ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೩) ದ್ವಿತೀಯಾಧ್ಯಾಯಃ ೧೭೭ ವಿಷಯವೆಂಬದಾಗಿ ತಿಳಿಯಬೇಕು, ವಿವೇಕಿಯಾದವನು ಕರವಂ ಮಾಡಲು ತಕ್ಕ ಕಾರಣವೇ ಇಲ್ಲವಾದುದರಿಂದ ಅವಿದ್ಯಾವಾತ್ರವಾದ ಈ ದೈತಪ್ರಪಂಚ ಎಲ್ಲವು ರಾತ್ರಿಯಂತೆ ಇರುವುದೆಂದು ತಿಳಿದು ಕರದಲ್ಲಿ ಹಲವರಿಸುವದಿಲ್ಲವು. ಯಾವನಾದರೇ ಈ ಭೇದರ ಸಂಚ ವೆಲ್ಲವು ವಾಸ್ತವವಲ್ಲವಾದುದರಿಂದ ರಾತ್ರಿಯಂತಿರುವುದೆಂದು ತಿಳಿಯು ವುನೊ ಅಂತಹ ಬಹ್ಮಜ್ಞಾನಿಗೆ ಸರಕರ ಸನ್ಮಾ ಸದಲ್ಲಿ ಅಧಿ ಕಾರವಲ್ಲದೇ ಕಲ್ಮದಲ್ಲಿ ಅಧಿಕಾರವಿಲ್ಲವು. ಬಹ್ಮನಿಗೆ ಸರ್ವ ಕರ ಸನ್ಮಾನರೂಪವಾದ ಜ್ಞಾನನಿದ್ರೆಯಲ್ಲಿಯೇ ಅಧಿಕಾರವೆಂಬೀ ಅರ್ಥವನ್ನು ೫ ನೇ ಅಧ್ಯಾಯದ ೧೬ನೆ ದಾದ ತಮ್ಮದಯಸ್ತದಾ ತ್ಮಾನಃ ” ಎಂಬುವ ಶ್ಲೋಕದಲ್ಲಿ ಪರಮಾತ್ಮನೇ ಹೇಳಿರುವುನು. ಹಾಗಾದರೆ ವಿಧಿವಾಕ್ಯವಿಲ್ಲದಿದ್ದರೆ ಕರ್ಮದಲ್ಲಿ ಪ್ರವೃತ್ತಿಯುಂ ಟಾಗುವುದಿಲ್ಲವೋ ಆಸಕಾರ ಜ್ಞಾನಿಯು ಜ್ಞಾನನಿದ್ರೆಯಲ್ಲಿ ಪ್ರವರಿ ಸುವುದಕ್ಕೂ ವಿಧಿವಾಕ್ಯವು ಅಪೇಕ್ಷಿತವಾಗಿರುವುದೆನ್ನುವುದು ಕೂಡ ಯುಕ್ತವಲ್ಲವು. ಅದು ಹೇಗೆಂದರೆ ಇಲ್ಲಿ ಆತ್ಮಜ್ಞಾನವು ವಿಧಿವಾಕ್ಯ ದಿಂದ ಹೇಳಲ್ಪಡುವುದೋ ಅಥವಾ ಅತ್ಮವೇ ವಿಧಿವಾಕ್ಯದಿಂದ ಹೇಳಿ ಮುವುದೊ ? ವಿಚಾರಿಸಬೇಕು. ಆತ್ಮ ನೇ ವಿಷಯವಾಗಿರುವುದರಿಂದ ಆತ್ಮಜ್ಞಾನವು ವಿಧಿಸಲ್ಪಡುವುದಿಲ್ಲವು. ಅಂದರೇ ತಿಳಿದುಕೊಳ್ಳುವವ ನಿಗಿಂತಲೂಇತರ ವಾದ ವಸ್ತುವಿಷಯಜ್ಞಾನವು ವಿಧಿಸಲ್ಪಡುತ್ರದುಅನು ಭವಸಿದ್ಧವಾಗಿರುವುದರಿಂದಲೂ, ಆತ್ಮಜ್ಞಾನದಿಂದ ತಿಳಿಯತಕವನ್ನು ವು ಆತ್ಮನೇ ಆಗಿರುವುದರಿಂದಲೂ ಆತ್ಮಜ್ಞಾನವವಿಧಿಸಲ್ಪಡುವುದಿಲ್ಲವು. ಈಶ)ಕಾರವೇ ವೇದರೂಪವಾದ ಪವರ ಕಸಮಾಣದಿಂದ ಸಾಧ್ಯವಾ ದವಸ್ತುವು ವಿಧಿಸಲ್ಪಡುವುದಲ್ಲದೆ ಅಸಾಧ್ಯವಾದವಸ್ತುವು ವಿಧಿಸಲ್ಪಡು ವುದಿಲ್ಲವು. ಆದುದರಿಂದ ಯೋಚಿಸಿ ನೋಡಿದರೇ ಸಾಧಿಸಲಶಕ್ಯಮಾ ದುದರಿಂದ ಆತ್ಮವೂ ವಿಧಿಸಲ್ಪಡುವುದಿಲ್ಲವು. ಮತ್ತು ತಿಳಿದುಕೊಳ್ಳು ವಸ್ತುವು ಆತ್ಮವೇ ಆಗಿರುವುದರಿಂದ ಆತ್ಮನಲ್ಲಿ ವೇದರೂಪನಾದ ಹುವ ರಕ ಪ್ರಮಾಣಾಪೇಕ್ಷೆಯೂ ಅಲ್ಲವು. ಅಂದರೆ ಪಪಂಚದಲ್ಲಿ ಯಾ ರಿಗೂ ತನ್ನಲ್ಲಿ ತಾನಿರುತ್ತಾನೆಯೋ ? ಇಲ್ಲವೊ ? ಎಂಬ ಸಂದೇಹ ವುಂಟಾಗಲಾರದಲ್ಲವೆ, ತನ್ನಲ್ಲಿ ತಾನಿದ್ದರೇನೆ ತನಿಗಿಂತಲೂ ಆತರ _o