ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೧) ದ್ವಿತೀಯಾಧ್ಯಾಯಃ ೧೬೧ ಜಯದಿಂದುಂಟಾಗುವದೆಂಬದಾಗಿಯೂ, ಅಂತಹ ಇಂದ್ರಿಯ ಜಯವು ಮಹಾ ಪ್ರಯತ್ನ ಸಾಧ್ಯವೆಂಬದಗಿಯ ಈ ಮೂರು ಶೈಕಗಳಿಂದ ಹೇಳುತ್ತಾನೆ, ಈ ಶ್ಲೋಕದಲ್ಲಿ ಅಂದಿಯ ಜಯಹಕಾರವು ಹೇಳ ಲ್ಪಡುವುದು, ನಿರಾಹಾರಸ್ಯ- ಆಹಾರಕೂನ್ಯನಾದ, ದೇಹಿನಃ - ದೇಹ ವುಳ ವಾಣಿಗೆ, ವಿಷಯಾ – ರೂಪಾದಿ ವಿಷಯಗಳು, (ಅಥವಾ) ವಿಷಯಭೋಗಕ್ಕೆ ಸಾಧನವಾಗಿರುವ ಇಂದ್ರಿಯಗಳು, ರಸವರ್ಜಂವಿಷಯಭೋಗಾಪೇಕ್ಷೆಯನ್ನು ಮಾತ ) ಬಿಟ್ಟ, ವಿನಿವತ್ರಂತೇ-ನಿಮ್ಮ ವೃತವಾಗುತ್ತವೆ, ನಿರಾಹಾರ ರೂಪವಾದ ಕಾರಣದಿಂದ ಇಂದಿ) ಗಳಿಗೆ ವಿಷಯಭೋಗ ಸಾಮರ್ಥ್ಯ ಮಾತ್ರಕ್ಕೆ ಲೋಪಬರುವದಲ್ಲದೇ ಅದರ ಅಪೇಕ್ಷೆಯೂ ಕೂಡ ನಿವೃತ್ತಿಯಾಗುವುದಿಲ್ಲವೆಂದರ್ಥವು. ಇಂ ದಿ)ಯಗಳಿಗೆ ವಿಸಯಭೋಗ ಸಾಮರ್ಥ್ಯಮಾತ ) ತಪ್ಪಿ ವಿಪಯಾರೇ ಕ್ಷಾನುವೃತಿಯುಂಟಾದರೂ ಹJಯೋಜನವಿಲ್ಲವಾದುದರಿಂದ ಆ ಅಪೇ ಹಾನಿವೃತ್ತಿ ಪ್ರಕಾರವನ್ನು ಹೇಳುತ್ತಾನೆ, ಅಸ್ಯ - ಈ ದೇಹವುಳ 'ವನ, ರಸೂ೭ಪಿ - ವಿಷವಾಭಿಲಾಪವು, ಪರಂ- ಪರಮಾತ್ಮನನ್ನು, ದೃಷ್ಟ - ನೋಡಿ, ನಿವರ್ತತೇ - ನಿವೃತ್ತನಾಗುತಲೆ, (ಅಥವಾ) ಆಹಾರವಿಲ್ಲದವರಿಗೆ ರೂಪಕಬ್ಬ ಸ್ಪರ್ಶಗಂಧಗಳೆಂಬ ವಿಷಯಗಳು ನಿಮ್ಮ ತವಾದರೂ ಸರೂಪವಾದ ವಿಷಯವು ನಿವೃತವಾಗುವುದಿಲ್ಲವು. ಇಲ್ಲಿಯೂ ವಿಪಯಬ್ಬಕ್ಕೆ ಇಂದ್ರಿಯಗಳಿಗೆ ಬೊಗಸಾಮರ್ಥ್ಯವು ನಿವೃತವಾಗುವುದೆಂತಲೇ ಅಲ್ಲವು. ಕಣ್ಣು ಮೊದಲಾದ ಅಂದಿಯ ಗಳಿಗೆ ರೂವಾದಿ ವಿಷಯಗಳನ್ನು ಗ್ರಹಿಸುವ ಶಕ್ತಿಯ ಮನಸ್ಸಿಗೆ ಆ ದರ ಅಪೇಕ್ಷೆಯ ನಿವೃತ್ತವಾದರೂ ರಸರೂಪವಾದ ವಿಷಯಾನು ಭವಕಯು ಮತ್ತೂಅದರ ಅಪೇಕ್ಷೆಯೂ ಅನುಸರಿಸಿಯೇಬರುವುದು, ಇದು ನಿರಾಹಾರತ್ನರೂಹಕಾರಣದಿಂದ ನಿವೃತವಾಗುವುದಿಲ್ಲವೆಂದು ತಾತ್ಸರವು, ವಿಷಾನುಭವಶಕ್ತಿಯ ಮತ್ತೂ ಅದರ ಮಾನಸಾಹೇ ಕೈ ಯಾವಾಗ ನಿವೃತ್ತವಾಗುವುದೆಂದರೆ ಪರಮಾತ್ಮನಂ ಕಂಡರ ನಿವೃತವಾಗುವುದೆಂದು ತಿಳಿಯಬೇಕು, ಇಲ್ಲಿ ಯಾವಾಗಲಾದರೆ ಬಾ ಹೈಂದಿಯಗಳಿಗೆ ವಿದ ಯುಗಳ ಸಂಬಂಧವುಂಟಾಗುವದೊ ಆ ಕಾಲ ದಲ್ಲಿ ಮನಸ್ಸು ವಿಷಯದಲ್ಲಿ ಹತ್ತಿಸುತ್ತದೆ. ಅನಂತರದಲ್ಲಿ ವಿಷಯಾ