ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧೬೧ (To| ಭಾ|) ಚಿತ್ರಸುದ್ದಿಯಿಂದಲೇ ಆತ್ಮಾನಾತ್ಯ ವಿವೇಕಗಳಿಂದು ಟಾದ ಜ್ಞಾನವು ಸ್ಥಿರವಾಗಿರುವುದೆ ? ಎಂಬದಾಗಿ ಸಂದೇಹಿಸದೇ ಚಿತ್ರಸುದ್ದಿಯಿಂದಲೇ ಆತ್ಮಾನಾತ್ಮ ವಿವೇಕದಿಂದುಂಟಾದ೯ನವು ಸ್ಥಿರ ಮಾಗದಿದ್ದರೂ ಕಮ ಕಮ ವಾಗಿ ಅಂತಹ ಜ್ಞಾನಕ್ಕೆ ಸಾಧನವಾ ಗುವುದರಿಂದ ಚಿತ್ರಸುದ್ದಿಯೇ ಸರೊತ್ರಮವೆಂಬದಾಗಿ ಈ ಕದಿಂದ ಸ್ತುತಿಸಲ್ಪಡುವುದು, ಚಿತ್ರಸುದ್ದಿ ಯಿಲ್ಲದವರಿಗೆ ಆತ್ಮಸ್ಯ ರೂಪವಿಷಯವಾದ ಬುದ್ದಿ ಯುಂಟಾಗುವದಿಲ್ಲವು. ಆದರೆ ಚಿತ್ರ ಶುದ್ದಿಯಿಲ್ಲದವನಿಗೂ ಸಾಮಾನ್ಯವಾಗಿ ಬುದ್ದಿಯೆಂಬುವುದುಂಟಾಗೆ ಲಾಗಿ ಬುದ್ದಿಯುಂಟಾಗುವುದಕ್ಕೆ ಚಿತ್ರಸುದ್ದಿಯನ್ನು ಕಾರಣವಾಗಿ ಹೇಳುವುದು ಉಚಿತವೊ ? ಅಂದರೆ ಚಿತ್ರಸುದ್ದಿಯಿಲ್ಲದವನಿಗೆ ಸಾಮಾ ನ್ಯವಾಗಿ ವೇದಾಂತಶ ವಣವಂ ಮಾಡುವುದರಿಂದ ನಾನು ಬಹ್ಮ” ಎಂಬುವ ಬುದ್ಧಿಯುಂಟಾದರೂ ಅಂತಹ ಬುದ್ದಿಯು ನಿಕ್ಯಾತ್ಮಕ ಮಾಗಬೇಕಾದರೆ ಚಿತ್ರಸುದ್ದಿಯನ್ನ ಅಪೇಕ್ಷಿಸುವುದರಿಂದ ಚಿತ್ರರು ``ಮಿಲ್ಲದವನಿಗೆ ಆತ್ಮ ವಿಷಯವಾದ ಜ್ಞಾನ ವುಂಟಾಗುವುದಿಲ್ಲವೆಂದು ಹೇಳಿತು, ಮತ್ತು ಚಿತ್ರಸುದ್ದಿ ಯಿಲ್ಲದವನಿಗೆ ಆತ್ಮಜ್ಞಾನವನ್ನು ಸಂವಾದಿ ಸಬೇಕೆಂಬ ಅಭಿನಿವೇಶವೂ ವುಂಟಾಗುವದಿಲ್ಲವು. ಸಕಾಲದಲ್ಲಿಯೂ ತನ್ನನ್ನು ಆತ್ಮನನ್ನಾಗಿ ಭಾವಿಸುವಂತವನಿಗಲ್ಲದೆ ಚಿತ್ತಶುದ್ಧಿಯಿಲ್ಲದವ ನಿಗೆ ನಾನು ಬ್ರಹ್ಮನಾದೆನೆಂಬ ಸ್ಥಿರಜ್ಞಾನ ವುಂಟಾಗುವುದಿಲ್ಲವೆಂದ ರವು. ಅಂತಹ ಬ್ರಹ್ಮ ಭಾವನಾಜೂನ್ಯನಾದವನಿಗೆ ಬಾಹ್ಯ ವಿಷ ಯಗಳಲ್ಲಿ ಮನಃಪ್ರವೃತ್ತಿ ರಾಹಿತ್ಯವೆಂಬ ಚಿತ್ರೋಪಕಾ, ಯುಂಟಾ ಗುವುದಿಲ್ಲವು. ಮತ್ತು ಬಾಹ್ಯ ವಿಷಯಗಳಲ್ಲಿ ಮನಃಹ ವೃತಿಎಂಬ ಅನರ್ಥವುಳ್ಳವನಾಗಿಯೂ ಪರಮಾನಂದ ಸಮುದ್ರದಲ್ಲಿ ವಿಭಕ್ತನಾಗಿ ಅಂದರೆ ಪರವಾನಂದ ವಿಲ್ಲದವನಾಗಿಯೂ, ಸಂಸಾರ ಸಾಗರದಲ್ಲಿ ಮಗ್ನನಾಗಿಯ. ಇರುವುವನಿಗೆ ಮೋಕರೂಪವಾದ ಸುಖವುಂಟಾಗು ವುದಿಲ್ಲವು.ಅಲ್ಲಿ ಇಂದ್ರಿಯಗಳಿಗೆವಿಪಯಸ್ವಾಹ ವೃತ್ತಿಯನ್ನು ದುಃಖ ಎಂಬುವುದಾಗಿಯೂ ಇಂದಿ)ಯಗಳನ್ನು ವಿಷಯಗಳಕೂಡ ಪ್ರವೇಶಿಸ ದಂತೆ ಮಾಡುವುದನ್ನು ಸುಖ ಎಂಬದಾಗಿಯ ಆಚಾದ್ಯರು ಹೇಳಿರು ವರು, ಆದುದರಿಂದ ವಿಪಯಾಪೇಕೆ ಯುಂಟಾದರೆ ಸುಖದ ಗಂಧ