ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧೪೧ (ಶಂ| ದೇಹಸಂರಕ್ಷಣ ಮಾತ್ರಕ್ಕಾಗಿ ಸಂಚರಿಸುವನೊ, (3) ಜಾಗ ಕಲ್ಮಫಲನ ನ್ನನುಭವಿಸುತ್ತಾನೆಯೊ) ಸಃ- ಅವನು, ಶಾಂತಿ-ಮೋಕ್ಷವನ್ಮು, (ಕಂy ಬಹ್ಮಸ್ವರೂ ಪವನ್ನು, ಅಧಿಗಚ್ಛತಿ ಹೊಂದುತ್ತಾನೆ, ... » ೭೧|| (ಸಂ|| ಭಾಗ) ಮನಸ್ಸಿನಿಂದ ಸಮಸ್ತಮಾದ ಅಭಿಮಾನಗಳಂ ತ್ಯಾ ಗಮಾಡಿ ತನ್ನನ್ನು ಕೂಟನಾದ ಬ್ರಹ್ಮವಾಗಿ ತಿಳಿಯುತಲಿರುವ ಗೃಹಸ್ಥನಿಂದಲೂ ಮೂಕವು ಹೊಂದಲ್ಪಡುವದೆಂತಲೂ, ಗೃಹಸ್ಥ ನು ಮೋಕ್ಷರ್ಹನಾಗುವನೆಂತಲೂ ತಿಳಿಯುವಿಕೆಯು ವಧ್ಯವ ಇದೆ ಬೇರೆಯಲ್ಲವೆಂದು ಈ ಕಕದಿಂದ ಹೇಳಲ್ಪಡುವುದು, ಮತ್ತು ಕಬ್ದಾದಿ ವಿಷಯಗಳಲ್ಲಿ ಆಸಕ್ತವಾದ ಮನಸ್ಸುಳ್ಳವನಾಗಿಯೂ, ನಾನಾ ಮನೋರಥಗಳಲ್ಲಿಅಚ್ಛೆಯುಳ್ಳವನಾಗಿಯೂ, ಆರುವಗೃಹಸ್ಥನಿಗೆ ಕವುಂಟಾಗುವುದಿಲ್ಲವೆಂಬದಾಗಿ ಈ ವರೆಗೂ ಹೇಳಿದ ಅರ್ಥವನ್ನ ಈ ಕದಿಂದಲೂ ದೃಢಪಡಿಸುತ್ತಾನೆ. ಯಾವನಾದರೆ ಜೀವನಮಾತು ಕೈ ಉಪಯುಕ್ತವಾದ ಚೇವೆ ಅಥವಾ ಹವೃತ್ತಿಯುಳ್ಳವನಾಗಿ ಯೂ, ಒಂದೇ ಪ್ರದೇಶದಲ್ಲಿ ವಾಸಮಾಡಿದರೆ ರಾಗದ್ವೇದಿಗಳಿಗೆ ಅವಕಾಶವುಂಟಾಗುವುದೆಂಬ ಭಯದಿಂದ ಗ್ರಾಮೈಕರಾಮಾಗಿ ಅನೇ ಕಹ ದೇಶಗಳಲ್ಲಿ ತಿರುಗುತಲಿರುವವನಾಗಿಯೂ, ಶರೀರ ಜೀವನದಲ್ಲಿ ಯೂ ಆಶಾರಹಿತನಾಗಿಯೂ ವಿಷಯಗಳಿದ್ದರೂ ನನ್ನ ದೆಂಬ ಅಭಿಮಾ ನವಿಲ್ಲದವನಾಗಿಯೂ, ನಾನಿಂದಿಯನಿಗ್ರಹವುಳ್ಳವನೆಂಬ ಅಹಂಕಾರ ಶೂನ್ಯನಾಗಿಯೂ ಇರುವಂತವನಾಗಿ ಕರೀದ ವಾತಹರಂತವು ಜೀವನ ಮಾತ ) ನಿಮಿತ್ತವಾಗಿ ಸಂಚರಿಸುತಲಿರುವನೋ ಅಂತಹ ಸ್ಥಿತಹ ) ಜನು ಸಮಸ್ತವಾದ ಸಂಸಾರದುಃಖದ ನಿವೃತ್ತಿರೂಪವಾದ ನಿರಾ ಣವೆಂಬುವ ನಿತ್ಯಾನಂದವನ್ನು ಹೊಂದುವುನು. ಅಂದರೆ ಬಹುಸ ರೂಪನಾಗುವನೆಂದು ತಾತ್ಸರವು. ... |೭೧|| (ರಾ|| ಭಾ|) ಯಾವನಾದರೆ ಕಬ್ದಾದಿವಿಪಗಳೆಲ್ಲವನ್ನು ತ್ಯಜಿಸಿ ಅವುಗಳಲ್ಲಿ ಮಮತಾರಹಿತನಾಗಿ ಅಂದರೆ ಅವುಗಳನ್ನನುಭವಿಸಬೇಕೆಂಬ ಅಪೇಕ್ಷಾಶೂನ್ಯನಾಗಿಯೂ, ಆತ್ಮನಿಗಿಂತಲೂ ಅನ್ಯವಾದ ದೇಹದಲ್ಲಿ ಅತ್ಮನೆಂಬ ಬುದ್ದಿಯಿಲ್ಲದವನಾಗಿಯೂ ಸಂಚರಿಸುವುನೋ ಅಂತವನು ಆತ್ಮಸಾಕ್ಷಾತ್ಕಾರನ್ನು ಹೊಂದಿ ಶಾನ್ತಿಯನ್ನು ಹೊಂದುವುನು. [೭೧]