ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ದ್ವಿತೀಯಾಧ್ಯಾಯಃ, ೧೫ ಉಳದುಕೊಳ್ಳುವ ರೀತಿಯಾಗಿ ಅಂದಿಯಗಳನ್ನು ವಿಷಯಗಳಲ್ಲಿ ಹೇಗೆ ದಂತೆ ಮಾಡಬೇಕಂಬದಾಗಿಯೂ ಆರೀತಿಯಾಗಿ ಮಾಡುವಂತವನಿಗೆ ಸವುಸ್ಥಿರವಾಗಿರುವುದೆಂಬದಾಗಿಯೂ II ಯದಾಸಂಹರತೇಖಾಯಂ ಎಂಬುವ ಕಕದಲ್ಲಿ ಹೇಳಿರುವುದು ಉಚಿತವಾಗಿ ತೋರಲಿಲ್ಲವು. ಲೋಕದಲ್ಲಿ ಇಂದಿ ಯಗಳಿಂದ ವಿಷಯಗಳನ್ನು ಅನುಭವಿಸದವನಿಗೂ ರೋಗಾದಿಗಳಿಂದ ಬಾಧೆಪಡುತಲಿರುವುವನಿಗೂ ಸಮವಾಗಿ ಇಂದ್ರಿಯ ಗಳು ವಿಷಯಗಳಲ್ಲಿ ಹಲವರಿಸುವುದಿಲ್ಲವೆನ್ನುವುದಂ ಕಂಡಿರುವವು.ಈ ತಿಯಾಗಿ ಅಂದಿ)ಯಗಳು ವಿಷಯಾಭಿಮುಖ್ಯವಂ ಹೊಂದದಿದ್ದರೂ ಅದ ನನುಭವಿಸಬೇಕಂಬ ಅಪೇಕ್ಷಾವಾತ್ರವಿಲ್ಲದೇ ಹೋಗಲಾರದು, ಅಂತ ಹ ವಿಪಯಾಪೇಕ್‌ಯು ಹೋಗದಿದ್ದರೆ ಪ ಸ್ಥಾಯಂಬುವುದು ಹಳ್ಳಿಗೆ ಲಭಿಸುವುದು ಮತ್ತು ಜ್ಞಾನಕ್ಕೆ ವಿಪಯಾಪೇಕ್ಷೆಯು ವಿರೋಧಿಯಾಗಿ ರುವುದರಿಂದ ವಿರೋಧಿಯಾದ ವಿಷಯಾನೇಕೆಯಿರುವವರಿಗೂ ಜನ ಸಿದ್ಧಿಯಾಗುವದಿಲ್ಲವು. ಆದುದರಿಂದ ಅಂತಹ ವಿಪಯಾನೇಕೆಯು ಹೋಗುವದಕ್ಕೂ ಜೈನ ಸ್ಮಕ್ಕೂ ತಕ್ಕ ಸಾಧನವನ್ನು ಹೇಳದೇ ಕೆಂಬ ಅರ್ಜನನ ಪ್ರಶ್ನೆಯನ್ನು ತಾನಾಗಿಯೇ ಚಿಂತಿಸಿ ಶ್ರೀ ಪರಮಾ ತನು ಅದಕ್ಕುತ್ತರವನ್ನಿ ಕದಿಂದ ಹೇಳುತ್ತಾನ-ಲೋಕದಲ್ಲಿ ಯಾವನಾದರೆ ಎಷಯಕ್ತವಣನಾಗದೇ ಇರುವುದರಿಂದ ನಿರಾಹಾರನಾ ಗಿರುವುನೂ ಅಂತವನಿಗೂ, ಅತ್ಯಂತ ಕುಮಾದ ತಪಸ್ಸನ್ನು ನಾ ಡುವ ವಿದ್ಯಾವಿಹೀನನಾದ ದೇಹಿಯಾಗಿರುವ ಮೂರ್ಖನಿಗೂ ಇಂದಿ) ಯಗಳು ಕೆಬಾದಿ ವಿಷಯಗಳಲ್ಲಿ ಪ್ರವೃತ್ತಿಸದೇ ಹೋದರೂ ವಿಷ ಯಗಳನ್ನನುಭವಿಸಬೇಕಂಬ ಅಪೇಕ್ಷಮಾತ್ರ ವು ಹೋಗುವದಿಲ್ಲವು. ಅಂತಹ ಆರಕ್ಷೆಯು II ಅಹಂಬ್ರಹ್ಮಾಸ್ಮಿ " ಎಂಬುವ ಆತ್ಮಸಾಕ್ಷಣ ತ್ಯಾರ ಜ್ಞಾನದಿಂದ ಹೋಗುವುದು, ಈ ಶೋಕದಲ್ಲಿರುವ ರಸ ಶಬ್ದ ಕ್ಕ ಉಪ್ಪು ಮೊದಲಾದ ಪಡಸಗಳು ಅರ್ಥವಲ್ಲವು. ಮತ್ತೇನಂ ದರೇ ( ಸ್ವರಸೇನಪ್ರವೃತೆರಸಿ ಕೊರಸ ” ಎಂದಿದೆ ಮದ ಲಾದ ಪ್ರಯೋಗಬಲದಿಂದ ರಸ ಶಬ್ದಕ್ಕೆ ಅಹೇಕೆಯಲ್ಲಿ ಅರ್ಥಸಿಕಾ ರವಂ ಮಾಡಬೇಕು, ಮತ್ತು ಒಂದು ಕಾಲದಲ್ಲಿ ಇಂದ್ರಿಯಗಳನ್ನು ವಿಷಯಗಳಲ್ಲಿ ಹವರಿಸದಂತೆ ಮಾಡುವುವನಿಗೆ ವಿಷಯಗಳನ್ನನುಭ