ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧V೨ ಶ್ರೀ ಗೀ ತಾ ಧF ಸಾ ರೇ, (ಗಿ ಎ1) II ಆಪೂರೈಮಾಣಂ ಎಂಬುವ ನ್ಯೂಕದಲ್ಲಿ ಹೇಳಿ ರುವ ತಾತ್ಸಲ್ಯವನ್ನ ವ್ಯಕ್ತಪಡಿಸುತ್ತಾನೆ. ಯಾವ ಬ್ರಹ್ಮನಿಷ್ಠೆ ಯುಳ್ಳ ಪುರುಷನು ನಿವಿದ್ದವಾದ ಅಪೇಕ್ಷಾರಹಿತನಾಗಿಯೂ, ತಾನ ಸ್ವಾಮಿಾ ಎಂಬ ಅಭಿಮಾನಶೂನ್ಯನಾಗಿಯೂ, ಇದಂ ನಾನು ಭಕ್ಷಿಸು ವೆನೆಂಬ ಕರತ್ಯಾಭಿಮಾನವಿಲ್ಲದವನಾಗಿಯೂ ಇರುತ ಸಕಲ ವಿಷ ಯಗಳಲ್ಲಿ ಸಂಬಂಧವಂ ಬಿಟ್ಟು ಸಂಚರಿಸುವುನೂ (ಕಾದ್ಯಧಿ ಮಾನ ಶೂನ್ಯತೆಯು ವಿಷಯ ಪರಿತ್ಯಾಗಕ್ಕೆ ಕಾರಣವಾಗುವುದೆಂದು ತಾತ್ಸರವು.) ಅಂತವನೇ ಪುರುಷಹಬ್ಬಕ್ಕೆ ಅರ್ಹನಾಗುವನು, ಇತರ ನಾದವನನ್ನು ಹಕುವೆಂಬದಾಗಿ ತಿಳಿಯಬೇಕು. ಅಥವಾ ಅಂತವನೇ ಶಾನ್ತಿಯನ್ನು ಹೊಂದುತ್ತಾನೆ. ಅದು ಜ್ಞಾನಿಯಾದವನ ಸ್ತುತಿಯಾ ಗಿರುವುದು, ಗಿರುವ ... •೦ ||೩೧|| ಮ | ಏಪಾ ಬಾ ಸ್ಥಿತಿಃದಾರ್ಥ ನೈನಾಂಗ "ವಿನುತಿ | ಸ್ಥಿತಾಸ್ಯಾಮಂತಕಾಲೇಪಿ ಬ್ರಹ್ಮನ ರಾಣಮೃಚ್ಛತಿ || .. ಇತಿ ಶ್ರೀ ಭಗವದ್ಗೀತಾಸೂಪನಿಷತ್ತು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರತಿಪ್ಪಾರುನ ಸಲವಾದೇ ಸಾಂಖ್ಯ ಯೋಗೋನಾಮ ದ್ವಿತೀಯೊ೭ಧ್ಯಾಯಃ, ||೩೧| ಅve ಜ ಜಾ * ಸ ಸ - 0-2 ಒn ಈ ಪl ಏನಾ- ಬ್ಯಾಡ್ಮಿ-ಸ್ಥಿತಿ- ಪಾರ್ಥ- ನ- ಏನಾಂ- ಶಾಹ- ಎನುಷ್ಯತಿ || ತಾಲ್ಲ- ಅಸ್ಸಾ- ಅಂತಕಾಲಿ- ಅಪಿ- ಬ್ರಹ್ಮನಿರಾಣಂ- ಯಚ್ಛತಿ | * ||೭೨l ಅ| ಸಾರ್ಧ- ಎಲೈ ಅರ್ಚಿನನೇ ! ಏಪಾ - ಇದುವರೆಗೂ ಹೇಳಿರುವುದು, ಟ್ರಾ ಸ್ಥಿತಿಃ- ಬ್ರಹ್ಮವನ್ನು ಸೇರಲು ಯೋಗ್ಯವಾದ ನಿದ್ರೆಯು ವಿನಾ- ಈ ಬ) - ಸಂಸಾರ ಮೋಹವಂ ಹೋಂ ರುವುದಿಲ್ಲವು ಅನ್ಯ- ಈ ಬ್ರಹ್ಮಜ್ಞಾನನಿಖ್ಯೆಯಲ್ಲಿ, ಆಂತಕಾಲೇ - ಮರಣಕಾಲದಲ್ಲಿ, (ಸ೦|||ne|alಂತಕಾಲೇಪಿ-ಅಂತ್ಯಕಾಲದಲ್ಲಯೂಕಡಮರಣಪಥ್ಯಂತಮಗಿ ಬ್ರಹ್ಮ ನಿದ್ದೆಯಲ್ಲಿರುವಂತವನಿಗೆ ಮೋಕ್ಷವೆಂದರ್ಧವು ಸೂಚಿತವಾಗುವುದು, ಇತ್ಯಾಪಿ- ಇದ್ದ ರೂ ಕೂಡ, ಅನಿರ್ವಾಣ - ಬ್ರಹ್ಮಾನಂದವು, (ಕಂ|| ಬ್ರಹ್ಮನಲ್ಲಿ ಲಯವನ್ನು, ht|| ವಿ ಪ್ರಾಕೃತಶರೀರವಿಲ್ಲದ ಬ್ರಹ್ಮನು,) ಗಚ್ಚತಿ ಹೊಂದುವು. ||2|| (ಸಂಭಾ!) ಅಲ್ಲಲ್ಲಿ ಸಂಕ್ಷೇಪವಾಗಿಯೂ ವಿಸ್ತಾರವಾಗಿ,