ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*** ದ್ವಿತೀಯಾಧ್ಯಾಯ ೧೬೦ ಜ್ಞಾಪಕವಿಲ್ಲದಿರುವಿಕೆಯು, (ಕಂ| ಶ್ರೀ ಮು ಶಾಸ್ತ್ರವೇನು ಆಚಾದ್ಯೋಪದೇಶವೇನು, ಇವುಗಳಿಂದ ತಿಳಿದುಕೊಂಡಿರುವ ಅರ್ಧಳಂ ಮರೆತು ಹೋಗುವಿಕೆಯು.) ಜನ ಆಗುವುದು, ಸ್ಮತಿಭ್ರಂಕಾತ್- ಜ್ಞಾಪಕವಿಲ್ಲದಿರುವಿಕೆಯಿಂದ, ಬುದ್ದಿನಾಸಃ - ಬುದ್ದಿ ನಾಶವು, (ಕಂ| ಇದು ಮಾಡತಕ್ಕದ್ದು ಇದು ಮಾಡತಕ್ಕದ್ದಲ್ಲವೆಂಬ ವಿವೇಕಕ್ಕೆ ಯೊ ಗ್ಯವಾದ ಅಂತಃಕರುಣದ ಮಾಲಿನ್ಯವು.) ಭವತಿ- ಆಗುವುದು, ಬುದ್ದಿನಾಸಾತ್- ಬುದ್ದಿ ಕೆಡುವಿಕೆಯಿಂದ, ರ್ಪತಿ - ಪೂರೈಮಾಗಿ ನಾಶ ಹೊಂದುವನು, (To! ಪುರುಷಾರ್ಧ ವೆಂಬ ಮೋಕ್ಷಕ್ಕೆ ಯೋಗ್ಯವಾಗುವುದಿಲ್ಲವ, ರಾ || ಸಂಸಾರವನ್ನು ಹೊಂದುತ್ತಾನೆ. ಮl h) ವಿ|| ನರಕವನ್ನು ಹೊಂದುತ್ತಾನೆ.) - A (ರಾ| ಭಾ|) ವಿಪಯಾನರಾಗವು ನಿವೃತ್ತವಾಗದೇ ಇರುವುದ ರಿಂದ ಮನಸ್ಸನ್ನು ನನ್ನಲ್ಲಿ ಯಾವನು ಇರುವುದಿಲ್ಲವೋ ಅಂತವನು ಇಂದಿ )ಯಗಳನ್ನ ಡಗಿಸಿಕೊಂಡಿರುವವನಾದರೂ ಅನಾದಿ ವಾಹವಾಸ ನಾಸಂಬಂಧದಿಂದ ವಿಷಯಚಿಂತೆಯಲು ಅಂತವನಿಗೆ ಯಾವ ಕಾಲದಲ್ಲಿ ಯ ವಿರಾಮವಂ ಹೊಂದಲಾರದು, ಅಂತಹ ವಿಪು ಚಿಂತೆಯು ಇವನಿಗೆ ಅವುಗಳಲ್ಲಿ ಸಂಗವು ವೃದ್ಧಿಯಾಗುವುದು, ಆ ಸಂಗ ವಿಶ್ವ ದಿಂದ ಅಪೇಕ್ಷಿತವಾದದ್ದನ್ನ ನುಭವಿಸದೇ ತೀರದ ಆಶಾ ವಿಶೇಷವೆಂಬ ಕಾಮವುಂಟಾಗುವುದು, ಅದು ಕೆಹವನ್ನುಂಟುಮಾಡುವುದು, ಅದು ಹ್ಯಾಗೆಂದರೇ ! ಅಪೇಕ್ಷಿತಾಂಶವು ವಾಸ್ತವಾಗದೇ ಹೋದರೆ ಸಾ ಪದಲ್ಲಿರುವುವರನ್ನು ನೋಡಿ ಅವರಿಂದ ನನ್ನ ಮನೋರಥವು ನಿದ್ದಿ ಸ ಲಿಲ್ಲವೆಂದು ಅವರುಗಳಮೇಲೆ ಕೋಪವುಂಟಾಗುವುದು, ಕೊಹದಿಂದ ಅದು ಮಾಡತಕ್ಕದ್ದು ಇದು ಮಾಡತಕ್ಕದಲ್ಲವೆಂಬ ವಿವೇಕಜ್ಞಾನವಿಲ್ಲದ ಮೋಹವುಂಟಾಗುವುದು, ಆ ಮೋಹ ರೂಪವಾದ ಅಜ್ಞಾನವುಳ್ಳವನಾ ಗಿರುವುದರಿಂದ ತನ್ನ ಮನಸ್ಸಿಗೆ ತೋರಿದ ಕಾರಗಳಂ ಮಾಡುವನು, ಈ ಹಕಾರವಾಗಿ ಮನಸ್ಸಿಗೆ ತೋರಿದ ಕಾವ್ಯಗಳಂ ಮಾಡುವುದ ರಿಂದ ಅಂದಿಯಜಯವಂ ಮಾಡಲುಪಕ್ರಮಿಸಿರುವ ತಕ್ಕ ಪ್ರಯತ್ನ ಗಳಲ್ಲಿ ಜ್ಞಾನವು ಶೂನ್ಯವಾಗುವುದು. ಅಂತಹ ಸ್ಮತಿಭ್ರಂಕವೆಂಬ ಜ್ಞಾನವಿಲ್ಲದೇ ಇರುವುದರಿಂದ ಆತ್ಮಜ್ಞಾನಕ್ಕಾಗಿ ಅವನಿಂದ ಸ್ವೀಕೃ ಮಾಗಿರುವ ಬುದ್ದಿಯು ನಾಶವನ್ನ ದುವುದು, ಅಂತಹ ಬುದ್ಧಿನಾಕೆ ದಿಂದ ಪುನಶ್ಚ ಸಂಸಾರದಲ್ಲಿ ಮುಳುಗಿ ನಾಶವಾಗುವುನು. [೬೨]೬೩|