ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*S-8. ದ್ವಿತೀಯಾಧ್ಯಾಯ, ೧y. ಭಯದಿಂದಲೋ ? ಅಥವಾ ಆತ್ಮನಾಶ ಭಯದಿಂದಲೋ ? ಎಂಬದಾಗಿ ವಿಕಲ್ಪಿಸಿ ಪ್ರಥಮವಿಕಲ್ಪಕ್ಕೆ ಉತ್ತರವನ್ನು ಹೇಳುತ್ತಾನೆ,ಉಡಲುಶರೀರವು, ಅpಡು-ನಶಿಸಿ ಹೋಗುವದು(ಇಡು5ಎಂಬುವ ಹ ದದಿಂದ ಸಸ್ಯ ಪುಹಾರಾದಿಗಳಿಲ್ಲದಿದ್ದರೂ ಪರಿಣಾಮೈಕ ಸ್ವಭಾವವುಳ ದ್ವಾದುದರಿಂದ ದೇಹವುಸ್ತೆಯಮೇವನಾಶಹೊಂದುವದೆಂಬಅರವಸೂ ಚಿತವಾಗುವದು, ಇದು ಅನ್ನವಂತ ಇಮೇದೇಹಾ»ಇತ್ಯಾದಿಗಳಿಂದ ಹ)ಪಂಚಿತವಾಗಿ ಸಂಗ್ರಹಣೆಕದಲ್ಲಿ ಆತ್ಮ ನಿತ್ಯತ್ವಂ ಹೇಳುವುದ ರಿಂದ ಪ್ರಕಾಶಿತವಾದ ಗೇಹನಕ್ಷರತ್ನವನ್ನು ಹೇಳಿದಪ್ರಕಾರ ವೆಂದರಿ ಯಬೇಕು. ಇದರಿಂದ ನೀನು ಯುದ್ದವಂಮಾಡದೆ ನಿವೃತ್ತನಾದರೂ ಆ ವರುಗಳ ಶರೀರ ನಾವು ಸಿದ್ದವಾದುದರಿಂದ ಇದು ಕನಾನವಲ್ಲ ಎಂಬೀಅಂಶವು ಫಲಿತವಾಯಿತು, ದ್ವಿತೀಯ ವಿಕಲ್ಪವನ್ನು ಪರಿಹರಿಸು ತಾನೆ, ಉಳೆ- ಒಳಗೆ ಇರುತಲಿರುವ, ಉಯಿರೊನ್ನು - ಆತ್ಮ ನೊಬ್ಬ ನು, ಅಳಿಯಾದು- ನಾಶಹೊಂದಲಾರನು, ಇಲ್ಲಿ ಆತ್ಮನಿಗೆ ಅಂತರರಿ ಯೆಂಬ ಆಕಾರದಿಂದ ಅತ್ಯಂತ ಸೂಕ್ಷ್ಮತವು ಸಿದ್ದವಾಗಿರುವುದರಿಂದ ನೈನಂ ಛಿಂದಂತಿಕಾ) ಇತ್ಯಾದಿ ಹೆಕಗಳಿಂದ ಹೇಳಲ್ಪಟ್ಟ ಛೇದನ ದಹನ ಕೆಪಣಾದಿಗಳಿಗೆ ಅರ್ಹನಲ್ಲವೆಂಬುವ ಅರ್ಥವು ಚಿತವಾಯಿತು, ಎನ್ನ ೮- ಪರಮಾತ್ಮನಾಗಿರುವ ಸರೇಶರ ನಾದ ನನ್ನಂತೆ, ಇದರಿಂದ ಜೀವನಿತ್ಯತ್ವಂ ತಿಳಿಯದ ಅರ್ಜುನನಂ ಕುರಿತು ಈಶ್ವರನಿತ್ಯವನ್ನು ಹನ್ಯಾಸಮಾಡಿ ಯಧಾಹಂಸರೇಶ್ವರಃಸರೇಶ್ವರನಾದ ನಾನು ನಿತ್ಯನೆಂಬುವುದರಲ್ಲಿ ಹ್ಯಾಗೆ ಸಂಶಯ ವಿಲ್ಲಿಸಿ ಆ ಪ)ಕಾರವಾಗಿಯೇ ಜೀವಾತ್ಮರಾದ ನೀವುಗಳು ನಿತ್ಯರೆಂಒದಾಗಿತಿ ಆದುಕೊಳ್ಳಬೇಕೆಂ? ಬದಾಗಿ ಭಾಷ್ಯದಲ್ಲಿ ಹೇಳಿರುವಂತೆ ಪರಮಾತ್ಮ ಪ್ರಾಂತದಿಂದ ಜೀವನಿತ್ಯವು ದರ್ವಿತವಾಗಿ ಆತ್ಮನಾಣೆ ಹ ಯುಕ್ತ ಮಾದ ಕೊಕಕ್ಕೆ ಅವಕಾಶವಿಲ್ಲವೆಂಬುವುದು ಸೂಚಿತವಾಯಿತು. ಈ ಹುಕಾರವಾಗಿ ಹೇಳುವ ಪಕ್ಷದಲ್ಲಿ ದೇಹಕ್ಕೆ ಸರೂಪ ಸಭಾವ ವಿವೇ ಕವುಳ್ಳವನಿಗೆ ಸಚಿಪಯುಕ್ತವಾದ ಹಿಂಸಾದಿಗಳಿಗೆ ಅವಕಾಶವು ಉಂಟಾಗುವುದರಿಂದ ಹಿಂಸಾನಿಷೇಧಕಮಾದ ಪ್ರಮಾಣಗಳಿಗೆ ವ್ಯಾ ಕೊಹವುಂಟಾಗುವುದಿಲ್ಲವೋ ? ಅಂದರೆ ಈ ಕಂಕಾಪುಹಾರಕ್ಕಾಗಿ