ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OV0 ಶ್ರೀ ಗೀ ತಾ ರ್ಥ ಸಾ ರೇ, ಪ | ಅಗ್ರಗ್ಯವಾಣಿಂ- ಅತಲಸ ತಿಪ್ಪ- ಸಮುದ- ಆಪಃ- ಪ್ರವಿಶಂತಿ - ಯು ದ್ವತ್ | ತತ್- ಕಾಮಾಕಿ- ಯಂ- ಸವಿನಂತಿ - ಸರೈ- ಸಃ- ಶಾಂತಂ - ಆಿತಿನ- ಕಾಮಕಾಮಿ || ... • ||20|| ಅ | ಆಪೂರೈಮಾಣಂ - ದಲಗಳಿಂದ ಪರವಾಗಿ, ಅಚಲಪತಿ - ೩ ರವಾಗಿರುವ, ಸಮುದ - ಸಮುದ್ರವನ್ನು, ಆಪಃ - ನದೀ ಮೊದಲಾದ ನೀರು ಗಳು, ಯದ್ವತ:- ಹೇಗೆ, ಪನಿಶಂತಿ ಪ್ರವೇಶಿಸುವುವೊ, (ಕಂ|| ಲಯವಂ ಹೊಂದಿ ಒಂ ದಾಗಿಯೇ ಆಗುವುವೋ) ತದ್ವತ್ - ಆ ಪ್ರಕಾರವಾಗಿ, ಸಕಾಮ - ಸಮಸ್ತವಾದ ವಿಷಯಗಳು, ಯಂ - ಯಾವ ಬಹುನಿಯನ್ನು, ರವಿಶಂತಿ - ಸ ವತಿಸುವುವೊ, ಸತಿ- ಅವನು, ಶಾಂತಿಂ- ಮೋಕ್ಷಾನಂದವನ್ನು, ಅತಿ - ಹೊಂದುತ್ತಾನೆ, ಕಾಮಕಾ ಮಾ- ವಿಜಯೇಚ್ಛೆಯುಳ್ಳವನು, ನ ಮೋಕ್ಷವಂ ಹೊಂದುವುದಿಲ್ಲವು. ||೭ok - (ಕಾ! ಭಾ||) ತಾನಾಗಿಯೇ ತುಂಬಿ ಏಕರೂಪವಾಗಿರುವ ಸಮುದ) ದಲ್ಲಿನದೀಜಲವೇ ಮೊದಲಾದವುಗಳು ಸೇರಿದರೂ ಸೇರದೇಶದ್ದರೂ ಆದ ರಿಂದ ಸಮುದ ಕ್ಕೆ ವೃದ್ಧಿ ಕಯಗಳು ಹ್ಯಾಗೆ ಉಂಟಾಗುವುದಿಲ್ಲವೆ ಆ ಪ್ರಕಾರವೇ ಇಂದ್ರಿಯಗಳಿಗೆ ಶಬ್ದಾದಿ ವಿಷಯಗಳು ವಾಸ್ತಮಾ ದರೂ, ಪತಿ ಹವಾಗದಿದ್ದರೂ, ಅದಂ ಲಕ್ಷ ವಿಡದೆ ಯಾವನಾದರೆ ಆತ್ಮ ಸಾಕ್ಷಾತ್ಕಾರದಿಂದ ತೃಪ್ತನಾಗಿರುವನೋ, ಅವನಿಗೇನೆ ಶಾಂತಿ ಯುಂಟಾಗುವುದು. ಅಲ್ಲದೆ ಶಬ್ದಾದಿ ವಿಷಯಗಳಲ್ಲಿ ಚಪಲಚಿತ್ತನಾಗಿ ರುವಂತವನಿಗೆ ಶಾಂತಿಯುಂಟಾಗುವುದಿಲ್ಲವು. ೭೦! ಮೂ | ವಿಹಾಯಕರ್ಮಾ ಯಸ್ಸರ್ರಾ- ಪ್ರಮಾಂತ್ಯ ರತಿಸ್ಪೃಹಃ | ನಿಮೋನಿರಹಂಕಾರಶಾಂತಿಮ ಧಿಗಚ್ಛತಿ ॥ .. 11. !೧! ಪ| ವಿನಾಯ- ಕಾರ್ಮಾ- ಯಃ- ಸರ್ರಾ- ಪುರ್ಮಾ- ಚರತಿ ನಿಸ್ಸಹಃ| ನಿರ್ಮ ಮಕಿ- ನಿರಹಂಕಾರಃ- ಸಃ- ಶಾಂತಿ- ಅಧಿಗಚ್ಛತಿ || 11 |20|| ಅ | ಯಃಪುರ್ಮಾ - ಯಾವ ಬ್ರಹ್ಮಜ್ಞಾನಿಯಾದ ಪುರುಷರು, ಸಾನ್ಯಾರ್ಮಾಸಮಸ್ತವಾದವಿಷಯ ಭೋಗಗಳನ್ನು ವಿಹಾದ- ಬಿಟ್ಟು,ನಿಸ್ಪೃಹಃ-ಅಪೇಕ್ಷಾರತನಾ ಗಿಯೂ, ನಿರ್ಮಮ - ನನ್ನದೆಂಬುವ ಮಮತಾಶೂನ್ಯನಾಗಿಯೂ, (ಕಂ|| ತನ್ನ ದೇಹ ದಲ್ಲಿಯಾದರೂ ತನ್ನದೇಹರಕ್ಷತಾರ್ಧನಗಿಸ್ವೀಕರಿಸುವ ದಾರಗಳಲ್ಲಿಯಾದರೂ ನಮ್ಮ ದೆಂಬುವಅಭಿಮಾನಶೂನ್ಯನಾಗಿಯೂ,) ನಿರಹಂಕಾರ-ನಾನೆಂಬುವ ಅಭಿಮಾನವಿಲ್ಲದವನಾ ಗಿಯೂ, (ಕಂ|| ನಾನು ಬ್ರಹ್ಮಜ್ಞಾನಿಯು, ಅನ್ಯರು ಹೀಗಿರಲಾಗುವುದೋ ಎಂಬ ಅಹಂಕಾ ಭರತನಾಗಿಯೂ, ರಾ| ದೇಹಾತ್ಮಳಯತನಾಗಿಯೂ.) ಚರತಿ - ಸಂಚರಿಸುವ ೪ -