ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vಳಿ' ಶ್ರೀ ಗೀ ತಾ ರ್ಥ ಸಾ ರೇ. ಯು, ಅದರಿಂದುಂಟಾಗುವ ಆತ್ಮಜ್ಞಾನವು ಸಾಂಖ್ಯಬುದ್ದಿ ಎನ್ನಲ್ಪ ಡುವುದು,) ಸಾಂಖ್ಯಬುದ್ದಿಯನ್ನೂ, ಮತ್ತು ಆ ಬುದ್ದಿಯಿಂದ ಕೂಡಿ ರುವ ಸ್ಥಿತಪ್ರಜ್ಞತಾ ಎಂಬುವ ಜ್ಞಾನನಿದ್ರೆಗೆ ಸಾಧನವಾಗಿರುವ ಕರಯೋಗಕ್ಕೆ ಬೇಕಾದಬುದ್ದಿಯನ್ನೂ ಈ ದ್ವಿತೀಯಾಧ್ಯಾಯದಲ್ಲಿ ಅರ್ಜನನಂ ವ್ಯಾಜೀಕರಿಸಿ ಸರಲೋಕಾನುಗ್ರಹಾರ್ಥವಾಗಿ ಉಪದೇ ಶಿಸಿದನು. ಇದನ್ನೇ ಯಾಮುನಾಚಾತ್ಯರೂ ತಮದ್ದಿತಾ ಸಂಗ್ರಹದಲ್ಲಿ “ ನಿತ್ಯಾತ್ಯಾಸಂಗಕಹಾ ” ಎಂಬುವ ಶ್ಲೋಕದಿಂದ ಹೇಳಿರುತ್ತಾರೆ, ಅ ದೈs ತನಿ ದ್ದಾ ನಾ ನು ಸಾ ರ ಮಾ ದ ೧ನೇ ಅಧ್ಯಾಯದ ಸಂಗ್ರಹ ಕವು. ಪ್ರೊ| ಸದ್ರೋಮೋಕಾಧಿಕಾರೀ ಸಭವತಿಖಲುಯಸ್ ಹಾವಭೀರುರಿ ತೃಸದೃಕಥೆ೯೭೩ತನ್ನಿ ಜಕುಲ ದಮನಾದ್ರಾ ಜ್ಯ ಭೋಗಾನ್ನಿವೃತ್ತ | ಮತ್ತೆ ವಂ ಯಾದವೇಶೂಹ್ಯವಹದಮ ಕರೊಬ್ಬ ಹ್ಮ ವಿ ಪದೇಕಂ ಭೂಭ್ರದ್ದರಾನುರೂಪಂ ತದಿದಮಭಿಹಿ ತಂತ್ರಾದಿ ಮಧ್ಯಾಯಕೃತ್ಯ | kol ತಾ || ವಾಹಭೀತಿ ಯುಳ್ಳವನಾಗಿಯೂ, ದುರಾಶಾ ರಹಿತನಾಗಿಯೂ, ಇರುವವನು ಬಹ್ಮ ನಿದ್ದೆಗೆ ಅರ್ಹನಾದವನಲ್ಲವೆ ? ಅರ್ಜುನನ ಆರೀತಿಯಾಗಿರುವನು. ಆದುದರಿಂದಲೆ ಕೌರವರನ್ನು ಸಂಹಾರಮಾ ಡುವುದರಿಂದ ವಾಸವು ಪ್ರಾಪ್ತವಾಗುವುದೆಂದು ಭಯಪಡುತ್ತಾ) ಹವಾಗುವ ರಾಜ್ಯದಲ್ಲಿ ಅಪೇಕ್ಷೆಯನ್ನು ಕೂಡ ಬಿಟ್ಟನಂಬದಾಗಿ ತಿ) ಕೃಷ್ಣನು ಊಹಿಸಿ ರಾಜಯೋಗ್ಯವಾದ ಬ್ರಹ್ಮವಿದ್ಯೆಯನ್ನು ಕೂ ಡಲೇ ಉಪದೇಶಿಸಿದನೆಂಬ ಸಂಗತಿಯು ಮೊದಲನೆಯ ಅಧ್ಯಾಯದಲ್ಲಿ ವ್ಯಕಮಾಡಲಟ್ಟಿತು, ||೧|