ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧೬೩ ಮೂ | ಯತತೋಜ್ಯಪಿ ಕೌಂತೇಯ ಪ್ರರುಷ್ಟಸ್ಯ ವಿ ಪಶ್ಚಿತಃ | ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರ) ಸಭಂಮನಃ || |೩೦|| ಪ್ರ ಯತತಃ- ಅಸಿ- ಕೌಂತೇಯು- ಪುರುಷಸ್ಯ- ನಿಶತ? | ಇಂದ್ರಿಯಾಣಿಜನನಿ- ಗಂತಿ- ಪ ಸಭಂ- ಮನ || | " ಅ|| ಸೌತೇಯ- Jಿ ಕುಂಕುಮೊಗನಾದ ಅರ್ಚನನೆ' ಯತ- ಮೊಕ್ತಾ ರ್ಭವಾಗಿ ಪ್ರಯತ್ನಿಸುವರು, ವಿದ್ಯುತi- ವಿಕಿಯಾದ, ಪುರುಷಸ್ಯ- ಪುರುಷನ ಮನೊಪಿ- ಮನಸ್ಸು ಕೂತ, ವುದು ಏನಿ- ವ್ಯಾಕುಲವಾಗಿ ಮದುವೆ ಇಂದಿಗೂ ಸಿ- ಇಂದ್ರಿಯಗಳು, ಪ್ರಸಭ- ಬಲಾತ್ಕಾರವಾಗಿ, ಸರಂತ-ಅನಹರಿಸುವುವಲ್ಲದೆ[೬೦| - (ರಾ. ಭಾ!) ಆತ್ಮದರನವುಂಟಾಗದಿದ್ದರೇ ವಿದಯರಾಗವು ನಿ ವೃತವಾಗಲಾರದು. ವಿಷಯಾನುರಾಗವು ನಿವೃತ್ತಮಾಗದೆ ಆತ್ಮ ದರ್ಶನಕ್ಕೆ ಪ್ರಯತ್ನಿಸಿದರೆ ಅವನು ಬಹು ವಿದ್ವಾಂಸನಾಗಿದ್ದರೂ ಕೂಡ ಇಂದಿ/ಯಗಳು ಬಲಿಗಳಾಗಿರುವದರಿಂದ ಅವನ ಮನಸ್ಸ ನ್ನು ಬಲಾತ್ಕಾರವಾಗಿ ಅಪಹರಿಸುವವು. ಈರೀತಿಯಾಗಿ ಇಂದ್ರಿಯ ಜಯವು ಆತ್ಮದ್ರನದಿಂ ದು,೬ಾಗುವುದಾಗಿಯೂಆತ್ಮದರನವು so ದಿ೦ಯಜಯದಿಂದುಂಟಾಗತಕ್ಕದ್ದಾಗಿಯೂ ಇರುವುದರಿಂದ ಜನ ನಿಮಾ ಪ್ರಿಯು ದುರಭವಾಗಿರುವುದು, ||೬೦ (ಗೀ! ವಿ!) CC ವಿವ ಖಾವಿನಿವರ್ತಂತೇ ” ಎಂಬುವ ಶಕದಲ್ಲಿ ಇಂದ್ರಿಯ ನಿಗದಸ್ಕರವಾಗಿ ನಿರಾಯಾರರೂಪವಾದ ಮಹಾ ಪ್ರಯತ್ನವಂ ಮಾದಬೇಕೆಂಬದಾಗಿಯೂ, ವಿಪಯಾಭಿಲಾಷೆಯು ನಿವೃತ್ತವಾಗಬೇಕಾದರೆ ಬಾ ಪರೋಪಜ್ಞನವು ಅವಶ್ಯಕವೆಂಬ ದಾಗಿಯೂ ಹೇಳಿತು, ಈ ಪೈಕದಲ್ಲಿ ವಿಷಯಗಳಲ್ಲಿ ಪ್ರವೃತ್ತಿನಿರುವ ಮನಸ್ಸನ್ನು ಅವುಗಳಿಂದ ನಿವೃತ್ತಿಸುವುದೆಂಬ ಪ್ರತ್ಯಾಹಾರಾದಿಗಳಿಂ ದಲೂ ಅಂದಿದು ಜಯವು ಸಿಗುವುದರಿಂದ ನಿರಾಹಾರ ರೂಪ ಮಾದ ಪ್ರಯತ್ನದಿಂದ ಪ್ರಯೋಜನವಿಲ್ಲವು, ಮತ್ತು ನಿತ್ಯಾನಿತ್ಯ ವಸ್ತು ವಿವೇಕದಿಂದಲೂ ವಿಷಯಾಭಿಲಾಷೆಯು ನಿವೃತ್ತಿಸ ಬಹುದು ದುದರಿಂದ ಬಾಪಕ ಜ್ಞಾನವು ಅಪೇಕ್ಷಿತವಲ್ಲವು, ಎಂಬೀ ಶಂಕಾದ್ರಯನ್ನು ಪರಿಹರಿಸುತ್ತಾನೆ.-- ಎಲೈ ರ್ಅನನೇ ! ಹತ್ಯಾ