ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ಶ್ರೀ ಗಿ ತಾ ಧ೯ ಸಾ ರೇ, ಬುದ್ದಿಯನ್ನಾ ಕ )ಯಿಸಿ ಕರವನ್ನ ಮಾಡಬೇಕೆಂದು ಹೇಳಿದನಲ್ಲದೆ ಆ ಕರದಿಂದಲೇ ಮೋಕರೂರವಾದ ಶ್ರೇಯಃವಲಕ್ಕಿಯನ್ನು ಹೇಳ ಲಿಲ್ಲವು. ಆದುದರಿಂದ ಭಕ್ತನಾಗಿಯೂ, ಮುಮುಕ್ಷು ( ಮೋಕ್ಷವೇ ಯುಳ್ಳವನಾಗಿಯೂ) ವಾಗಿಯೂ ಇರುವ ನನಿಗೆ ಸಾಕ್ಷಾನಕ ಸಾಧನವಾದ ಸಾಂಖ್ಯಬುದ್ದಿ ನಿಪ್ಪಾಹಕಾರವನ್ನು ಹೇಳಿಯು ಅನೇ ಕಗಳಾದ ಅನರ್ಥಗಳಿಂದ ಕೂಡಿರುವುದಾಗಿಯೂ, ಪರಂಪರೆಯಿಂದ ಲಾದರೂ ಅನಿಶ್ಚಿತವಾದ ಕಥಲ ವುಳ್ಳದ್ದಾಗಿಯೂ, ಇರುವ ಕರ ಷ್ಣ ಅರ್ಜನನು ವ್ಯಾಕುಲಪಟ್ಟ ಈ ಅಧ್ಯಾಯದ ಪ್ರಥಮಕದಲ್ಲಿ ಹೇಳಿರುವಂತೆ ಪ್ರಶ್ನೆ ನಂ ಗೈದನು, (ದ್ವಿತೀಯಾಧ್ಯಾಯದಿಂದ ಶ್ರೀ ಭಗವದುಕ್ತವಾದ ಅಗ್ಗವಿಕೇಷದಲ್ಲಿ ಸಂದೇಹಯುಕ್ತನಾಗಿ ಅಂತಹ ಸಂದೇಹ ಹರಿಹಾರಾರ್ಥವಾಗಿ ಈ ಅ ಧ್ಯಾಯದ ಮೊದಲನೇ ಶೋಕದಿಂದ ಅರ್ಜುನನು ಕ್ಷ ವಂ ಮಾಡುವ ದರಿಂದ ಈ ಯರಡು ಮೂರನೆ ಅಧ್ಯಾಯಗಳಿಗೆ ಉತ್ತತ್ಯಾ ಹಕ (ಹುಟ್ಟುವುದು ಹುಟ್ಟಿಸುವುದೆಂಬ) ಎಂಬ ಸಂಗತಿಯನ್ನು ತಿಳಿ ದುಕೊಳ್ಳಬೇಕು.) ಮತ್ತು ಜ್ಞಾನನಿಷ್ಠರು ಕೃತಾರ್ಥರಾಗುವರು, ಕಮ್ಮನಿಪರು ಕೈ ತಾರ್ಥರಾಗಲಾರರೆಂಬ ವಿಭಾಗವನ್ನು ಮಾಡಿ ಹೇಳಿದ ಈ ಶಾಸ್ತ್ರದಲ್ಲಿ LI ಲೋರ್ಕೇದೀವಿಧಾನಿಪ್ಪಾ ಅ| ೩ ॥ ೩|| (ಈ ಲೋಕ ದಲ್ಲಿ ಯರಡುವಿಧಗಳಾದ ನಿವೆಗಳು ಪೂರದಲ್ಲಿ ನನ್ನಿಂದ ಹೇಳಲ್ಪಟ್ಟ ತು,) ಎಂಬುವ ಭಗವದ್ಯಾಕ್ಯವು ಕೂಡ, ಅರ್ಜನನ ಹಕ್ಕಕ್ಕೆ ಸಹ ಕಾರಿಯಾಗಿರುವುದು, ಕೆಲವರು ಅರ್ಜನ ಪ್ರಶ್ನಾರ್ಥವನ್ನು ಬೇರೆವಿಧವಾಗಿ ಹೇಳಿ ಭಗೆ ವಂತನ ಪ್ರತ್ಯುತ್ತರವನ್ನು ಆ ಹುಕ್ಕೆಗೆ ಪ್ರತಿಕೂಲವಾಗಿ ವನಮಾ ಡುವುರು. ಮತ್ತು ಗೀತಾಶಾಸ್ರಾರಂಭದ ಉಪೋದ್ಘಾತದಲ್ಲಿ ಹೇಳ ಲ್ಪಟ್ಟ ಗೀತಾಶಾಸ್ತ್ರಕ್ಕೆ ವ್ಯತಿರಿಕ್ತವಾಗಿ ಈ ತೃತೀಯಾಧ್ಯಾ ಯದ ಮೊದಲಿನಲ್ಲಿ ಕೆತ್ತರಗಳಿಗೆ ಅಗ್ಗವನ್ನು ಹೇಳುತ್ತಾರೆ, ಅದು ಹೇಗಂದರೆ ವೃತ್ತಿ ಕಾರರು ಗೀತಾಶಾಸ್ತ್ರದ ಉಪೋದ್ಘಾತದಲ್ಲಿ