ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬v ಶ್ರೀಗೀ ತಾ ರ್ಥ ಸಾ ರೇ, ಮ| ರಾಗದೇವ ವಿಯುಸ್ತು ವಿನಯಾನಿಂದಿ ) ಯೋರ್ರ | ಅತ್ಯವಶ್ಯ ರಿಧೇಯಾತ್ಮಾ ಪ್ರಸಾದ ಮಧಿಗಚ್ಛತಿ | ... ... ೬೪H ಹ | ರಾಗದ್ವೇಷವಿಯು - ತು- ವಿಷಯ?- ಇಂದಿಕ್ಕಿ- ಚರ್ರ | ಅತ್ಮನ ಕೈ- ವಿಧೇಯತ್ತಾ- ಪ್ರಸಾದಂ- ಅಧಿಗಚ್ಛತಿ | |೪|| ಅ\\ ರಾಗದ್ವೇಷವಿಯು - ರಾಗದ್ವೇಷಗಳಿಲ್ಲದ, ಆತ್ಮವ - ತನಗೆ ಸ್ವಾಧೀನ ಗಳಾಗಿರುವ, ಇಂದಿಕ್ಕಿ - ಇಂದ್ರಿಯಗಳಿಂದ, (ne | 2 | ಬಾಹ್ಯಂದಿಯರ ೪ಂದ) ವಿಸರ್ಜ- ನಿಯಭೆ ಇಂಗಗಳನ್ನು, ಚರಾಸ್ಸು- ಅನುಭವಿಸುವಂತವನಾದರೂ, () ಅನುಭವಿಸದೆ ಬಿಡುವುತವನ) ವಿಧೇಯಾತ್ಮಾ - ಸ್ವಾಧೀನವಾದ ಮನಸ್ಸುಳ್ಳವ ನಾಗಿ, ಸಸಾರು- ಮನಸ್ಸಮಾಧಾನವನ್ನು, ಅಧಿಕೃತಿ-ಹೊಂದುತ್ತಾನೆ ||೬೪|| (ಕಂ| ಭಾ1) ವಿಸಯ ಚಿಂತೆಯು ಸಮಸ್ತಗಳಾದ ಅನರ್ಥಗಳಿಗೂ ಮೂಲ ಕಾರಣವೆಂಬದಾಗಿ ( ಧ್ಯಾಯವಿಪರ್ಯಾ-ಕ ಧಾ ವತಿ ” ಎ೦ಬುವ ಕೆ ಕದಯದಿಂದ ಹೇಳಿ, ಈ ಶ್ಲೋಕದಿಂದ ಮೋಕ್ಷ ಕಾರಣವನ್ನು ಹೇಳುತ್ತಾನೆ, ಎಂದಿ )ಯಗಳಿಗೆ ವಿಷಯ ಹ ವೃತಿಯುಂಟಾಗಬೇಕಾದರೆ ಸಹಜವಾಗಿ ರಾಗದ್ವೇಷಾದಿಗಳುಂ ಟಾಗುವುದು ಅನುಭವಸಿದ್ಧವಾಗಿರುವುದರಿಂದ ಮೋಕ್ಷಪೇಕ್ಷೆಯುಳ್ಳ ವನು ಇಂದಿ)ಯಗಳನ್ನು ರಾಗದ್ವೇಷಗಳಿಲ್ಲದಂತೆ ಮಾಡಿ, ಪ್ರಾಣಸಂ ರಕ್ಷಣಮಾತ್ರಕ್ಕೆ ಉಪಯುಕ್ತವಾಗಿಯೂ, ನಿಸಿದ್ದಗಳಲ್ಲದೇ ಇರುವು ದಾಗಿಯೂ, ಆರುವ ಕಬ್ದಾದಿವಿಷಯಗಳನ್ನು ಕಿವಿ ಮೊದಲಾದ ಇಂ ದಿ)ಯಗಳಿಂದ ಅನುಭವಿಸುತ್ತಿರಬೇಕು, ಆದರೆ ಇಂವಿ ಯಗಳನ್ನು ವಿಷಯಗಳ ಮೇಲೆ ಪ್ರವೇಶಿಸುವಂತೆ ಮಾಡಿದರೆ ಅವು ನಿಯಮವಿಹೀನ ಗಳಾಗಿ ನಿದ್ದಗಳಾದ ವಿಷಯಗಳಮೇಲೆ ಹೋಗುವುದಿಲ್ಲವೆ ? ಅಂ ದರೆ ಇಂದಿರಗಳು ನಿಯಮಗಳಿಲ್ಲದೆ ನಿಮ್ಮಿದ್ದ ವಿಷಯಗಳಲ್ಲಿ ಹಲವೇ ಶಿಸದಂತ ವುಣ ಸಂರಕ್ಷಣ ಮಾತ್ರಕ್ಕೆ ಉಪಯೋಗವಾಗುವಷ್ಟು ವಿಷಯಾನುಭವ ಮಾಡುವುದರಲ್ಲಿ ಬಾಧಕವಿಲ್ಲವು. ಆದರೆ ಅಂದಿ )ಯಗ ಆನ್ನಿ ಚಾನುಗುಣವಾಗಿ ಬಿಡದಂತೆ ಮಾಡಬೇಕೆಂದು ತಿಳಿಯಬೇಕು. ಇಂದಿ)ಯಗಳು ಮನಸ್ಸಿಗೆ ಸ್ವಾಧೀನವಾಗಿದ್ದರೂ ಮನಸ್ಸಿಗೆ ನಿಯ ಮಗಳಿಲ್ಲದಿದ್ದರೆ ಅಂತಹ ಮನಸ್ಸಿಗೆಸ್ವಾಧೀನವಾದ ಇಂದ್ರಿಯಗಳು