ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಶ್ರೀಗೀ ತಾ ರ್ಥ ಸಾ ರೇ, ಪ್ರಸನ್ನ ಚೇತಸೋಹಿ - ಪ್ರಸನ್ನಮರ ಮನಸ್ಸುಳ್ಳವನಿಗಲ್ಲವ, ( ಕಂ|| ಶುದ್ಧವಾದ ಅಂತಃಕರಣವುಳ್ಳವನಿಗೆ, ರಾ|| ಅತ್ಯದರನ ವಿರುದ್ಧವಾದ ದೋಷಗಳಂ ತೊಲಗಿಸಿ ರುವ ಮನಸ್ಸುಳ್ಳವನಿಗೆ,) ಅಕು- ಶೀಘ್ರವಾಗಿ, ಬುದ್ದಿ- ಬುದ್ದಿಯು, ( ಕಂ|| ಬುದ್ದಿ ಪಠ್ಯವತಿಸ್ಕೃತಿ- ಬುದ್ದಿಯು ಅಖಂಡ ಬ್ರಹ್ಮಾಕಾರವಾಗಿ ನಿಲ್ಲುವುದು, (ರಾ|| ne| 91) ಅದರನಮುಂದಾಗುವುದು, ಪಠ್ಯವರ್ತಿ→ ೬ರವಾಗಿರುವುದು, ಪಠ್ಯವತಿ ತೆ ಎಂಬದಾಗಿ ಶ್ರೀಧರೀಯಪಾಠು. ... |೫|| (ರಾ|| ಭಾ|) ಈ ಪುರುಷನಿಗೆ ಆತ್ಮಜ್ಞಾನ ವಿರೋಧಿಯಾದ ದೋಷ ಗಳೆಲ್ಲವೂ ನಿವೃತ್ತವಾಗಿ ಮನಸ್ಸು ನಿಮ್ಮಲವಾದರೆ ಆತ್ಮಜ್ಞಾನವು ಸ್ಥಿ ರವಾಗುವುದರಿಂದ ಪ್ರಕೃತಿಸಂಬಂಧದಿಂದುಂಟಾಗುವ ದುಃಖಗಳೆಲ್ಲವು ವಿನಗಳಾಗುವುವು. ... ... ||೬೫V ಮ! ನಾಸ್ತಿಬುದ್ದಿ ರಯುಕ್ತ ನಚಾಯುಕ್ತ ಭಾವನಾ | ನಚಾಭಾವ ಯತ ಶ್ಯಾಂತಿ ರಶಾಂತ ಕುತ ಸುಖಂ # ... ... [೬೬! ಪ || ನಾಸ್ತಿ- ಬುದ್ಧಿ- ಅಯುಸ್ಯ- ನ- ಚ- ಆಯುಕ್ತಸ್ಥ ಭಾವನಾ | ನ- ಚಅಭಾವಯತಃ- ಶಾಂತಿ- ಅಶಾಂತಸ್ಯ- ಕುತಃ- ಸುಖಂ || ... |೬| ಅ|| ಅಯುಸ್ಯ- ಸಂ|| ಮನಸ್ಸಮಾಧಾನವಿಲ್ಲದವನಿಗೆ, (ರಾ) ನನ್ನಲ್ಲಿ ಮನಸ್ಸನ್ನಿ ಡದೆ ಇಂಡಿಯ ನರತಂತ್ರನಾಗಿರುವವನಿಗೆ ಬುದ್ದಿ ಬುದ್ದಿಯು, ಅಥವಾ ಆತ್ಮ ರೂಪ ವಿಷಯವಾದ ಜ್ಞಾನವು, (ರಾ| ಪ್ರಕೃತಿಯಿಂದ ಬಿಡಲ್ಪಟ್ಟ ಆತ್ಮಸ್ವರೂಪ ಜ್ಞಾ ರೂಪ ವಿಷಯವಾದ ಜ್ಞಾನ ನವು,) ನಾಸ್ತಿ- ಇಲ್ಲವು. ಅಂದು - ಇಂದಿಯ ಪರತಂತ್ರನಾದ ಪುರುಷನಿಗೆ, ಭಾ ವನಾಚ~ ಆತ್ಮಸ್ವರೂಪ ಬಂತನವೂ, (ಶಂ| ಆತ್ಮಜ್ಞಾನದಲ್ಲಿ ಪಿಯೂ) ನಾವು, ಅಭಾವಯತಃ- ಆತ್ಮಸ್ವರೂಪ ಬೆಂತನವಿಲ್ಲದವನಿಗೆ, (ಅಥವಾ) ಆತ್ಮಧ್ಯಾನವಿಲ್ಲದವನಿಗೆ, ಶಾಂತಿನ-ಚ - ವಿಷಯೂಸೆಕೆಯ ಇಲ್ಲವೇ ಹೊಗುವಿಕೆ ಇಲ್ಲವು. (ಅಥವಾ) ಆತ್ಮನಲ್ಲಿ ಮನಸ್ಸು ಸ್ಥಿರವಾಗಿರುವಿಕೆಯು ಇಲ್ಲವು. ಅಕಾಂ ತಸ್ಯ- ಅರವತ್ತನಿಗೆ, (ರಾ|| ವಿಷ ಯಾಸೆಕೆಯು ನಿವೃತ್ತನಾಗದವನಿಗೆ) ಸುಖಂ- ಸುಖವು, ಕುತಃ- ಎಲ್ಲಿ, (ಕಂ|| ಇಂದಿ) ಯ ನಿರಹದಿಂದುಂಟಾದ ಸುಖವಿಲ್ಲವು. ಇಂದಯಗಳನ್ನು ವಿಷಯಗಳಲ್ಲಿ ಬಿಟ್ಟಿರುವವ ರಿಗೂ ಸುಖವಿಲ್ಲವೆಂದರ್ಧ ವು. ರಾ| ಮೋಕ್ಷಾನಂದವೆಂಬ ಸುಖವೆಲ್ಲಿ. ಗೀ| ವಿ| ಅಯುಕ್ತ ಸ್ಯ- ಮನೋನಿಗ್ರಹವಿಲ್ಲದವನಿಗೆ, ಭಾವನಾ - ಧ್ಯಾನವು, ನಾಸ್ತಿ - ಇಲ್ಲವು, ಅಭಾವಯ 38- ಧ್ಯಾನವಿಲ್ಲದವನಿಗೆ, ಬುದ್ಧಿರ- ಅಪರೋಕ್ಷಜ್ಞಾನವಿಲ್ಲವು, ಅಬುದ್ದೇ- ಅಪರೋ ಕಜ್ಞಾನವಿಲ್ಲದವನಿಗೆ, ಶಾಂತಿನ- ಮೋಕ್ಷವಿಲ್ಲವು, ಅಶಾಂತಸ್ಯ - ಮೋಕ್ಷವಿಲ್ಲದವನಿಗೆ, ಸುಖಂ- ಸುಖವು, ಕುತಃ- ಎಲ್ಲಿ, |4|| ಜಾ

DDI