ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗVV 8 ಗಿ ೦ ತಾ ರ್ಥ ಸಾ ರೇ. ಮುಂದಿನ ವಾಕ್ಯವು ದ ವರ್ತಿಸಿರುವುದು, ಅಡೆ- ನಿರ್ದೇಶಿತಗಳಾ ದ, (ಶಾಸ್ತ್ರಚೋದಿತಗಳಾದ) ಕಿರಿಕ್ಷೆ ಕಳೆ- ಕ್ರಿಯೆಗಳು, ವಿದಾತತುಬಿಡತಕ್ಕದ್ದಲ್ಲವಾಗಿರುವುದು, ಹಖ)ತ್ತು)-ಸಂಬಂಧವು, ಅಂದರೆ ಫಲಾ ಸೇಕ್ಲಯು) ವಿಡುವುದು- ಬಡತಕ್ಕದ್ದಾಗಿರುವುದು, ಇದರಿಂದ ಬ್ರಾ) ಹ್ಮಣಾದಿ ಚಾತುರ್ರ ಕ : ಪತಿಗಹ, ಯುದ್ಧ, ವಾಣಿಜ್ಯ, 3 ಹೂ ಪ್ಲಾದಿ ರೂಪದಿಂದ ವಿಭಾಗಿಸಲ್ಪಟ್ಟು ಪುತಿಯಿಂದ ದರ್ಶಿತಗ ಲಾದ ಕಂಗಳಲ್ಲಿ ಫಲಾಪೇಕ್ಷೆಯನ್ನು ಮಾತ್ರ ಬಿಟ್ಟು ಕಠಗಳನ್ನವಳ್ಳಿ ಮಾಗಿ ಅನುಮ್ಮಿಸಬೇಕೆಂದು ಹೇಳಿತು, ಫಲಸಂಗತ್ಯಾಗವನ್ನು ಮಾತ್ರ ) ವೇ ಇಲ್ಲಿ ಹೇಳಿರುವುದರಿಂದ ಪರಸ್ಪರೂಪತ್ಯಾಗವು ಶಾಸ್ತ್ರವಿರುದ್ಧವೆಂ ಬದಾಗಿ ತೋರಿಸಲ್ಪಟ್ಟಿತು, ಕ ವಾಧಿಕಾರಸ್ತ್ರ- ಯೋಗಸ್ಥ ಕುರುಕರಾಣಿ ಸಂಗಂತಾನಲಾನಿಚ ” ಇತ್ಯಾದ್ಯರ್ಥವು ಇದರಿಂ ದ ಸಂಗ್ರಹಿಸಲ್ಪಟ್ಟಿತು. ದೇಹಾತ್ಮ ವಿವೇಕವನ್ನು ತೋರಿಸುವುದು ಯುದ್ದದಲ್ಲಿ ಪ್ರವೃತ್ತಿ ಯುಂಟಾಗುವದಕ್ಕಾಗಿರುವುದರಿಂದ, ಸ್ಪ ರಹಿಂಸಾಹಸಕ್ತಿಯಿಲ್ಲವೆಂದು ಮೇಲೆ ಹೇಳಿರುವ ಶಂಕೆಗೆ ಸಮಾ ಧಾನವು ಸೂಚಿತವಾಯಿತು. ಈ ಅರವು ತಿ ನದೀತಾಭಾಷ್ಯ ತಾತ್ಪರಚಂದ್ರಿಕೆಯಲ್ಲಿ ಸಂಶೋಮಾಗಿರುವುದು, ಇನ್ನು ಮುಂದೆ ಆತ್ಮ ಯಾಧಾತ್ಮ ವಿವೇಕಪೂರಕವಾಗಿ ಫಲಾದಿಸಂಗವಂಬಿಟ್ಟು ಭ ಗವದಾರಾಧನವೆಂಬುವ ಒಂದೇರೂಪದಿಂದ ಮಾಡತಕ್ಕ ಕಾನುಪ್ಪಾ ನರೂಪವಾಗಿರುವ ಕಯೋಗಕ್ಕೆ ಫಲವು ಹೇಳಲ್ಪಡುವುದು, ಅದಿ ನಾಲೆ -ಅಂತಹ ಸಂಗರಹಿತವಾದ ಕರಯೋಗದಿಂದ ಉನಕ್ಕು-ದೇಹಾ ವಿವೇಕವಿಲ್ಲದವನಾಗಿ ಈಗ ನನ್ನಿಂದ ಕೇಳಲ್ಪಟ್ಟ ದೇಹಾತ್ಮವಿವೇಕ ಮುಭನಿನಗೆಉಯಿಕೆ-ಆತ್ಮ ಸ್ವರೂಪವನ್ನು ಕಟ್ಟು 5-ನಾಕ್ಷತ್ಕರಿಸು ವುದಾದ, ನಿತೈವು- ಸ್ಮತಿಯು, ಸ್ಮತಿಸಂತಾನಹಮಾದಧ್ಯಾನ ವೆಂದು ತಾತ್ಸರವು. (ಆತ್ಮಾವಲೋಕನಸಾಧನವಾಗಿಯೂ, ದೇಹಾ ದಿ ವಿಲಕ್ಷಣವಾದ ಆತ್ಮಸ್ವರೂಪವನ್ನು ಯಾವಾಗಲೂ ಚಿಂತಿಸುತಲಿ ರುವದನ್ನೇ ಸ್ವರೂಪವಾಗಿವುಳ್ಳದ್ದಾಗಿಯೂ, ಇರುವ ಸ್ಥಿತಪ್ರಜ್ಞತೆ ಯ ಅಪರಪರಾಯವಾದ ಜ್ಞಾನಯೋಗವೆಂದರ್ಥವು.) ಕಡುಕ ಶ್ರೀ ಪ್ರವಾಗಿ, ಉಳತಾಪ ಉಂಟಾಗುವುದು, (ಅಥವಾ ಹುಟ್ಟುವುದು,