ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬) ಲಭೂತವಾಗಿರುವುದರಿಂದ ಶ್ರೀಮಚ್ಛಂಕರಾಚಾದ್ಯಾದಿಗಳು ತಮ್ಮ ತ ವ್ಯಗಳ ಸಿದ್ದಾಂತಾನುಸಾರವಾಗಿ ಭಾಷ್ಯಗಳನ್ನು ರಚಿಸಿರುತ್ತಾರೆ. ಆ ಎಲ್ಲ ವೂ ದುಧ್ಯೆಯವಾರ ಗ್ರಂಥಗಳಾಗಿದ್ದರೂ ತಪ್ಪಿದ್ದಾನ ನಿ ರೈಾರಣ ಸಾರಭೌಮರಾದಶ್ರೀಭಾಷ್ಯಕಾರರುಗಳ ಕೃಪಾಬಲದಿಂದ ಲೂ ಶ್ರೀಮಜ್ಝಠಕೋಪಯತೀಂದಮಹಾದೇಶಿಕಾದಿ ಅಗ್ನದಾಚಾ ಈ ಪರಂಪರೆಯ ದಿವ್ಯಾನುಗ್ರಹ ಬಲದಿಂದಲೂ, ತಿಳಿದಮಟ್ಟಿಗೂ ಸರರಿಗೂ ಅವರವರ ಸಂಪ್ರದಾಯಪದ್ದತಿಯು ಪ್ರದರನಾರ್ಥವಾ 1) ದಿದ್ಮಾತ್ರದಿಂದ ಸಂಸ್ಕೃತ ಭಾಷಾ ಪರಿಚಯವಿಲ್ಲದ ಜನಗಳ ಈ ಪಯೋಗಕ್ಕೋಸ್ಕರ ಈಗ ಕದ್ಘಾಟಕ ಭಾಷೆಯಲ್ಲಿ ಬರೆದಿರುವ ಈ ಪ್ರಥಮಪಟ್ಟರಟೀಕೆಯಲ್ಲಿ ಸ್ಟಾಲಿತ್ಯಗಳು,ಯಾವವಿದ್ದರೂ ಗುಚ್ಛಿಕ ಪಕ್ಷಪಾತಿಗಳಾದ ವಿನ್ನರರೇಣ್ಯರುಗಳು ಅವುಗಳ ಕ್ಷಮಿಸಿ ಲಾಲಿ ಸಬೇಕೆಂದು ಪ್ರಸುತ್ತೇನೆ. ವೃವಹಿತದೃತರಾಮುರ್ಖನಿರೀಹs! ಸ್ವಜನವಧಾದ್ವಿಮುಖಸ್ಯದೋಷಬುದ್ವಾ | ಕುವುತಿಮಹದಾತ್ಮವಿದ್ಯಯಾಯ! ಸ್ಟರಣರತಿಃ ಪರಮಸ್ತಸ್ಯಮೇ೭ುಗಿ ಸ ರಣರತಿಃ ಪವನ ಈಪ್ರಕಾರ ಭಾಗವತೋತ್ತಮರ ಚರಣರೇಣುವಾದ, ತಪ್ಪಲ್-ವೆಂಕಟಾಚಾರದಾಸ, W