ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧೭೫ (ಕಂ| ಭಾ) ಆತ್ಮ ವೇದಿಯಾದ ಸ್ಥಿತನ ಜ್ಞನಿಗೆ ಸರಕರ ಪರಿ ತ್ಯಾಗದಲ್ಲಿ ಅಧಿಕಾರವೆಂತಲೂ, ತದ್ರಿಪರೀತನಾದ (ಆತ್ಮ ವೇದಿಯಲ್ಲದ) ಜ್ಞಾನಕಮ್ಮನಿಗೆ ಕರದಲ್ಲಿ ಅಧಿಕಾರವೆಂತಲೂ, ಲೌಕಿಕವು ವೈದಿಕವು ಆದ ಯಾವ ವ್ಯವಹಾರವುಂಟೆ ಅದು ಅವಿದ್ಯಾಕಾರ ವಾಗಿರುವುದ ರಿಂದ ಅವಿದ್ಯೆಯು ನಿವೃತ್ತರಾದರೇ ನಿವೃತ್ತಿ ಹೋಗುವುದೆಂಬದಾ ಗಿಯೂ,ಮತ್ತು ಅವಿದ್ಯೆಗೆ ವಿದ್ಯೆಯಲಬುವದು ವಿರೋಧಿಯಾದುದರಿಂದ ವಿದ್ಯತ್ಪತ್ತಿಯಾದ ಬಳಿಕ ಅವಿದ್ಯಾನಿವೃತ್ತಿಯಾಗುವುದೆಂಬೀ ಅರ ವಂ ಸ್ಪುಟವಾಗಿ ತಿಳಿಸಲು ತಿ)ಕ್ಷಪನಿಕವಂ ಹೇಳುತ್ತಾನೆ, ಸ್ಥಿತಪ್ರಜ್ಞನಿಗೆ ವಿಷಯವಾದ ಪರಮಾರ್ಥತತ್ತ್ವವು, ಅವಿವೇಕವುಳ್ಳ ಸಕಲ ಭೂತಗಳಿಗೂ ಅಂಧಕಾರವನ್ನ ಸ್ವರೂಪವಾಗಿ ವುಳ್ಳದ್ದಾದು ದರಿಂದ ಸರ್ವ ಪದಾರ್ಥಗಳನ್ನು ಕಾಣದಂತೆ ಮಾಡುವ ರಾತಿ ಯಂತೆ ಇರುವುದು (ಸ್ಥಿತಪ್ರಜ್ಞನಿಗೆ ಗೋಚರವಾದ ಪರಮಾರ್ಥತತ್ವವು ಜ್ಞನಹೀನರಿಗೆ ಗೋಚರವಾಗಲಾರದೆಂದರ್ಥವು.) ಹಾಗಾದರೆ ಸರ ಜನರಿಗೂ ಹಗಲಂತೇ ಕಾಣುವ ಕಾಲವು ರಾಕ್ಷಸರಿಗೆ ರಾತ್ರಿಯಾಗಿರು ವ್ರ ಆಹಕಾರವ ಜ್ಞಾನಿಯಾದವನಿಗೆ ಪ್ರಕಾಶರೂಪವಾಗಿ ಕಂಡು ಬರುವ ಪರಮಾರ್ಥತತವು ರಾಕ್ಷಸನನೀಯರಾದ ಅವಿವೇಕಿಗಳಿಗೆ ಹಕಾರ ಹೀನವಾದ ರಾತ್ರಿ ಕಾಲದಂತಿರುವುದು ಅಜ್ಞಾನವೆಂಬ ನಿದೆ) ಯನ್ನು ಬಿಟ್ಟವನಾಗಿರುವ ಜಿತೇಂದಿ Jಯನಾದ ಜ್ಞನಿಯು ಪರಮಾರ್ಥ ತತ್ರಜ್ಞಾನವನ್ನ ಸ್ವರೂಪವಾಗಿಯುಳ್ಳ ಸರಮಾ ಣಿಗಳ ರಾತ್ರಿಯಂತೆ ಹೇಳಲ್ಪಡುವ ಅಜ್ಞಾನಾವಸ್ಥೆಯಲ್ಲಿ ಸೇರದೆ ಆತ್ಮನನ್ನು ನೋಡುತಲಿ ರುವುನಂದರ್ಥವು. ಇದು ಗ್ರಹಿಸತಕ್ಕದ್ದು ಇವನು ಗುಹಿಸುವಂತವನೆಂಬ ಭೇದಜ್ಞಾ ನವೇ ಸ್ವರೂಪವಾಗಿಯುಳ್ಳ ಅವಿದ್ಯಾಲಯಂಬ ನಿದೆ )ಯಲ್ಲಿ ಅಂದರೇ ಅಜ್ಞಾನಾವಸ್ಸಯಲ್ಲಿ, ನಿದೆ)ಯಂ ಹೊಂದಿದವರೇ ಅಂದರೆ ಸಮಸ್ತವು ಬ್ರಹ್ಮಸ್ವರೂಪವೆಂಬುವ ಜ್ಞಾನವಿಲ್ಲದವರೇ ಪ್ರಬುದ್ಧರಾಗಿರುವುದೆಂಬ ದಾಗಿ ಬ್ರಹ್ಮಜ್ಞಾನ ವಿಲ್ಲದವರು ಹೇಳುವುದು, ಆದರೆ ಪ್ರಸುತ್ತದೆ? ದರೆ ನಿಯಂ ಹೊಂದಿದವರು, ಅಂತವರನ್ನು ಪ್ರಬುದ್ಧ ರೆಂಬದಾಗಿ ಹೇಳುವುದು ಉಚಿತವಿಲ್ಲವೆಂದು ಶಂಕಿಸದೆ ರಾತ್ರಿ ಕಾಲದಲ್ಲಿ ನಿದ್ರಾಹರ