ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೨) ದ್ವಿತೀಯಾಧ್ಯಾಯಃ ೧ರ್೬ ಕೂಡ ನಿಯಮವಿಲ್ಲದೆ ಹೋಗುವುದು, ಆದುದರಿಂದ ಅಂತಃಕರಣವು ಧೀನವಾಗಿರಬೇಕೆಂಬುವುದಕ್ಕಾಗಿ II ವಿಧೇಯಾತ್ಮಾ ” ಎಂದು ಹೇಳಿತು. ಈ ವಿಷಯಗಳೆಲ್ಲವಂ ತಿಳಿದು ರಾಗದ್ವೇಷವಿಹೀನಗಳಾಗಿರುವ ಸ್ವಾಧೀನಗಳಾದ ಇಂದಿ)ಯಗಳಿಂದ ಪ್ರಾಣಸಂರಕ್ಷಣಮಾತ ಕಾಗಿ ನಿಮ್ಮಿದ್ದವಲ್ಲದ ವಿಷಯಗಳನ್ನನುಭವಿಸುವ ಮನಸ್ಸನ್ನು ಸ್ವಾಧೀನ ಮಾಗಿ ಮಾಡಿಕೊಳ್ಳುವುವನು ಪ್ರಸಾದ (ಅಂದರೆ ಪ್ರಸನ್ನ ತಾ, ಅಥ ವಾ ನ್ಯಾ ) ವನ್ನು ಹೊಂದುತ್ತಾನೆ. ... ೬೪|| (ರಾ|| ಭಾ| ) ಪೂರೋಪಕಾರವಾಗಿ ಮನಸ್ಸಿಗೆ ಶುಭಸ್ಥಾನ ಮಾದ ಸರಪರನಾಗಿರುವ ನನ್ನಲ್ಲಿ ಮನಸ್ಸನಿಡುವುವನು ಸಕಲ ಪಾಪಗಳಿಂದ ಬಿಡಲ್ಪಡುವುವನಾದುದರಿಂದ ರಾಗದೇವ ವಿಹೀನನಾಗಿ ಇಂದ್ರಿಯಗಳು ತನಗೆ ವಶಪಟ್ಟಿರುವುದರಿಂದ ವಿಷಯವರ್ಗಗಳನ್ನನು ಭವಿಸದೇ ತಿರಸ್ಕರಿಸಿ ನ್ಯಾಧಿನ ಚಿತ್ತನಾಗಿ ನಿಮ್ಮಲಾಂತಃಕರಣನಾ ಗುವುನು, ... ... |೬೪ () ೬೦-೬೩ನೇ ದಾದ II ಛಾಯತೋ ವಿಪರ್ಯಾ - ಕೋ ಫಾದೃವತಿ ) ಎಂಬ ಯೆರತು ಹೈಕಗಳು ಈ ಕೊಕಕ್ಕೆ ಸೇರಿದ ವುಗಳಾಗಿಯೇ ಇರುವುವು. ವಿಷಯಗಳನ್ನು ಬಿಡಬೇಕೆಂದು ಆ ಎರ ಡು ಇಕಗಳಲ್ಲಿ ಹೇಳಿದ್ದರೂ ಬೇಕಾದ ಮಟ್ಟಿಗೆ ವಿಷಯಗಳನ್ನನು ಭವಿಸುವುದರಿಂದ ಬಾಧಕವಿಲ್ಲವೆಂಬುವುದು ಈ ಶ್ಲೋಕದಲ್ಲಿ ಹೇಳಲ್ಪ ಡುವುದು, ಇದೂ : ವಜೀತಕಿಂ ” ಎಂಬುವುದಾಗಿ ಆರ್ಜನನು ಈ ಅಧ್ಯಾಯದ (೫೬) ನೇ ಶ್ಲೋಕದಲ್ಲಿ ಮಾಡಿದ 8ನೇ ಪ್ರಶ್ನೆಗೇನೆ ಉತ್ತರವಾಗಿರುವುದು, ... ... f೬೪|| ಮೂಪುಸದೇ ಸದುಃಖಾನಾಂ ಹಾನಿರಪ | ಷ್ಣ ವತಿಷ್ಯತಿ || {! ಪl ಪ್ರಸಾವೇ- ಸರಮಖಾನಾಂ ದಾನಿ- ಅಸ್ಯ - ಉಪಜಾಯತೆ | ಪ್ರಸನ್ನ ಚೇತ ಸ- - ಆಕು- ಬುದ್ಧಿ- ಸತ್ಯವತಿ || ... |೬|| ಅ ಹುಡಾವೇಸ- ಮನಸ್ಸಮಾಧಾನ ಉಂಟಾದರೆ, ಅಸ್ಯ - ಈ ಪುರುಷನಿಗೆ, ಸರ ಷ್ಣ