾ- ಯಾವಾಗ, ಸಂ ಹಗ- ಎಳದುಕೊಳ್ಳುವನೊ, (ತರಾ - ಆವಾಗ,) ತಸ್ಯ - ಅಂತವನ, ಪ್ರಜ್ಞಾ- ಜ್ಞಾ ನತ್ರ, ವ್ಯತತಾ- ಸ್ಥಿರವಾದದ್ದು,

  • [೫|| (ಸ೦| ಭಾ!) ಕೂಲ್ಕವು ಅಥವಾ ತಾಬೇಲು ಅಥವಾ ಆಮೆಯುಭಯ ದಿಂದ ತನ್ನ ತಲೆಯನ್ನು ಮತ್ತು ಕೈ ಕಾಲುಗಳನ್ನು ಹಾಗಾದರೆಒಳಗೆ ಈ ರಿಸಿಕೊಳ್ಳುವುದೋ ಆ ರೀತಿಯಾಗಿ ಜ್ಞವನಿವನು ವಿಷಯವರ್ಗಗ ಇಲ್ಲಿ ಭಯವುಳ್ಳವನಾಗಿ ಇಂದ್ರಿಯಗಳನ್ನು ವಿಷಗಳಲ್ಲಿ ಪರಿವರ್ತಿಸ ದಂತೆ ಯಾವಾಗಲಾದರೆ ಮಾಡುವುನೊ ಆವಾಗ ಅವನ ಜ್ಞಾನವು ಸ್ಥಿರ ಮಾಗಿರುವುದೆಂದು ಹೇಳಲ್ಪಡುವುದು,

"" . Hy!